ಮಗನ ಮೇಲಿದ್ದ ಅಪಾರ ಪ್ರೀತಿಯಿಂದ ಕಿಚ್ಚ ಸುದೀಪ್‌ರನ್ನು ಅವರ ತಾಯಿ ಏನಂತ ಕರೆಯುತ್ತಿದ್ದರು ಗೊತ್ತಾ..?

Kiccha sudeeps mother: ಕಿಚ್ಚ ಸುದೀಪ್‌ ಅವರ ತಾಯಿ ಸರೋಜ ಅವರು ಇಂದು( ಆಕ್ಟೋಬರ್‌ 20) ತಮ್ಮ ಕೊನೆಯುಸಿರೆಳೆದಿದ್ದಾರೆ. ತಂದೆ ತಾಯಿಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಕಿಚ್ಚನ ತಲೆ ಮೇಲೆ ಆಗಸ ಮುರಿದು ಬಿದ್ದಂತಾಗಿದೆ.
 

1 /6

Kiccha sudeeps mother: ಕಿಚ್ಚ ಸುದೀಪ್‌ ಅವರ ತಾಯಿ ಸರೋಜ ಅವರು ಇಂದು( ಆಕ್ಟೋಬರ್‌ 20) ತಮ್ಮ ಕೊನೆಯುಸಿರೆಳೆದಿದ್ದಾರೆ. ತಂದೆ ತಾಯಿಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಕಿಚ್ಚನ ತಲೆ ಮೇಲೆ ಆಗಸ ಮುರಿದು ಬಿದ್ದಂತಾಗಿದೆ.  

2 /6

ಕಿಚ್ಚ ಸುದೀಪ್‌ ಅವರ ತಾಯಿಯವರಿಗೆ ಮಗ ಎಂದರೆ ಅಪಾರ ಪ್ರೀತಿ, ಸುದೀಪ್‌ ಅವರಿಗೂ ಕೂಡ ತಮ್ಮ ಪೋಷಕರೆಂದರೆ ಅಪಾರ ಗೌರವ. ಅಪ್ಪ ಅಮ್ಮನ ಮೇಲೆ ಕಿಚ್ಚ ಸುದೀಪ್‌ ಅವರಿಗೆ ಇದ್ದ ಪ್ರೀತಿ ಎಂತಹದ್ದು ಅಂದ್ರೆ, ಅವರು ಕಾರಿನಲ್ಲಿ ದೇವರ ಫೋಟೋದ ಬದಲಿಗೆ ಅಪ್ಪ ಅಮ್ಮನ ಫೋಟೋವನ್ನು ಇಟ್ಟು ಪೂಜಿಸುತ್ತಿದ್ದರು.  

3 /6

ಅಪ್ಪ ಅಮ್ಮನಿಗೆ ವಯಸ್ಸಾಗಿತ್ತು ಇವರಿಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ಕಿಚ್ಚ ಸುದIಪ್‌ ಅವರು ಈ ಭಾರಿ ತಮ್ಮ ಹುಟ್ಟುಹಬ್ಬವನ್ನು ಮನೆಯ ಬಳಿ ಆಚರಿಸಕೊಳ್ಳದೆ, ದೂರದ ಮೈದಾನದಲ್ಲಿ ಆಚರಿಸಿಕೊಂಡಿದ್ದರು.  

4 /6

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಿಚ್ಚ ಸುದೀಪ್‌ ಅವರ ತಾಯಿ, ಇಂದು ಅಸು ನೀಗಿದ್ದಾರೆ. ತಾಂದೆ ತಾಯಿಯೇ ತಮ್ಮ ಪ್ರಪಂಚ ಎಂದುಕೊಂಡಿದ್ದ, ಕಿಚ್ಚನ ತಲೆಯ ಮೇಲೆ ಆಗಸವೇ ಕುಸಿದು ಬಿದ್ದಂತಾಗಿದೆ.   

5 /6

ಕಿಚ್ಚನ ತಾಯಿಗೆ ಮಗ ಎಂದರೆ ಅಪಾರ ಪ್ರೀತಿ, ಅಪ್ಪನಿಗೆ ಮಗ ಎಂದರೆ ಒಂದು ಕೈ ಹೆಚ್ಚು ಪ್ರೀತಿ ಜಾಸ್ತಿ. ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್‌ ಅವರ ತಾಯಿ ತಮ್ಮ ಮಗನ ಕುರಿತು ಮಾತನಾಡಿದ್ದರು.   

6 /6

ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಅವರ ತಾಯಿ ಮಾತನಾಡುತ್ತಾ ತಮ್ಮ ಮಗನ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು, ಅದರಲ್ಲಿ ತಮ್ಮ ಮಗನ ಬಗ್ಗೆ ಮಾತನಾಡುತ್ತಾ. ತಮ್ಮ ಮಗನ ಬಾಲ್ಯದ ಹೆಸರು ದೀಪಕ್‌, ಅದೇ ಕಾರಣದಿಂದ ತಮ್ಮ ಮಗನನ್ನು ಪ್ರೀತಿಯಿಂದ ದೀಪು ಎಂದು ಕರೆಯುವುದಾಗಿ ಕಿಚ್ಚನ ತಾಯಿ ಹೇಳಿಕೊಂಡಿದ್ದರು.