Gajakesari Yoga on Dev Diwali: ಗ್ರಹಗಳ ಸ್ಥಾನದ ಪ್ರಕಾರ, ಈ ವರ್ಷ ದೇವ್ ದೀಪಾವಳಿಯಂದು ಅತ್ಯಂತ ಅಪರೂಪದ ರಾಜಯೋಗವು ರೂಪುಗೊಳ್ಳುತ್ತಿದೆ. ಕೆಲವು ರಾಶಿಗಳ ಜನರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಹೊಂದಿರುತ್ತಾರೆ. ದೇವ್ ದೀಪಾವಳಿಯಂದು ಯಾವ ರಾಶಿಯವರ ಅದೃಷ್ಟವು ಹೊಳೆಯುತ್ತದೆ ಎಂಬುದನ್ನು ತಿಳಿಯೋಣ.
Gajakesari Yoga on Diwali: ಸದ್ಯ ದೇಶದೆಲ್ಲೆಡೆ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅಂದಹಾಗೆ ಈ ಬಾರಿಯ ದೀಪಾವಳಿ ಬಹಳ ವಿಶೇಷ ಮತ್ತು ಮಂಗಳಕರವಾಗಿದ್ದು, 500 ವರ್ಷಗಳ ಬಳಿಕ ದೀಪಾವಳಿಯಂದ ಪರಮಪವಿತ್ರ ಗಜಕೇಸರಿ ಯೋಗ ಆಗಮಿಸಿದೆ.
Auspicious Yog On Diwali: ದೇಶಾದ್ಯಂತ ದೀಪಾವಳಿ ಹಬ್ಬವನ್ನು ಬರಮಾಡಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಈ ದಿನ ಲಕ್ಷ್ಮಿ ದೇವಿಯ ಜೊತೆಗೆ ಗಣೇಶನನ್ನು ಪೂಜಿಸಲಾಗುತ್ತದೆ ಮತ್ತು ಇಡೀ ಮನೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.
Rashifal Diwali: ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಿಂದ ನವೆಂಬರ್ 2ರವರೆಗೆ ಆಚರಿಸಲಾಗುತ್ತದೆ. ಈ ಬಾರಿಯ ದೀಪಾವಳಿ ಬಹಳ ವಿಶೇಷ ಮತ್ತು ಮಂಗಳಕರವಾಗಿರುತ್ತದೆ. ದೀಪಾವಳಿಯಂದು, ಸುಮಾರು 500 ವರ್ಷಗಳ ನಂತರ, ಐದು ರಾಜಯೋಗಗಳು ಒಟ್ಟಿಗೆ ಬರುತ್ತಿವೆ.
Gajakesari yoga good luck : ದೀಪಾವಳಿಗೂ ಮುನ್ನ ಗುರು ಚಂದ್ರರ ಸಂಯೋಗದಿಂದ ರೂಪುಗೊಂಡ ಪವಿತ್ರ ಗಜಕೇಸರಿ ಯೋಗವು ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಈ ಯೋಗದ ಕಾರಣ ಈ ರಾಶಿಯವರ ಜೀವನದಲ್ಲಿ ಸರ್ವ ಸುಖವೂ ಪ್ರಾಪ್ತಿಯಾಗುವುದು.
Gaj Kesari Yoga Lucky Zodiac Sign: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ 9 ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ರಾಶಿ ಮತ್ತು ನಕ್ಷತ್ರಪುಂಜವನ್ನು ಬದಲಾಯಿಸುತ್ತವೆ. ಅವುಗಳ ಚಲನೆ ಮತ್ತು ಸಾಗಣೆಯಲ್ಲಿನ ಬದಲಾವಣೆಗಳಿಂದಾಗಿ, ಕೆಲವು ಗ್ರಹಗಳೊಂದಿಗೆ ಸಂಯೋಗಗಳು, ಯೋಗಗಳು ಮತ್ತು ಕಾಕತಾಳೀಯಗಳು ಉಂಟಾಗುತ್ತವೆ. ಅದು ಶುಭ ಮತ್ತು ಅಶುಭ ಎರಡೂ ಆಗಿರಬಹುದು.
ಗಜ ಕೇಸರಿ ಜೊತೆಗೆ
ಸರ್ವಾರ್ಥ ಸಿದ್ಧಿ ಯೋಗ,ರವಿ ಯೋಗ ಮತ್ತು ಅಮೃತ ಸಿದ್ಧಿ ಯೋಗ ಕೂಡಾ ನಿರ್ಮಾಣವಾಗಲಿದೆ. ಇದು ಬಹಳ ವಿಶೇಷವಾಗಿದ್ದು, ಈ ರಾಶಿಯವರು ಸಾಕು ಸಾಕು ಎನ್ನುವಷ್ಟು ಐಶ್ವರ್ಯ ಹರಿದು ಬರಲಿದೆ.
ಸೆಪ್ಟೆಂಬರ್ ತಿಂಗಳ ಅಂತ್ಯದ ಮೊದಲು ವೃಷಭ ರಾಶಿಯಲ್ಲಿ ಚಂದ್ರ ಮತ್ತು ಗುರುಗಳ ಸಂಯೋಗ ಆಗಲಿದ್ದು, ಇದರಿಂದ ಮಂಗಳಕರವಾದ ಗಜಕೇಸರಿ ಯೋಗ ಉಂಟಾಗುತ್ತದೆ. ಗಜಕೇಸರಿ ಯೋಗದಿಂದ ಪ್ರಭಾವಿತವಾಗಿರುವ ಜಾತಕವು ಶ್ರೀಮಂತರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸೆಪ್ಟೆಂಬರ್ನಲ್ಲಿ ಯಾವ ದಿನ ಗಜಕೇಸರಿ ಯೋಗ ಬರುತ್ತದೆ ಮತ್ತು ಯಾರಿಗೆ ಲಾಭವಾಗುತ್ತದೆ ಎಂದು ತಿಳಿಯಿರಿ.
