Shrima rai: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇದರ ಮಧ್ಯೆ ಐಶ್ವರ್ಯ ರೈ ಅವರ ಅತ್ತಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
Shrima rai: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇದರ ಮಧ್ಯೆ ಐಶ್ವರ್ಯ ರೈ ಅವರ ಅತ್ತಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಇದರ ಮಧ್ಯೆ ಐಶ್ವರ್ಯ ರೈ ಅವರ ಅತ್ತಿಗೆ ಹಂಚಿಕೊಂಡಿರುವ ಪೋಸ್ಟ್ ಒಂದು ಚರ್ಚೆಗೆ ಗ್ರಾಸವಾಗಿದೆ.
ಶ್ರೀಮಾ ಐಶ್ವರ್ಯಾ ಅವರ ಸಹೋದರ ಆದಿತ್ಯ ರೈ ಅವರ ಪತ್ನಿ. ಸದ್ಯ ಶ್ರೀಮಾ ರೈ ಅವರು ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇವರು ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶ್ರೀಮಾ ರಾಯ್ ತಮ್ಮ ಇನ್‌ಸ್ಟಾ ಕಥೆಯಲ್ಲಿ " ಅನೇಕರು ದೈಹಿಕ ಹೊಳಪು ಅತ್ಯತ್ತಮವಾದ್ದು ಎಂದುಕೊಳ್ಳುತ್ತಾರೆ, ನಿಮ್ಮ ಬೆಲೆಯನ್ನು ನೀವು ಅರಿತುಕೊಂಡು, ನಿಮ್ಮ ಧೈರ್ಯದಿಂದ ನೀವು ಮುನ್ನುಗ್ಗಬೇಕು, ಕಡಿಮೆಯಾದುದಕ್ಕೆ ಯಾವಾಗಲು ನೀವು ಸೋಲಬಾರದು" ಎಂದು ಬರೆದುಕೊಂಡಿದ್ದಾರೆ.
ಇದೀಗ ಇವರು ಮಾಡಿರುವ ಈ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ, ಈ ಪೋಸ್ಟ್‌ನ ನಂತರ ಐಶ್ವರ್ಯ ರೈ ಅವರ ಅತ್ತಿಗೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಜನರು ಇವರು ಯಾರು ಎಂಬುದನ್ನು ಹುಡುಕಲು ಪ್ರರಂಭಿಸಿದ್ದಾರೆ. ಇನ್ನೂ ಕೆಲವರು ಐಶ್ವರ್ಯ ಅವರ ಅತ್ತಿಗೆ ಐಶ್ವರ್ಯ ರೈ ಅವರಂತೆಯೇ ಸುಂದರವಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.