ನಾಳೆಯಿಂದಲೇ ಬೆಳಗುವುದು ಈ ಐದು ರಾಶಿಯವರ ಭಾಗ್ಯ !ಇಟ್ಟ ಹೆಜ್ಜೆಯಲ್ಲಿ ಸೋಲೇ ಇಲ್ಲ ! ಮುಂದಿರುವುದು ಯಶಸ್ಸಿನ ಹಾದಿ

ಬುಧ ಸಂಕ್ರಮಣವು 5 ರಾಶಿಯವರ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ನಾಳೆಯಿಂದ ಈ ಐದು ರಾಶಿಯವರ ಭಾಗ್ಯ ಬೆಳಗಲಿದೆ.

ಬೆಂಗಳೂರು : ಗ್ರಹಗಳ ಚಲನೆಯಲ್ಲಿನ ಬದಲಾವಣೆಗಳು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಪ್ರತಿಯೊಂದು ಗ್ರಹಗಳ ಸಂಚಾರದ ಪರಿಣಾಮವು ವ್ಯಕ್ತಿಯ ಜೀವನದಲ್ಲಿ ಗೋಚರಿಸುತ್ತದೆ.ನಾಳೆ ಅಂದರೆ ಫೆಬ್ರವರಿ 1 ರಂದು ಬುಧ ಗ್ರಹ ಮಕರ ರಾಶಿಯನ್ನು ಪ್ರವೇಶಿಸಲಿದೆ. ಈ ಮೂಲಕ ಐದು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ : ಮೇಷ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಕೈ ಹಿಡಿಯಲಿದೆ. ಉದ್ಯೋಗಕ್ಕಾಗಿ ಹುಡುಕುತ್ತಿರುವವ ಹುಡುಕಾಟ ಕೊನೆಯಾಗುವುದು.ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ.

2 /5

ವೃಷಭ ರಾಶಿ : ನಿಮ್ಮ ವೇತನ ಹೆಚ್ಚಾಗುವ ಎಲಾ ಸಾಧ್ಯತೆಗಳಿವೆ. ಆರ್ಥಿಕ ಲಾಭವಾಗುವ ಸಾಧ್ಯತೆಗಳೂ ಇವೆ. ವೃತ್ತಿಜೀವನದ ವಿಷಯದಲ್ಲಿ ಯಶಸ್ಸು ನಿಮ್ಮದಾಗುವುದು. ನೀವು ದೀರ್ಘ ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಯಶಸ್ಸು ನಿಮ್ಮದಾಗುವುದು.    

3 /5

ಕನ್ಯಾರಾಶಿ :ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಇತ್ತ ಪ್ರತಿ ಹೆಜ್ಜೆಯಲ್ಲೂ ಜಯಭೇರಿ ಬಾರಿಸುತ್ತೀರಿ. ವ್ಯಾಪಾರಸ್ಥರು ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವುದು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿಯೂ ಬಲಗೊಳ್ಳುವುದು. 

4 /5

ತುಲಾ :ತುಲಾ ರಾಶಿಯ ಜನರ ಜೀವನದ ಮೇಲೆ ಬಹಳ ಧನಾತ್ಮಕ ಪ್ರಭಾವವನ್ನು ಬೀರಲಿದೆ.  ಕೆಲಸದ ಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಹೊಸ ಅವಕಾಶಗಳನ್ನು ಪಡೆಯುತ್ತೀರಿ.  ಆರೋಗ್ಯವೂ ಉತ್ತಮವಾಗಿರುತ್ತದೆ. 

5 /5

ಅಕ್ವೇರಿಯಸ್ :ಆರ್ಥಿಕ ಲಾಭದ ಸಾಧ್ಯತೆಗಳಿರುತ್ತವೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. ಹಣಕಾಸಿನ ತೊಂದರೆ ನಿಮ್ಮನ್ನು ಕಾಡುವುದಿಲ್ಲ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)