2025 Lucky Zodiac Signs: ಹೊಸ ವರ್ಷದಲ್ಲಿ (2025) ಕೆಲವು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. ಇದರೊಂದಿಗೆ ದ್ವಾದಶ ರಾಶಿಗಳಲ್ಲಿ ಕೆಲ ರಾಶಿಯವರ ಅದೃಷ್ಟವೂ ಬದಲಾಗಲಿದೆ.
Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತುಗಳನ್ನು ನೆರಳು ಗ್ರಹಗಳು ಎಂತಲೇ ಕರೆಯಲಾಗುತ್ತದೆ. ದುಷ್ಟ ಗ್ರಹಗಳೆಂದು ಕರೆಯಲ್ಪಡುವ ಈ ಗ್ರಹಗಳು ಕೇವಲ ಕೆಟ್ಟ ಫಲಗಳನ್ನಷ್ಟೇ ನೀಡುವುದಿಲ್ಲ.
Rahu Gochar: ಪಾಪ ಗ್ರಹ ರಾಹು ನ್ಯಾಯದ ದೇವರು ಶನಿಯ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದು, ಇದು ಕೆಲವು ರಾಶಿಯವರ ಮೇಲೆ ಭಾರೀ ಹಾನಿಯನ್ನು ಉಂಟು ಮಾಡಲಿದೆ ಎನ್ನಲಾಗುತ್ತಿದೆ.
Rahu Shukra Yuti in Meena: ಬಹಳ ವರ್ಷಗಳ ನಂತರ ಮೀನ ರಾಶಿಯಲ್ಲಿ ರಾಹು-ಶುಕ್ರರ ಸಂಯೋಗ ರಚನೆಯಾಗಿದ್ದು, ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಮೂರು ರಾಶಿಯವರ ಜೀವನದಲ್ಲಿ ಇದು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Lucky Zodiac Signs April 2024: 2024ರ ನಾಲ್ಕನೇ ತಿಂಗಳಿಗೆ ನಾವು ಕಾಲಿಟ್ಟಿದ್ದೇವೆ. ಏಪ್ರಿಲ್ ತಿಂಗಳಿನಲ್ಲಿ ಗ್ರಹಗಳ ಸ್ಥಾನದಲ್ಲಿ ಪ್ರಮುಖ ಬದಲಾವಣೆಯಿಂದಾಗಿ ಹಲವು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿದ್ದು, ಕೆಲವು ರಾಶಿಯವರಿಗೆ ಕೆಟ್ಟ ದಿನಗಳು ಕಳೆದು ಒಳ್ಳೆಯ ದಿನಗಳು ಆರಂಭವಾಗುವ ಸಮಯ ಎಂದು ಹೇಳಲಾಗುತ್ತಿದೆ.
Chandra Grahan: ಪ್ರತಿ ವರ್ಷ ಫಾಲ್ಗುಣ ಪೂರ್ಣಿಮೆಯ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ, 2024 ರ ಮೊದಲ ಚಂದ್ರಗ್ರಹಣ ಈ ಬಾರಿ ಹೋಳಿ ಹಬ್ಬದಂದೇ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಮಾರು 100 ವರ್ಷಗಳ ಬಳಿಕ ಹೋಳಿ ವೇಳೆ ಚಂದ್ರಗ್ರಹಣ ಸಂಭವಿಸುತ್ತಿದ್ದು, ಅಶುಭ ಯೋಗಗಳ ಪರಿಣಾಮವಾಗಿ ಕೆಲವು ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ.
Rahu-Mercury Conjunction: ಯಾವುದೇ ಒಂದು ರಾಶಿಚಕ್ರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸೇರಿದಾಗ ಗ್ರಹಗಳ ಸಂಯೋಗ ಉಂಟಾಗುತ್ತದೆ. ಇದೀಗ ಮೀನ ರಾಶಿಯಲ್ಲಿ ರಾಹು ಮತ್ತು ಬುಧ ಗ್ರಹಗಳ ಸಂಯೋಗವಾಗಿದ್ದು ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
Budh Rahu yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಗ್ರಹಗಳ ಯುತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ.
Rahu-Surya Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ 14, 2024 ರಂದು, ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ಈಗಾಗಲೇ ಈ ರಾಶಿಯಲ್ಲಿ ನೆಲೆಸಿರುವ ರಾಹುವಿನ ಜೊತೆ ಸಂಯೋಗ ಹೊಂದಲಿದ್ದಾರೆ. ಈ ಎರಡೂ ಗ್ರಹಗಳ ಯುತಿಯಿಂದಾಗಿ ಶುಭ ಯೋಗ ನಿರ್ಮಾಣವಾಗುತ್ತಿದೆ.
Rahu-Shukra Yuti 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಪ್ರತಿ ಗ್ರಹಕ್ಕೂ ಕೂಡ ತನ್ನದೇ ಆದ ಮಹತ್ವವಿದೆ. ಹಾಗಾಗಿ ಯಾವುದೇ ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಶೀಘ್ರದಲ್ಲೇ ರಾಹು-ಶುಕ್ರ ಯುತಿ ಸಂಭವಿಸಲಿದ್ದು ಇದರೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ.
Rahu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ದುಷ್ಟ, ಪಾಪ ಗ್ರಹ ಎಂದು ಬನ್ನಿಸಲ್ಪಡುವ ರಾಹು 2024ರಲ್ಲಿ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಯವರಿಗೆ ರಾಹು ವಿಶೇಷ ಕೃಪೆಯನ್ನು ತೋರಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.