ಈ 2 ವಸ್ತುಗಳಿಂದ ಹೇರ್ ಪ್ಯಾಕ್ ತಯಾರಿಸಿ ಬಳಸಿದರೆ ಕೂದಲು ಗಾಢಕಪ್ಪಾಗಿ ಮೊಣಕಾಲುದ್ದ ಬೆಳೆಯೋದು ಪಕ್ಕಾ!

White Hair: ಜಸ್ಟ್ 5 ರೂಪಾಯಿ ಮೊಟ್ಟೆ ಬಳಸಿ ನೀವು ನಿಮ್ಮ ಬಿಳಿ ಕೂದಲನ್ನುಕಪ್ಪು ಬಣ್ಣಕ್ಕೆ ತಿರುಗಿಸಬಹುದು. 

ಬೆಂಗಳೂರು: ಮೊಟ್ಟೆಯೊಂದಿಗೆ ಒಂದೆರಡು ಪದಾರ್ಥ ಬಳಸಿ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ, ಕೂದಲಿನ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೊಟ್ಟೆಯ ಹಳದಿ ಲೋಳೆಯಲ್ಲಿರುವ ಬಯೊಟಿನ್, ವಿಟಮಿನ್ ಎ, ಇ, ದ ಹಾಗೂ ಕೊಬ್ಬಿನಾಮ್ಲಗಳು ಕೂದಲಿನ ಹಲವು ಸಮಸ್ಯೆಗಳಿಗೆ ಲಾಭದಾಯಕವಾಗಿದೆ.   

2 /6

ಮೊಟ್ಟೆ ಹೇರ್ ಮಾಸ್ಕ್ ತಯಾರಿಸಿ ವಾರದಲ್ಲಿ ಒಮ್ಮೆ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗಿ, ಮೊಣಕಾಲಿನವರೆಗೂ ಬೆಳೆಯುವುದರಲ್ಲಿ ಅನುಮಾನವೇ ಇಲ್ಲ. 

3 /6

ಬಾದಾಮಿ ಹಾಲಿನಲ್ಲಿರುವ ಪ್ರೋಟೀನ್, ಪೋಷಕಾಂಶಗಳು ನೆತ್ತಿಯನ್ನು ಪೋಷಿಸಿ ಕಿರುಚೀಲಗಳನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ ಕೂದಲಿಗೆ ನೈಸರ್ಗಿಕ ಬಣ್ಣವನ್ನು ಒದಗಿಸಿ, ಬುಡದಿಂದಲೂ ಕೂದಲನ್ನು ರಕ್ಷಿಸುತ್ತದೆ. 

4 /6

ಒಂದು ಮೊಟ್ಟೆಯಲ್ಲಿ 5 ಸ್ಪೂನ್ ಬಾದಾಮಿ ಹಾಲು, ಒಂದು ಸ್ಪೂನ್ ತೆಂಗಿನ ಎಣ್ಣೆ ಬೇರೆಸಿ ಹೇರ್ ಮಾಸ್ಕ್ ತಯಾರಿಸಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ, 20 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ. 

5 /6

ಮೊಟ್ಟೆ ಹೇರ್ ಮಾಸ್ಕ್ ಅನ್ನು ವಾರದಲ್ಲಿ ಒಮ್ಮೆ ಬಳಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ, ಬಿಳಿ ಕೂದಲು ಗಾಢ ಕಪ್ಪಾಗುತ್ತದೆ. ಜೊತೆಗೆ ಬುಡದಿಂದ ಗಟ್ಟಿಮುಟ್ಟಾದ ಉದ್ದ ಕೂದಲನ್ನು ಹೊಂದಬಹುದು. 

6 /6

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.