ಚಿಯಾ ಬೀಜಗಳಲ್ಲಿ ಫೈಬರ್ ಅಧಿಕವಾಗಿದ್ದು, ಇದು ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ಆಹಾರವು ಕರುಳಿನ ಮೂಲಕ ಸುಲಭವಾಗಿ ಹಾದುಹೋಗಲು ಸಹಾಯ ಮಾಡುತ್ತದೆ.
Pregnancy Test: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಪರೀಕ್ಷಾ ಕಿಟ್ಗಳು ಲಭ್ಯವಿದ್ದು, ಇವುಗಳನ್ನು ಬಳಸಿಕೊಂಡು ನೀವು ಗರ್ಭಿಣಿಯಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು. ಆದರೆ ನೀವು ಮನೆಯಲ್ಲಿಯೇ ನೈಸರ್ಗಿಕವಾಗಿ Pregnancy ಟೆಸ್ಟ್ ಮಾಡಿಕೊಳ್ಳಬಹುದು.
blood sugar home remedy: ಸಕ್ಕರೆ ಕಾಯಿಲೆಗೆ ಈರುಳ್ಳಿ ಸೇವನೆ ಪವರ್ ಫುಲ್ ಪರಿಹಾರವಾಗಿದೆ. ಈರುಳ್ಳಿ ಇದರಲ್ಲಿ ನೆನೆಸಿಟ್ಟು ಊಟಕ್ಕೂ ಮುನ್ನ ತಿನ್ನುವುದರಿಂದ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುತ್ತದೆ.
cracked heels remedies: ಚಳಿಗಾಲ ಬಂತೆಂದರೆ ದೇಹದ ಚರ್ಮದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಈ ಸಮಯದಲ್ಲಿ, ಹೆಚ್ಚಿನ ಜನರಿಗೆ ಚರ್ಮ ಮತ್ತು ಹಿಮ್ಮಡಿ ಬಿರುಕುಗಳ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಚರ್ಮವು ಹೆಚ್ಚು ಹಾನಿಗೊಳಗಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.