February launching smartphones: ಇತ್ತೀಚಿನ ದಿನಗಳಲ್ಲಿ ಚೀನೀ ಕಂಪನಿಗಳ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಅನೇಕ ಮಾಹಿತಿ ಸೋರಿಯಾಗಿದ್ದು, ಇವುಗಳ ವೈಶಿಷ್ಟ್ಯಗಳು ಸಹ ಬಹಿರಂಗಗೊಂಡಿವೆ. ಈ 5 ಅದ್ಭುತ ಸ್ಮಾರ್ಟ್‌ಫೋನ್‌ಗಳು ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿವೆ.
Upcoming Mobile Phones India (February 2025): ಫೆಬ್ರವರಿಯಲ್ಲಿ ವಿವೋ, ರಿಯಲ್‌ಮಿ, ಒನ್‌ಪ್ಲಸ್‌ನಂತಹ ಬ್ರಾಂಡ್‌ಗಳು ತಮ್ಮ ಮಧ್ಯಮ ಮತ್ತು ಪ್ರಮುಖ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿವೆ. ಇತ್ತೀಚಿನ ದಿನಗಳಲ್ಲಿ ಚೀನೀ ಕಂಪನಿಗಳ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಅನೇಕ ಮಾಹಿತಿ ಸೋರಿಯಾಗಿದ್ದು, ಇವುಗಳ ವೈಶಿಷ್ಟ್ಯಗಳು ಸಹ ಬಹಿರಂಗಗೊಂಡಿವೆ. ಈ 5 ಅದ್ಭುತ ಸ್ಮಾರ್ಟ್‌ಫೋನ್‌ಗಳು ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ವಿವೋದ ಈ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್ ಸರಣಿಯು ಅದರ ಕ್ಯಾಮೆರಾದಿಂದಾಗಿ ಸುದ್ದಿಯಲ್ಲಿದೆ. ಇತ್ತೀಚೆಗೆ ಈ ಸರಣಿಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಯಿತು. ಈ ವಿವೋ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದರಲ್ಲಿ ಆಂಡ್ರಾಯ್ಡ್ 15 ಆಧಾರಿತ FuntouchUI ಅನ್ನು ಕಾಣಬಹುದು. ಈ ಫೋನ್ ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ದೃಢಪಡಿಸಿಲ್ಲ.
ಒನ್‌ಪ್ಲಸ್ ಈ ತಿಂಗಳು ತನ್ನ ಎರಡನೇ foldable ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಬಹುದು. ಕಂಪನಿಯು ಈ foldable ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಆದರೆ ಈ ಫೋನಿನ ಯಾವುದೇ ವೈಶಿಷ್ಟ್ಯದ ಬಗ್ಗೆ ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
ಚೀನೀ ಬ್ರ್ಯಾಂಡ್ ಟೆಕ್ನೋದ ಈ ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳು ಬಿಡುಗಡೆ ಮಾಡಬಹುದು. ಈ ಫೋನ್ ಕಳೆದ ವರ್ಷ (2024) ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾದ ಟೆಕ್ನೋ ಪೋವಾ 6ಗಿಂತ ಅಪ್‌ಗ್ರೇಡ್ ಆಗಿದ್ದು, ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ರಿಯಲ್‌ಮಿ ಮತ್ತೊಮ್ಮೆ ತನ್ನ ಮಧ್ಯಮ ಬಜೆಟ್ ನಿಯೋ ಸರಣಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ರಿಯಲ್‌ಮಿ ಈ ಸರಣಿಯ ಮುಂದಿನ ಮಾದರಿ ನಿಯೋ 7ವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇದು 16GB RAM ಜೊತೆಗೆ MediaTek Dimensity 9300 pro ಪ್ರೊಸೆಸರ್ ಅನ್ನು ಹೊಂದಿರಬಹುದು.
iQOOನ ಈ ಗೇಮಿಂಗ್ ಫೋನ್ ಅನ್ನು ಈ ತಿಂಗಳು ಬಿಡುಗಡೆ ಮಾಡಬಹುದು. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್, 50MP ಕ್ಯಾಮೆರಾ ಸೇರಿದಂತೆ ಹಲವು ಅದ್ಭುತ ವೈಶಿಷ್ಟ್ಯಗಳನ್ನು ಫೋನ್‌ನಲ್ಲಿ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಐಕ್ಯೂನ ಈ ಫೋನ್ ಬಗ್ಗೆ ಹಲವು ಮಾಹಿತಿ ಸೋರಿಕೆಯಾಗಿವೆ.