White Hair Solution: ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಯೆಂದರೆ ಬಿಳಿ ಕೂದಲು. ಕೂದಲಿಗೆ ಬಣ್ಣ ಹಚ್ಚುವ ಬದಲು, ಕೆಲವು ಆಯುರ್ವೇದ ಗಿಡಮೂಲಿಕೆಗಳಿಂದ ಮನೆಯಲ್ಲಿಯೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
White Hair Tips: ಲವಂಗದಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇದು ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಸಹ ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಕಿರುಚೀಲಗಳನ್ನು ಸುಧಾರಿಸುತ್ತದೆ.
White hair treatment tips : ನಿಮ್ಮ ತಲೆಯಲ್ಲಿ ಹೆಚ್ಚಿನ ಕೂದಲು ಬಿಳಿಯಾಗಲು ಪ್ರಾರಂಭಿಸಿದರೆ ಚಿಂತೆ ಮಾಡಬೇಡಿ.. ಅವು ಇವು ಅಂತ ರಾಸಾಯನಿಕ ಪ್ರಾಡಕ್ಟ್ ಬಿಟ್ಟು ಬಿಡಿ.. ಜಸ್ಟ್ ಈ ವಸ್ತುಗಳನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಲು ಪ್ರಾರಂಭಿಸಿ. ಬಿಳಿ ಕೂದಲು ಬೇರುಗಳಿಂದ ಕಪ್ಪಾಗುತ್ತದೆ..
Natural Black Hair: ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಣ್ಣೆಯನ್ನು ನಿಯಮಿತವಾಗಿ ಬಳಸಬೇಕು. ಈ ಎಣ್ಣೆಯ ಔಷಧೀಯ ಗುಣಗಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ, ನಿಮಗೆ ದಷ್ಟ ಪುಷ್ಟವಾದ ಕಪ್ಪಾದ ಕೂದಲನ್ನು ನೀಡುತ್ತದೆ.
sesame oil benefits for hair: ಆಧುನಿಕ ಜೀವನಶೈಲಿಯಿಂದಾಗಿ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೂದು ಬಣ್ಣಕ್ಕೆ ತಿರುಗುತ್ತಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಜನ ಹಲವು ರೀತಿಯ ಪ್ರಯತ್ನಗಳನ್ನು ಪಡುತ್ತಾರೆ.
Shikakai Curd Hair Pack: ಹವಾಮಾನ ವೈಪರೀತ್ಯ ಹಾಗೂ ತಪ್ಪಾದ ಜೀವನಶೈಲಿಯಿಂದಾಗಿ ಕೂದಲಿಗೆ ಬಹಳ ಬೇಗ ವಯಸ್ಸಾಗುತ್ತದೆ. ಆದರೆ, ಬಿಳಿ ಕೂದಲು ಕೆಲವರ ಆತ್ಮವಿಶ್ವಾಸವನ್ನೇ ಕಡಿಮೆ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.