ಮಧುಮೇಹದಲ್ಲಿ ಬ್ಲಡ್ ಶುಗರ್ ಏರದಂತೆ ಎಚ್ಚರ ವಹಿಸುವುದು ಬಹಳ ಅವಶ್ಯಕ. ಬ್ಲಡ್ ಶುಗರ್ ಏರು ಪೇರಾಗುವುದಕ್ಕೆ ನಾವು ಸೇವಿಸುವ ಆಹಾರವೇ ಕಾರಣ.
ಬೆಂಗಳೂರು : ಮಧುಮೇಹ ಕೇವಲ ಒಂದೇ ಕಾಯಿಲೆ ಅಲ್ಲ. ಇದು ತನ್ನೊಂದಿಗೆ ಹತ್ತು ಹಲವು ರೋಗಗಳನ್ನು ಹೊತ್ತು ತರುತ್ತದೆ.ಮಧುಮೇಹದ ಇದ್ದಾಗ ಪಾದ ಊದಿಕೊಳ್ಳುವುದು, ಹೃದಯಾಘಾತ,ಪಾರ್ಶ್ವವಾಯು,ಮೂತ್ರಪಿಂಡದ ಹಾನಿ, ನರಗಳ ಹಾನಿ ಮತ್ತು ಲೈಂಗಿಕ ಸಮಸ್ಯೆಗಳು ಮುಂತಾದ ಅನೇಕ ರೋಗಗಿಗೆ ಕಾರಣವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಧುಮೇಹದಲ್ಲಿ ಬ್ಲಡ್ ಶುಗರ್ ಏರದಂತೆ ಎಚ್ಚರ ವಹಿಸುವುದು ಬಹಳ ಅವಶ್ಯಕ. ಬ್ಲಡ್ ಶುಗರ್ ಏರು ಪೇರಾಗುವುದಕ್ಕೆ ನಾವು ಸೇವಿಸುವ ಆಹಾರವೇ ಕಾರಣ.
ನಾವು ಸೇವಿಸುವ ಆಹಾರದಿಂದಲೇ ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಕೂಡಾ ಇಟ್ಟುಕೊಳ್ಳಬಹುದು.ಬ್ಲಡ್ ಶುಗರ್ ಹೈ ಆಗದಂತೆ ಕಾಪಾಡಿಕೊಳ್ಳಬೇಕು ಎಂದಾದರೆ ಮೊಸರು ಸೇವಿಸಬೇಕು.
ಮೊಸರಿನಲ್ಲಿ ಕ್ಯಾಲ್ಸಿಯಂ,ಪ್ರೋಟೀನ್, ವಿಟಮಿನ್ ಬಿ, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ನಂಥಹ ಪೋಷಕಾಂಶಗಳು ಸಮೃದ್ದವಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವಲ್ಲಿ ಮೊಸರು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಒಂದು ಕಪ್ ನಿತ್ಯ ಸೇವಿಸುವುದು ಒಳ್ಳೆಯದು.
ವಾರಕ್ಕೆ ಎರಡು ಬಾರಿಯಾದರೂ ಒಂದು ಕಪ್ ಮೊಸರು ತಿನ್ನುವ ಮೂಲಕ ಮಧುಮೇಹವನ್ನು ಶಾಶ್ವತವಾಗಿ ದೂರ ಇಡಬಹುದು ಎನ್ನುತಾರೆ ತಜ್ಞರು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.