ದೀಪಾವಳಿಯನ್ನು ಆಚರಿಸಲು ಪಟಾಕಿಗಳನ್ನು ಬಳಸುವುದು ತುಂಬಾ ಸಾಮಾನ್ಯವಾಗಿದೆ, ಆದರೆ ಪಟಾಕಿಗಳನ್ನು ಸುಡುವುದರಿಂದ ಪರಿಸರ ಮತ್ತು ಆರೋಗ್ಯಕ್ಕೆ ಹಾನಿಯಾಗುತ್ತದೆ, ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸುವುದು.
Ganesha favorite zodiac signs: ವಿಘ್ನ ವಿನಾಶಕ ಗಣೇಶನ ಕೃಪೆಯಿಂದ ದೀಪಾವಳಿ ಹಬ್ಬದಂದು ಮೂರು ರಾಶಿಯ ಜನರಿಗೆ ಸಮೃದ್ಧಿಯ ಜೊತೆಗೆ ಜೀವನದಲ್ಲಿ ಸಂತೋಷ, ಮತ್ತು ವೈಭವ ತುಂಬಲಿದೆ. ಅಷ್ಟೇ ಅಲ್ಲದೆ, ಗಣೇಶನು ಯಾವಾಗಲೂ ಇವರ ಮೇಲೆ ದಯೆ ತೋರುತ್ತಾನೆ ಎಂದು ಜೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ.
Auspicious Yog On Diwali: ದೇಶಾದ್ಯಂತ ದೀಪಾವಳಿ ಹಬ್ಬವನ್ನು ಬರಮಾಡಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಈ ದಿನ ಲಕ್ಷ್ಮಿ ದೇವಿಯ ಜೊತೆಗೆ ಗಣೇಶನನ್ನು ಪೂಜಿಸಲಾಗುತ್ತದೆ ಮತ್ತು ಇಡೀ ಮನೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.
Tax On Gold: ಚಿನ್ನದ ಬೆಲೆ ದಿನೇ ದಿನೇ ಆಗಸ ಮುಟ್ಟುತ್ತಿದ್ದು ಚಿನ್ನ ಖರೀದಿಸುವುದೇ ಕಷ್ಟ ಎಂಬ ಸ್ಥಿತಿ ಇದೆ. ಚಿನ್ನದ ಮೇಲೆ ಹೂಡಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ದೀಪಾವಳಿ, ಧಂತೇರಸ್ನಲ್ಲಿ ಚಿನ್ನ ಖರೀದಿಸುವ ಮೊದಲು ತೆರಿಗೆ ನಿಯಮವನ್ನು ಕಡ್ಡಾಯವಾಗಿ ತಿಳಿಯಿರಿ.
ಈ ಬಾರಿಯ ದೀಪಾವಳಿ ವಿಶೇಷವಾಗಿರಲಿದೆ.ಇದಕ್ಕೆ ಕಾರಣ ಶನಿ-ಗುರು ಗ್ರಹಗಳು.ಇವರಿಬ್ಬರ ಚಲನೆಯಲ್ಲಿನ ಬದಲಾವಣೆಯಿಂದ ಧನಯೋಗ ರೂಪುಗೊಳ್ಳುತ್ತಿದೆ. ಇದು ಕೆಲವು ರಾಶಿಯವರಿಗೆ ವಿಶೇಷ ರಾಜಯೋಗವನ್ನು ಕರುಣಿಸುತ್ತದೆ.
Rashifal Diwali: ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಿಂದ ನವೆಂಬರ್ 2ರವರೆಗೆ ಆಚರಿಸಲಾಗುತ್ತದೆ. ಈ ಬಾರಿಯ ದೀಪಾವಳಿ ಬಹಳ ವಿಶೇಷ ಮತ್ತು ಮಂಗಳಕರವಾಗಿರುತ್ತದೆ. ದೀಪಾವಳಿಯಂದು, ಸುಮಾರು 500 ವರ್ಷಗಳ ನಂತರ, ಐದು ರಾಜಯೋಗಗಳು ಒಟ್ಟಿಗೆ ಬರುತ್ತಿವೆ.
Diwali 2024: ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವೆಂದು ಕರೆಯಲಾಗುತ್ತದೆ. ದೀಪಾವಳಿ ಹಬ್ಬದಂದು ಹಣತೆ ಹಚ್ಚಿ ಜನ ಮನೆಯಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಎಷ್ಟು ದೀಪಗಳನ್ನು ಹಚ್ಚಬೇಕು? ಎಲ್ಲಿ ಹಚ್ಚಬೇಕು? ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ...
Best color clothes to wear on diwali: ದೀಪಾವಳಿಯಂದು ಬಟ್ಟೆಗಳನ್ನು ಖರೀದಿಸುವ ಮೊದಲು ನಿಮಗೆ ಯಾವ ಬಣ್ಣದ ಬಟ್ಟೆ ಹೆಚ್ಚು ಸೂಕ್ತ ಮತ್ತು ಯಾವ ಬಣ್ಣವನ್ನು ತಪ್ಪಿಸುವುದು ಉತ್ತಮ ಎಂಬುದು ತುಂಬಾ ಮುಖ್ಯ. ದೀಪಾವಳಿಯಂದು ಕೆಲವು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸುವುದು ಲಕ್ಷ್ಮಿ ದೇವಿಯ ಕೃಪೆ ನಿಮ್ಮದಾಗುತ್ತದೆ.
ನೀವು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ ಬೆಳ್ಳಿ ಅಥವಾ ಬೆಳ್ಳಿ ನಾಣ್ಯವನ್ನು ಖರೀದಿಸಿ. ಇದನ್ನು ಚಿನ್ನದಂತೆ ಬೆಳ್ಳಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ಅಥವಾ ನವೆಂಬರ್ 1 ರಂದು ಆಚರಿಸಬೇಕೇ ಎನ್ನುವ ಗೊಂದಲ ಈ ಬಾರಿ ಜನರಲ್ಲಿ ಮೂಡಿದೆ. ಈ ಬಾರಿಯ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಂದೇ ಆಚರಿಸಲಾಗುವುದು ಎಂದು ಸರ್ಕಾರ ಘೋಷಿಸುವ ಮೂಲಕ ಈ ಗೊಂದಲಕ್ಕೆ ತೆರೆ ಎಳೆದಿದೆ.
Money plant on Diwali: ದೀಪಾವಳಿ ಹಬ್ಬ ಎಂದರೆ ಅದೇನೋ ಸಂತೋಷ..ದೀಪಗಳ ಬೆಳಕಿನೊಂದಿಗೆ ಈ ದಿನ ಜನರ ಬಾಳಿನಲ್ಲಿ ಸಂತೋಷವನ್ನು ಹೊತ್ತು ತರುವ ದಿನ. ಈ ದಿನ ಹೆಚ್ಚು ಪ್ರಾಮುಕ್ಯತೆಯನ್ನು ಹೊಂದಿದ್ದು, ಈ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು.
ಒಣದ್ರಾಕ್ಷಿ ನೈಸರ್ಗಿಕ ಸಕ್ಕರೆಗಳಿಂದ ತುಂಬಿರುತ್ತದೆ. ಒಣದ್ರಾಕ್ಷಿಯಲ್ಲಿ ಸಣ್ಣ ಪ್ರಮಾಣದಲ್ಲಿಯೂ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಇದನ್ನು ಹೆಚ್ಚು ಸೇವಿಸಬಾರದು ಅಥವಾ ಒಣದ್ರಾಕ್ಷಿಗಳಿಂದ ದೂರವಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.