Chandra Gochar Impact: ಸೆಪ್ಟೆಂಬರ್ 7ರಿಂದ 13ರವರೆಗೆ ತುಲಾ, ವೃಶ್ಚಿಕ, ಧನು ರಾಶಿಗಳಲ್ಲಿ ಸಂಚರಿಸಲಿರುವ ಚಂದ್ರನಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಉತ್ತಮ ಪರಿಣಾಮಗಳಾಗಲಿವೆ. ಸಂಪತ್ತಿಗೆ ಚಂದ್ರನೂ ಕಾರಣನಾಗಿರುವುದರಿಂದ ಗಳಿಕೆಯಲ್ಲಿ ಯಶಸ್ಸು, ಹಠಾತ್ ಆರ್ಥಿಕ ಲಾಭ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ.
Weekly Horoscope September 02nd to September 08th: ಸೆಪ್ಟೆಂಬರ್ 02ರಿಂದ ಸೆಪ್ಟೆಂಬರ್ 08ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Tarot Rashifal: ಗಜಕೇಸರಿ ರಾಜಯೋಗ ಆಗಸ್ಟ್ ಮೊದಲ ವಾರದಿಂದ ರೂಪುಗೊಳ್ಳಲಿದೆ. ಈ ವಾರ ಗುರು ಮತ್ತು ಚಂದ್ರನ ಸಂಯೋಗವು ವೃಷಭ ರಾಶಿಯಲ್ಲಿ ಇರುವುದರಿಂದ ಗಜಕೇಸರಿ ಯೋಗವು ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ.
Gajakesari Yoga: ಆನೆ ಮತ್ತು ಸಿಂಹದ ಸಂಯೋಜನೆಯಿಂದ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಜಾತಕದಲ್ಲಿ ಚಂದ್ರ ಮತ್ತು ಗುರು ಕೇಂದ್ರದಲ್ಲಿ ಮುಖಾಮುಖಿಯಾದಾಗ ಇದು ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸುತ್ತದೆ.
Ashad Month Lucky Zodiac sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಷಾಢ ಮಾಸವನ್ನು ಪೂರ್ವಾಷಾಢ ಮತ್ತು ಉತ್ತರಾಷಾಢ ರಾಶಿಯ ಮೇಲೆ ಇರಿಸಲಾಗುತ್ತದೆ. ಪೂರ್ಣಿಮಾ ತಿಥಿಯ ದಿನದಂದು ಚಂದ್ರನು ಈ ಎರಡು ರಾಶಿಗಳ ಮಧ್ಯದಲ್ಲಿ ಇರುತ್ತಾನೆ.
Moon Astrology: ಜುಲೈ 29 ರಿಂದ ಅಗಸ್ಟ್ 4 ರವರೆಗೆ, ಚಂದ್ರನು ಮೇಷ ಮತ್ತು ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ. ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಮಂಗಳ ಮತ್ತು ವೃಷಭ ರಾಶಿಯಲ್ಲಿರುವ ಗುರು ಚಂದ್ರದೇವನಿಗೆ ಇಷ್ಟವಾದ ಗ್ರಹಗಳು.a
Gajakesari Yoga: ಗುರು-ಚಂದ್ರರ ಯುತಿಯಿಂದ ಶುಭಕರ ಗಜಕೇಸರಿ ಯೋಗ ನಿರ್ಮಾಣವಾಗಿದೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯವರಿಗೆ ಬಂಗಾರದ ಸಮಯ ಎನ್ನಲಾಗುತ್ತಿದೆ.
Panch mahayog on Akshaya Tritiya 2024: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ವರ್ಷ ಇಂದು(ಮೇ 10) ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದ್ದು, ಈ ದಿನ ಅತ್ಯಂತ ಶುಭಕರವಾದ ಐದು ಮಹಾ ಯೋಗಗಳು ನಿರ್ಮಾಣವಾಗುತ್ತಿವೆ.
Akshaya Tritiya: ಹಿಂದೂ ಕ್ಯಾಲೆಂಡರ್ ಪ್ರಕಾರ, ನಾಳೆ ಮೇ 10, 2024ರ ಶುಕ್ರವಾರದ ದಿನ ಅಕ್ಷಯ ತೃತೀಯ ದಿನದಂದು ಎರಡು ಅದ್ಭುತವಾದ ಶುಭ ಯೋಗಗಳು ನಿರ್ಮಾಣವಾಗುತ್ತಿವೆ. ಜ್ಯೋತಿಷ್ಟ್ಯ ಶಾಸ್ತ್ರದ ಪ್ರಕಾರ, ಶತಮಾನದ ಬಳಿಕ ಈ ಅಪರೂಪದ ಕಾಕತಾಳೀಯ ನಿರ್ಮಾಣವಾಗುತ್ತಿದೆ.
Ramnavami: ಇಂದು (ಏಪ್ರಿಲ್ 17) ದೇಶಾದ್ಯಂತ ಅತ್ಯಂತ ವಿಜೃಂಭಣೆಯಿಂದ ರಾಮನವಮಿಯನ್ನು ಆಚರಿಸಲಾಗುತ್ತಿದೆ. ಈ ಶುಭದಿನ ಬಹಳ ವರ್ಷಗಳ ಬಳಿಕ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.