Walking for health: ಪ್ರತಿದಿನದ ನಡಿಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ಅನೇಕ ರೋಗಗಳನ್ನು ತಡೆಯುತ್ತದೆ. ಆದರೆ 60 ನಿಮಿಷಗಳ ಕಾಲ ನಡೆಯುವುದರಿಂದ ಎಷ್ಟು ಕ್ಯಾಲೊರಿಗಳನ್ನ ಬರ್ನ್ ಮಾಡುತ್ತದೆ ಮತ್ತು ಅದರ ಆರೋಗ್ಯ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿಯಿರಿ.
ಹೃದಯಾಘಾತ ಮತ್ತು ಹೃದಯ ಸ್ತಂಭನದ ವೇಳೆ ಏನು ಮಾಡಬೇಕು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಪ್ರಾಣ ಉಳಿಸಿಕೊಳ್ಳಲು ಯಾವ ಹೆಜ್ಜೆ ಇಡಬೇಕು ಎನ್ನುವುದು ಇಲ್ಲಿ ತಿಳಿದುಕೊಳ್ಳುವುದು ಮುಖ್ಯ.
Low blood pressure: ಮೂರ್ಛೆ, ತಲೆತಿರುಗುವಿಕೆ, ಕಣ್ಣುಗಳ ಮುಂದೆ ಕತ್ತಲೆ, ಸುಸ್ತು, ವಾಂತಿ ಅಥವಾ ವಾಕರಿಕೆ, ಕೈಗಳು, ಪಾದಗಳು ಅಥವಾ ಚರ್ಮವು ತಣ್ಣಗಾಗುವುದು, ಬೆವರುವುದು ಮತ್ತು ಉಸಿರಾಟದ ತೊಂದರೆ ಇವು ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ.
Dates Benefits: ನಿಯಮಿತವಾಗಿ ಖರ್ಜೂರವನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಶಕ್ತಿಯ ನಿಧಿಯ ಜೊತೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ಮತ್ತು ಖರ್ಜೂರವನ್ನು ಯಾವಾಗ ತಿನ್ನಬೇಕು ಮತ್ತು ಎಷ್ಟು ತಿನ್ನಬೇಕು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Lotus Seeds benefits: ಮಖಾನಾ ತುಂಬಾ ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿದೆ. ಇದನ್ನ ದೇಸಿ ತುಪ್ಪದಲ್ಲಿ ಕರಿದು ಉಪ್ಪು, ಕರಿಮೆಣಸು ಸೇರಿಸಿ ತಿಂಡಿಯಾಗಿ ತಿನ್ನಬಹುದು & ಹಾಲು ಇಷ್ಟವಾದರೆ ಹಾಲಿನಲ್ಲಿ ಕುದಿಸಿ ಕುಡಿಯಬಹುದು. ಇದಲ್ಲದೆ ನೀವು ಇದನ್ನು ಚಿಲ್ಲಾ, ಸಲಾಡ್ ರೂಪದಲ್ಲಿಯೂ ಸೇವಿಸಬಹುದು.
Benefits of anjeer water: ಅಂಜೂರದ ಹಣ್ಣುಗಳು ಮಾತ್ರವಲ್ಲ, ಅದರ ನೀರನ್ನು ಕುಡಿಯುವುದರಿಂದಲೂ ಅಪಾರ ಆರೋಗ್ಯ ಪ್ರಯೋಜನಗಳಿವೆ. ಅಂಜೂರದ ನೀರಿನ ಸೇವನೆಯು ಹಲವಾರು ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ.
Heart Attack: ಹೃದ್ರೋಗ ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ, ವಯಸ್ಸಿನ ಭೇದವಿಲ್ಲದೆ ಜನರು ಹೃದಯ ಕಾಯಿಲೆಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ನೀವು ಈ ಹೃದಯಾಘಾತದಿಂದ ಪಾರಾಗಬೇಕೆಂದರೆ ಯಾವುದೇ ಔಷಧಿ ಅಲ್ಲ, ಈ ಒಂದು ಎಲ್ಲೆಯನ್ನು ಸೇವಿಸಿ ಸಾಕು...
ಹೃದ್ರೋಗಗಳನ್ನು ತಡೆಗಟ್ಟಲು ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇಂದಿನ ಬಿಡುವಿಲ್ಲದ ಜೀವನದಲ್ಲಿ, ಜನರು ಸಾಮಾನ್ಯವಾಗಿ ಜಂಕ್ ಫುಡ್ ಮತ್ತು ಅನಾರೋಗ್ಯಕರ ಆಹಾರಕ್ಕೆ ಆದ್ಯತೆ ನೀಡುತ್ತಾರೆ, ಇದು ಹೃದಯಕ್ಕೆ ಹಾನಿಕಾರಕವಾಗಿದೆ. ಆದರೆ ನಿಮ್ಮ ಹೃದಯವು ಸಾರ್ವಕಾಲಿಕ ಆರೋಗ್ಯವಾಗಿರಲು ನೀವು ಬಯಸಿದರೆ, ನಿಮ್ಮ ಆಹಾರದಲ್ಲಿ ಈ 5 ಉತ್ಕರ್ಷಣ ನಿರೋಧಕ, ವಿಟಮಿನ್ ಮತ್ತು ಪೋಷಕಾಂಶಗಳ ಸಮೃದ್ಧ ತರಕಾರಿಗಳನ್ನು ಸೇರಿಸಿ.
Raisins soaked in milk: ನೀವು ಎಂದಾದರೂ ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸಿದ್ದೀರಾ? ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ನೀವು ಕೆಲವು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Almond health benefits: ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಬಾದಾಮಿಯಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಬಾದಾಮಿ ಸೇವನೆಯ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿಯಿರಿ...
Health Benefits of Moringa: ಆಯುರ್ವೇದದ ಪ್ರಕಾರ, ಈ ಹಸಿರು ಎಲೆಗಳು ಆರೋಗ್ಯಕ್ಕೆ ವರದಾನವೆಂದು ನಿಮಗೆ ತಿಳಿದಿದೆಯೇ? ಡ್ರಮ್ ಸ್ಟಿಕ್ ಎಲೆಗಳ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ..
Benefits Of Soaked Peanuts: ಚಳಿಗಾಲದಲ್ಲಿ ಬೆಳಗ್ಗೆ ನೆನೆಸಿದ ಶೇಂಗಾವನ್ನು 1 ಹಿಡಿ ತಿನ್ನಿರಿ. ಇದರಿಂದ ನೀವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ. ಇದರ ಸರಿಯಾದ ಸೇವನೆಯ ವಿಧಾನವನ್ನು ತಿಳಿಯಿರಿ.
Benefits of red wine: ಸಂಶೋಧನೆಯ ಪ್ರಕಾರ, ಪ್ರತಿದಿನ ಒಂದು ಲೋಟ ವೈನ್ ಕುಡಿಯುವುದರಿಂದ ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ರೆಡ್ವೈನ್ ಸೇವನೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯಿರಿ...
ಒಂದು ಮಧ್ಯಮ ಗಾತ್ರದ ಆವಕಾಡೊ 240 ಕ್ಯಾಲೋರಿಗಳು, 13 ಗ್ರಾಂ ಕಾರ್ಬೋಹೈಡ್ರೇಟ್ಗಳು, 3 ಗ್ರಾಂ ಪ್ರೋಟೀನ್, 22 ಗ್ರಾಂ ಕೊಬ್ಬು, 10 ಗ್ರಾಂ ಫೈಬರ್ ಮತ್ತು 11 ಗ್ರಾಂ ಸೋಡಿಯಂ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.