Bhima Sakhi Yojana: ಕೇಂದ್ರ ಸರ್ಕಾರವು ಪ್ರಸ್ತುತ ಒಂದು ಉತ್ತಮ ಯೋಜನೆಯನ್ನು ಪರಿಚಯಿಸುತ್ತಿದೆ. ಮೋದಿ ಸರ್ಕಾರ ಪರಿಚಯಿಸಿದ ಹೊಸ ಯೋಜನೆಯಡಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ ₹7000 ನೀಡುವ ಯೋಜನೆಯೊಂದು ಜಾರಿಯಾಗಿದೆ.
Bhima Sakhi Yojana: ಕೇಂದ್ರ ಸರ್ಕಾರವು ಪ್ರಸ್ತುತ ಒಂದು ಉತ್ತಮ ಯೋಜನೆಯನ್ನು ಪರಿಚಯಿಸುತ್ತಿದೆ. ಮೋದಿ ಸರ್ಕಾರ ಪರಿಚಯಿಸಿದ ಹೊಸ ಯೋಜನೆಯಡಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ ₹7000 ನೀಡುವ ಯೋಜನೆಯೊಂದು ಜಾರಿಯಾಗಿದೆ.
ಈ ಯೋಜನೆಯಡಿಯಲ್ಲಿ, ₹1000 ಅಥವಾ ₹2000 ಅಲ್ಲ, ಬದಲಾಗಿ ತಿಂಗಳಿಗೆ ಮಹಿಳೆಯರ ಖಾತೆಗೆ ₹7000 ನೀಡಲಾುತ್ತದೆ.
10ನೇ ತರಗತಿ ಉತ್ತೀರ್ಣರಾದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ವಯಸ್ಸಿನ ಮಿತಿ 18 ರಿಂದ 70 ವರ್ಷಗಳು.
18 ರಿಂದ 70 ವರ್ಷದೊಳಗಿನ ಮಹಿಳೆಯರು ಈ ಯೋಜನೆಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು https://licindia.in/hi/test2 ವೆಬ್ಸೈಟ್ಗೆ ಬೇಟಿ ನೀಡಿ ಅಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಪ್ರಮಾಣಪತ್ರ, ವಿಳಾಸ ಪ್ರಮಾಣಪತ್ರ ಮತ್ತು 10 ನೇ ತರಗತಿಯ ಅಂಕಪಟ್ಟಿಯನ್ನು ಸಲ್ಲಿಸಬೇಕು.
'ಬಿಮಾ ಸಾಕಿ ಯೋಜನೆ' ಎಂದು ಕರೆಯಲ್ಪಡುವ ಈ ಯೋಜನೆಯಡಿಯಲ್ಲಿ, 10 ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7000 ನೀಡಲಾಗುವುದು.
ಈ ಯೋಜನೆಯನ್ನು ಎಲ್ಐಸಿ ಜಾರಿಗೊಳಿಸಿದ್ದು, ಮೊದಲ ಮೂರು ವರ್ಷಗಳವರೆಗೆ ವಿಶೇಷ ತರಬೇತಿ ಮತ್ತು ಸ್ಟೈಫಂಡ್ ನೀಡಲಾಗುವುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.