ಈ ಐದು ಅಕ್ಷರಗಳಿಂದ ಹೆಸರು ಆರಂಭವಾಗುವ ಹುಡುಗಿಯರು ಸುಲಭವಾಗಿ ಹುಡುಗರ ಮನ ಗೆಲ್ಲುತ್ತಾರಂತೆ..!

ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಅರ್ಹತೆ ಮತ್ತು ದೋಷಗಳ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಜ್ಯೋತಿಷ್ಯದ ಪ್ರಕಾರ, ಎಲ್ಲಾ ರಾಶಿಚಕ್ರ ಚಿಹ್ನೆಗಳ ಸ್ವಭಾವ ಮತ್ತು ಆಲೋಚನೆಗಳು ವಿಭಿನ್ನವಾಗಿವೆ.

ನವದೆಹಲಿ : ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಅರ್ಹತೆ ಮತ್ತು ದೋಷಗಳ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಜ್ಯೋತಿಷ್ಯದ ಪ್ರಕಾರ, ಎಲ್ಲಾ ರಾಶಿಚಕ್ರ ಚಿಹ್ನೆಗಳ ಸ್ವಭಾವ ಮತ್ತು ಆಲೋಚನೆಗಳು ವಿಭಿನ್ನವಾಗಿವೆ. ಕೆಲ ರಾಶಿಯ ಜನರು ತುಂಬಾ ಕರುಣಾಮಯಿಗಳಾಗಿದ್ದರೆ ಕೆಲವರು ಕ್ರೂರಿಗಳಾಗಿರುತ್ತಾರೆ. ಇದಲ್ಲದೆ, ಜ್ಯೋತಿಷ್ಯದಲ್ಲಿ ಹೆಸರಿನ ಮೊದಲ ಅಕ್ಷರದ ಮೂಲಕ  ಕ್ತಿಯ ನೈಜ ಸ್ವರೂಪವನ್ನು ಕಂಡುಹಿಡಿಯಬಹುದು ಎಂದು ಹೇಳಲಾಗುತ್ತದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

K  ಅಕ್ಷರದಿನದ ಹೆಸರು ಆರಂಭವಾಗುವ ಹುಡುಗಿಯರನ್ನು  ಬಹಳ ಆಕರ್ಷಕವೆಂದು ಪರಿಗಣಿಸಲಾಗುತ್ತದೆ. ತಮ್ಮನ್ನು ಭೇಟಿಯಾಗುವ ಎಲ್ಲರೊಂದಿಗೂ ಬಹಳ ಚೆನ್ನಾಗಿ ಇರುತ್ತಾರೆ. ಜೊತೆಗೆ ಅವರ ಮಾತನಾಡುವ ರೀತಿ ಕೂಡಾ ಚೆನ್ನಾಗಿರುತ್ತದೆ. ಈ ಹುಡುಗಿಯರ ಈ ಸ್ವಭಾವವು ಹುಡುಗರನ್ನು ಹೆಚ್ಚು ಆಕರ್ಷಿಸುತ್ತದೆ.   

2 /5

P ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರನ್ನು ಸ್ನೇಹಪರ ಸ್ವಭಾವದವರೆಂದು ಪರಿಗಣಿಸಲಾಗುತ್ತದೆ. ಇತರರಿಗೆ ಸಹಾಯ ಮಾದುವುದರಲ್ಲಿ ಇಅವರು ಸದಾ ಮುಂದೆ ಇರುತ್ತಾರೆ. ಜೊತೆಗೆ, ಅವರ ಸ್ವಭಾವವು ತುಂಬಾ ಸಭ್ಯವಾಗಿರುತ್ತದೆ. ಇದಲ್ಲದೆ, ಇವರು ತಮ್ಮ ಮಾತುಗಳಿಂದ ಜನರನ್ನು ಆಕರ್ಷಿಸುತ್ತಾರೆ.  

3 /5

R ಅಕ್ಷರದ ಹೆಸರಿನ ಹುಡುಗಿಯರನ್ನು ಸಂತೋಷ-ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಈ ಹುಡುಗಿಯರು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರುತ್ತಾರೆ. ಅಲ್ಲದೆ, ಅವರು ತಮ್ಮ ಸುತ್ತಮುತ್ತಲಿನ ಜನರನ್ನು ಸಂತೋಷವಾಗಿಡಲು ಇಷ್ಟಪಡುತ್ತಾರೆ. ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ.   

4 /5

L  ಲೆಟರ್ ಹೆಸರಿನ ಹುಡುಗಿಯರ ನಡವಳಿಕೆ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ.ಈ  ಹುಡುಗಿಯರು ತಮ್ಮ ಜೀವನದುದ್ದಕ್ಕೂ ತಮ್ಮ ಸಂಗಾತಿಯೊಂದಿಗೆ ಪ್ರೀತಿಯ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ. ಈ ಹುಡುಗಿಯರು ತಮ್ಮ ಸಂಗಾತಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ.   

5 /5

H ಅಕ್ಷರದ ಹೆಸರಿನ ಹುಡುಗಿಯರು ತಮ್ಮ ಪ್ರೀತಿಯನ್ನು ಬಹಳ ಬೇಗ ವ್ಯಕ್ತಪಡಿಸುತ್ತಾರೆ. ಇದರ ಹೊರತಾಗಿ, ಅವರು ತಮ್ಮ ಗುರಿಯನ್ನು ಸಾಧಿಸುವಲ್ಲಿ ಮುಂದಿದ್ದಾರೆ.