Diwali: ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಇಲ್ಲಿವೆ ಸಿಂಪಲ್ ಟಿಪ್ಸ್

ದೀಪಾವಳಿ ದೀಪಗಳ ಹಬ್ಬ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ. ಇದು ಬೆಳಕಿನ ಹಬ್ಬ.

ದೀಪಾವಳಿ ದೀಪಗಳ ಹಬ್ಬ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ. ಇದು ಬೆಳಕಿನ ಹಬ್ಬ. ದೀಪಾವಳಿ ಎಂದರೆ ಪ್ರತಿಯೊಬ್ಬರಿಗೂ ಮೊದಲು ನೆನಪಾಗುವುದೇ ಪಟಾಕಿ. ಆದರೆ ಪಟಾಕಿಯಿಂದ ಆಗುವ ಮಾಲಿನ್ಯದ ಬಗ್ಗೆ ಯೋಚಿಸುವವರು ಕೆಲವೇ ಮಂದಿ. ಆದರೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಕಲ್ಪಿಸಲು ಪರಿಸರ ಸ್ನೇಹಿ ನಡವಳಿಕೆಗಳು ಬಹಳ ಮುಖ್ಯ. ನಾವು ದೀಪಾವಳಿ ಸಮಯದಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಅಕ್ಕಿ, ಅರಿಶಿನ, ಹೂವುಗಳು, ಎಲೆಗಳು ಮತ್ತು ಮಸೂರಗಳಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಅದ್ಭುತವಾದ ಕೋಲಾ ದೀಪಾವಳಿಯನ್ನು ಆಚರಿಸಿ  ಫೋಟೋ (ಛಾಯಾಚಿತ್ರ: ಟ್ವಿಟರ್)

2 /5

ದೀಪಾವಳಿ ದೀಪಗಳ ಹಬ್ಬ. ಇಂದು ಪಟಾಕಿ ಸುಟ್ಟು ದೀಪಾವಳಿಯನ್ನು ಆಚರಿಸುವ ಬದಲಿಗೆ, ಮನೆಯಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಿಸಿ.

3 /5

ಇತ್ತೀಚಿನ ದಿನಗಳಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ ದೀಪಾವಳಿಯಲ್ಲಿ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳ ಬದಲಿದೆ ಕಾಗದಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳನ್ನು ಬಳಸಬಹುದು. (ಛಾಯಾಚಿತ್ರ: ಟ್ವಿಟರ್) ಇದನ್ನೂ ಓದಿ- Garuda Purana: ಎಚ್ಚರ! ಈ ಮೂರು ಕೆಟ್ಟ ಅಭ್ಯಾಸಗಳು ನಿಮ್ಮ ಕುಟುಂಬದ ಸುಖ-ಶಾಂತಿಯನ್ನು ಕಸಿದುಕೊಳ್ಳುತ್ತವೆ

4 /5

ವಾಯುಮಾಲಿನ್ಯವನ್ನು ತಪ್ಪಿಸುವ ನಿಟ್ಟಿನಲ್ಲಿ, ಜೊತೆಗೆ ವಿಶೇಷವಾಗಿ ಕರೋನಾ ಯುಗದಲ್ಲಿ ಹವಾಮಾನ ಬದಲಾವಣೆಯು ಜಾಗತಿಕ ಕಾಳಜಿಯ ವಿಷಯವಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದಾಗಿ ವಿಷಕಾರಿ ಹೊಗೆಗಳು ಗಾಳಿಯೊಂದಿಗೆ ಬೆರೆತು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಆರೋಗ್ಯಕ್ಕೆ ಹಾನಿಯಾಗುತ್ತದೆ. ಈ ನಿಟ್ಟಿನಲ್ಲಿ ಪಟಾಕಿ ಬಳಸದೇ ಇರುವುದು ಒಳ್ಳೆಯದು. (ಛಾಯಾಚಿತ್ರ: ಟ್ವಿಟರ್) ಇದನ್ನೂ ಓದಿ- Tulasi Puja: ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ನಿವಾರಿಸಲು ತುಳಸಿಯನ್ನು ಈ ರೀತಿ ಪೂಜಿಸಿ

5 /5

ದೀಪಾವಳಿ ಉಡುಗೊರೆ ಆಗಿ ಐಶಾರಾಮಿ ವಸ್ತುಗಳನ್ನು ನೀವುದ ಬದಲಿಗೆ ಸಸ್ಯಗಳನ್ನು ಉಡುಗೊರೆಯಾಗಿ ನೀಡಬಹುದು.