MERCURY TRANSIT: ಈ ತಿಂಗಳ 24 ರಂದು ಬುಧನು ತನ್ನ ಉಚ್ಛ ರಾಶಿಯಾದ ಕನ್ಯಾರಾಶಿಯಲ್ಲಿ ಸಂಕ್ರಮಿಸುವಾಗ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಕನ್ಯಾರಾಶಿಯಲ್ಲಿ ಈ ಯೋಗವು ಉಂಟಾಗುವುದರಿಂದ ಬುದ್ಧಾದಿತ್ಯ ಯೋಗವು ದ್ವಿಗುಣ ಬಲವನ್ನು ನೀಡುತ್ತದೆ.
Bhadra Rajyog from Mercury Transit: ಮಾಲವ್ಯ ಭದ್ರ ರಾಜಯೋಗ ಸೆಪ್ಟೆಂಬರ್ನಲ್ಲಿ ರೂಪುಗೊಳ್ಳಲಿದೆ. ಇದು ಕೆಲವು ರಾಶಿಗಳ ಅದೃಷ್ಟ ಬೆಳಗಲಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸಬಹುದು.
Shani Budha Face To Face: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲೇ ನ್ಯಾಯದ ದೇವರು ಶನಿ ಹಾಗೂ ಗ್ರಹಗಳ ರಾಜಕುಮಾರ ಬುಧ ಮುಖಾಮುಖಿಯಾಗಲಿದ್ದಾರೆ. ಇದರ ಪ್ರಭಾವದಿಂದ ಕೆಲವು ರಾಶಿಯವರು ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರಲಿದ್ದಾರೆ ಎನ್ನಲಾಗುತ್ತಿದೆ.
Mercury Transit in Cancer 2024: ಜ್ಯೋತಿಷ್ಯದಲ್ಲಿ ಬುಧನಿಗೆ ವಿಶೇಷ ಸ್ಥಾನವಿದೆ. ಬುಧವು ಬುದ್ಧಿವಂತಿಕೆ, ತರ್ಕ, ಸಂವಹನ, ಗಣಿತ, ಬುದ್ಧಿಶಕ್ತಿ & ಸ್ನೇಹದ ಅಧಿಪತಿ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಬುಧನು ಲಾಭದಾಯಕನಾಗಿದ್ದರೆ ಕೆಲವು ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
Budh Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಇಂದು (ಜೂನ್ 14) ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿದ್ದಾನೆ. ಶುಕ್ರನ ರಾಶಿ ಬದಲಾವಣೆಯು ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಕೆಲವು ರಾಶಿಯವರಿಗೆ ಕೇವಲ ಶುಭಫಲಗಳನ್ನು ಮಾತ್ರ ನೀಡಲಿದೆ ಎನ್ನಲಾಗುತ್ತಿದೆ.
Budh Gochar On Akshaya Trithiya: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಬುದ್ಧಿವಂತಿಕೆ, ತರ್ಕ, ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿರುವ ಬುಧ ರಾಶಿ ಬದಲಾವಣೆ ಮಾಡಲಿದ್ದಾನೆ. ಅಕ್ಷಯ ತೃತೀಯ ದಿನದಂದು ಬುಧ ರಾಶಿ ಪರಿವರ್ತನೆ ಹೊಂದಲಿದ್ದು, ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ.
Laxmi Narayan Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಮೇಷ ರಾಶಿಯಲ್ಲಿ ಬುಧ-ಶುಕ್ರರು ಒಟ್ಟಿಗೆ ಕೂಡಲಿದ್ದಾರೆ. ಇದರಿಂದಾಗಿ ಶುಭಕರ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳಲಿದ್ದು, ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ.
Budh Gochar In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಗ್ರದಲ್ಲೇ ಮೇಷ ರಾಶಿಗೆ ಬುದ್ಧಿದಾತ ಬುಧನ ಪ್ರವೇಶ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ.
Kendra Trikon Rajyoga: ಬುಧ ಸಂಚಾರದಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಾಣವಾಗಿದ್ದು, ಇದರ ಪರಿಣಾಮವಾಗಿ ಮೂರು ರಾಶಿಯ ಜನರು ವೃತ್ತಿಯಲ್ಲಿ ಭಾರೀ ಯಶಸ್ಸನ್ನು, ವ್ಯಾಪಾರದಲ್ಲಿ ಬಂಪರ್ ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Guru-Budh Yuti: ಒಂದೇ ರಾಶಿಯಲ್ಲಿ ಎರಡು ಶುಭ ಗ್ರಹಗಳು ಒಟ್ಟಿಗೆ ಸೇರಿದಾಗ ಅದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಇದೀಗ ಮೇಷ ರಾಶಿಯಲ್ಲಿ ಬುಧ-ಗುರು ಸಂಯೋಗವಾಗಿದ್ದು, ಇದರ ಪರಿಣಾಮವಾಗಿ ಎಳವು ರಾಶಿಯವರಿಗೆ ಅಪಾರ ಧನ-ಸಂಪತ್ತು ಕೈ ಸೇರಲಿದೆ ಎನ್ನಲಾಗುತ್ತಿದೆ.
Budh Vakri: ಜ್ಯೋತಿಷ್ಯ ಶಾಸ್ತ್ರದಲ್ಲಿ, ಬುದ್ದಿಕಾರಕ ಎಂದು ಕರೆಯಲ್ಪಡುವ ಬುಧ ಏಪ್ರಿಲ್ ಮೊದಲನೇ ವಾರದಲ್ಲಿಯೇ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಏಳು ರಾಶಿಯ ಜನರು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗುತ್ತಿದೆ.
Budh-Guru Yuti 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ-ಗುರು ಬರೋಬ್ಬರಿ 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಒಟ್ಟಿಗೆ ಕೂಡಲಿದ್ದಾರೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.