Tax On Gold: ಚಿನ್ನದ ಬೆಲೆ ದಿನೇ ದಿನೇ ಆಗಸ ಮುಟ್ಟುತ್ತಿದ್ದು ಚಿನ್ನ ಖರೀದಿಸುವುದೇ ಕಷ್ಟ ಎಂಬ ಸ್ಥಿತಿ ಇದೆ. ಚಿನ್ನದ ಮೇಲೆ ಹೂಡಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ದೀಪಾವಳಿ, ಧಂತೇರಸ್ನಲ್ಲಿ ಚಿನ್ನ ಖರೀದಿಸುವ ಮೊದಲು ತೆರಿಗೆ ನಿಯಮವನ್ನು ಕಡ್ಡಾಯವಾಗಿ ತಿಳಿಯಿರಿ.
ನೀವು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ ಬೆಳ್ಳಿ ಅಥವಾ ಬೆಳ್ಳಿ ನಾಣ್ಯವನ್ನು ಖರೀದಿಸಿ. ಇದನ್ನು ಚಿನ್ನದಂತೆ ಬೆಳ್ಳಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
Dhana Trayodashi 2024: ಧನತ್ರಯೋದಶಿ ದಿನಂದು ಖರೀದಿಸಿದ ವಸ್ತುಗಳು ಮೌಲ್ಯವು ಹದಿಮೂರು ಪಟ್ಟು ಹೆಚ್ಚಾಗುತ್ತದೆ. ಅಂದು ಖರೀದಿಸಿದ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
October 2024 Festivals Calendar: ಅಕ್ಟೋಬರ್ ತಿಂಗಳನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳು ನಡೆಯುತ್ತವೆ. ಹಾಗಾದರೆ ಅಕ್ಟೋಬರ್ ತಿಂಗಳಲ್ಲಿ ಬರುವ ಹಬ್ಬದ ನಿಖರವಾದ ದಿನಾಂಕವನ್ನು ಇಲ್ಲಿ ತಿಳಿಯಿರಿ.
Dhanteras: ಹಿಂದೂ ಧರ್ಮದಲ್ಲಿ ದೀಪಾವಳಿಯ ಆರಂಭದ ದಿನವಾದ ಧಂತೇರಸ್ಗೆ ವಿಶೇಷ ಮಹತ್ವವಿದೆ. ಧಂತೇರಸ್ ದಿನದಂದು ವಸ್ತುಗಳನ್ನು ಖರೀದಿಸಲು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗುತ್ತದೆ. ಇಂದು ನೀವು ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಇಲ್ಲಿದೆ ಸುವರ್ಣಾವಕಾಶ.
Dhanteras 2023: ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಹದಿಮೂರನೇ ದಿನ ಎಂದರೆ ತ್ರಯೋದಶಿಯ ದಿನವನ್ನು ಧನತ್ರಯೋದಶಿ ಅಥವಾ ಧಂತೇರಸ್ ಎಂದು ಕರೆಯಲಾಗುತ್ತದೆ. ಈ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದನ್ನು ತುಂಬಾ ಮಂಗಳಕರ ಎಂದು ನಂಬಲಾಗಿದೆ.
ದೀಪಾವಳಿ ಹಬ್ಬವನ್ನು ಪ್ರತಿವರ್ಷ ಕಾರ್ತಿಕ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. 5 ದಿನಗಳ ಕಾಲ ನಡೆಯುವ ಈ ಹಬ್ಬವನ್ನು 5 ದಿನಗಳ ಹಬ್ಬವೆಂದು ಕರೆಯುತ್ತಾರೆ. ಈ ವರ್ಷ ದೀಪಾವಳಿಯು ನವೆಂಬರ್ 12ರಂದು ಬರುತ್ತದೆ. ದೀಪಾವಳಿಯು ಧನ ತ್ರಯೋದಶಿಯಿಂದ ಪ್ರಾರಂಭವಾಗುತ್ತದೆ ಮತ್ತು ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಆಚರಿಸಲಾಗುತ್ತದೆ.
Dhanteras Shopping: ಮನೆಗೆ ಕೆಲವು ವಸ್ತುಗಳನ್ನು ಖರೀದಿಸಲು ಧಂತೇರಸ್ ಅನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ, ಈ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಅಂತಹ ಮನೆಯಲ್ಲಿ ಬಡತನ ಬರಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎನ್ನಲಾಗುತ್ತದೆ.
Dhanteras: ಧಂತೇರಸ್ನಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯ ಜೊತೆಗೆ ಸಂಪತ್ತಿನ ಒಡೆಯ ಎಂತಲೇ ಕರೆಯಲಾಗುವ ಕುಬೇರನಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಕುಬೇರನಿಗೆ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ವರ್ಷವಿಡೀ ಹಣದ ಕೊರತೆ ಕಾಡುವುದಿಲ್ಲ ಎಂದು ಹೇಳಲಾಗುತ್ತದೆ.
Dhanteras 2023: ಸಂಪತ್ತಿನ ದೇವತೆ ಲಕ್ಷ್ಮಿದೇವಿಯನ್ನು ಆಹ್ವಾನಿಸಲು ಧಂತೇರಸ್ ಅನ್ನು ಶುಭ ದಿನ ಎಂದು ಹೇಳಲಾಗುತ್ತದೆ. ಈ ಬಾರಿ ಧಂತೇರಸ್ನಲ್ಲಿ ಮಂಗಳಕರ ಯೋಗವೂ ರೂಪುಗೊಳ್ಳುತ್ತಿದೆ.
cಯಲ್ಲಿ ಏನು ಖರೀದಿಸಬೇಕು?: ಧನ ತ್ರಯೋದಶಿ ಶಾಪಿಂಗ್ಗೆ ಅತ್ಯಂತ ಮಂಗಳಕರ ದಿನವಾಗಿದೆ. ಚಿನ್ನ ಮತ್ತು ಬೆಳ್ಳಿಯ ಹೊರತಾಗಿ ಇತರ ಕೆಲವು ವಸ್ತುಗಳನ್ನು ಖರೀದಿಸುವುದು ಕೂಡ ಧಂತೇರಸ್ನಲ್ಲಿ ಬಹಳ ಮಂಗಳಕರವಾಗಿದೆ.
Gold Purchase Vastu Tips: ಅಕ್ಷಯ ತೃತೀಯ ಮತ್ತು ಧಂತೇರಸ್ನಲ್ಲಿ ಚಿನ್ನ ಖರೀದಿಸಲು ಅತ್ಯಂತ ಮಂಗಳಕರ ದಿನಗಳು ಎಂದು ಪರಿಗಣಿಸಲಾಗಿದೆ. ಈ ದಿನ ಚಿನ್ನವನ್ನು ಖರೀದಿಸುವುದರಿಂದ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ ನೀವು ವಾರದ ಭಾನುವಾರ ಮತ್ತು ಗುರುವಾರ ಚಿನ್ನವನ್ನು ಖರೀದಿಸಬಹುದು.
Dhanatrayodashi 2022 Date And Time: ಸ್ಕಂದ ಪುರಾಣದ ಪ್ರಕಾರ, ಕಾರ್ತಿಕ ಕೃಷ್ಣ ಪಕ್ಷ ತ್ರಯೋದಶಿಯ ಪ್ರದೋಷ ಕಾಲದಲ್ಲಿ, ಯಮರಾಜನಿಗೆ ದೀಪಗಳನ್ನು ಮತ್ತು ನೈವೇದ್ಯವನ್ನು ಅರ್ಪಿಸುವುದರಿಂದ ಅಕಾಲ ಮೃತ್ಯು ಅಕಾಲ ಮರಣ ಭಯದಿಂದ ಮುಕ್ತಿ ಸಿಗುತ್ತದೆ.
ದೀಪಾವಳಿ ಸಂಪತ್ತಿನ ಸ್ವರೂಪ ಮಾತೆ ಧನಲಕ್ಷ್ಮಿ ಒಲಿಸಿಕೊಳ್ಳಲು ಅದ್ಭುತ ಘಳಿಗೆ ಹೊತ್ತು ತರುವ ಹಬ್ಬ. ಇಂದು ಧನತ್ರಯೋದಶಿ, ಇವತ್ತೇನಾದ್ರೂ ನೀವು ಮನೆಗೆ ಈ ಕೆಳಗೆ ಹೇಳಿರುವ ಕೆಲ ವಸ್ತುಗಳನ್ನು ಖರೀದಿ ಮಾಡಿ ತೆಗೆದುಕೊಂಡು ಹೊದ್ರೆ ಲಕ್ಷ್ಮೀದೇವಿಯು ನಿಮ್ಮ ಮನೆಯನ್ನು ತೊರೆಯುತ್ತಾಳೆ. ಆಗಿದ್ರೆ ಆ ವಸ್ತುಗಳು ಯಾವುವು ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳಿದೆ.. ಅಂತ ತಿಳ್ಕೋಳೋಕೆ ಈ ವರದಿ ಓದಿ.
ಧಂತೇರಸ್: ಅಕ್ಷಯ ತೃತೀಯ ಮಾತ್ರವಲ್ಲ, ಧಂತೇರಸ್ನಲ್ಲಿ ಅಂದರೆ ಧನತ್ರಯೋದಶಿಯಂದು ಚಿನ್ನಾಭರಣ ಖರೀದಿಸುವುದರಿಂದ ಸಂಪತ್ತು ವೃದ್ದಿಯಾಗುತ್ತದೆ ಎಂಬ ನಂಬಿಕೆ ಇದೆ. ನಿಮಗೂ ಧಂತೇರಸ್ನಲ್ಲಿ ಚಿನ್ನಾಭರಣ ಖರೀದಿಸುವ ಯೋಜನೆ ಇದ್ದರೆ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಕೆಲವು ವಿಷಯಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಶುದ್ಧ ಚಿನ್ನವನ್ನು ಖರೀದಿಸಲು ಈ ಐದು ವಿಷಯಗಳನ್ನು ನೆನಪಿನಲ್ಲಿಡಿ.
ಧನ ತ್ರಯೋದಶಿಯಂದು ಕುಬೇರ ದೇವ, ಲಕ್ಷ್ಮೀ ದೇವಿ ಮತ್ತು ಧನ್ವಂತರಿ ದೇವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಇವರನ್ನು ಪೂಜಿಸುವ ಮೂಲಕ, ಭಕ್ತರ ಜೀವನದುದ್ದಕ್ಕೂ ಲಕ್ಷ್ಮೀಯ ಅನುಗ್ರಹ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.