LPG Cylinder price today: ಇತ್ತೀಚೆಗೆ ಬೆಲೆ ಏರಿಕೆ ಮಧ್ಯಮ ವರ್ಗದ ಜನರಿಗೆ ತಲೆ ನೋವಾಗಿ ಕಾಡಿದೆ. ಆಗಸ್ಟ್ನಲ್ಲಿ ಸತತ ಏರಿಕೆಯಾಗಿದ್ದು ಸಿಲಿಂಡರ್ ಬೆಲೆ ಸೆಪ್ಟೆಂಬರ್ನಲ್ಲಿ ಇಳಿಕೆ ಕಾನಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲು ನಿರ್ಧಸಿದೆ ಎಂದು ತಿಳಿದು ಬಂದಿದೆ. ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಜನರು ಕಂಗಾಲಾಗಿದ್ದಾರೆ.
ಇತ್ತೀಚೆಗೆ ಬೆಲೆ ಏರಿಕೆ ಮಧ್ಯಮ ವರ್ಗದ ಜನರಿಗೆ ತಲೆ ನೋವಾಗಿ ಕಾಡಿದೆ. ಆಗಸ್ಟ್ನಲ್ಲಿ ಸತತ ಏರಿಕೆಯಾಗಿದ್ದು ಸಿಲಿಂಡರ್ ಬೆಲೆ ಸೆಪ್ಟೆಂಬರ್ನಲ್ಲಿ ಇಳಿಕೆ ಕಾನಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲು ನಿರ್ಧಸಿದೆ ಎಂದು ತಿಳಿದು ಬಂದಿದೆ. ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಜನರು ಕಂಗಾಲಾಗಿದ್ದಾರೆ.
ಇತ್ತೀಚೆಗೆ ಬೆಲೆ ಏರಿಕೆ ಮಧ್ಯಮ ವರ್ಗದ ಜನರಿಗೆ ತಲೆ ನೋವಾಗಿ ಕಾಡಿದೆ. ಆಗಸ್ಟ್ನಲ್ಲಿ ಸತತ ಏರಿಕೆಯಾಗಿದ್ದು ಸಿಲಿಂಡರ್ ಬೆಲೆ ಸೆಪ್ಟೆಂಬರ್ನಲ್ಲಿ ಇಳಿಕೆ ಕಾನಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲು ನಿರ್ಧಸಿದೆ ಎಂದು ತಿಳಿದು ಬಂದಿದೆ. ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಜನರು ಕಂಗಾಲಾಗಿದ್ದಾರೆ.
ದೇಶದ ಮೂಲೆ ಮೂಲೆಯಲ್ಲೂ ಇದೀಗ ಸಿಲಿಂಡರ್ನ ಬಳಕೆ ಕಾನ ಬಹುದು, ಒಲೆಯಲ್ಲಿ ಅನ್ನ ಬೇಯಿಸುತ್ತಿದ್ದ ಜನರು ಬದಲಾದ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ಅಂತೆಯೇ ದೇಶದಲ್ಲಿ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಸಿಲಿಂಡರ್ ಬಳಕೆ ಇದೀಗ ದೇಶದ ಮೂಲೆ ಮೂಲೆಗೂ ವಿಸ್ತರಿಸಿದೆ.
ಎಲ್ಲಾ ವರ್ಗದ ಜನರಿಗೂ ಸಿಲಿಂಡರ್ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆಯಾದರೂ, ಬೆಲೆ ಏರಿಕೆ ಇಂದ ಜನ ಕಂಗಾಲಾಗಿದ್ದಾರೆ.
ಸದ್ಯ ತೈಲ ಮಾರುಕಟ್ಟೆಯಲ್ಲಿನ ಬೆಲೆಗಳಲ್ಲಾಗುತ್ತಿರುವ ಏರಿಳಿತದ ಕಾರಣ ಎಲ್ಪಿಜಿ ಸಿಲಿಂಡರ್ನ ಬೆಲೆ ಕೂಡ ಏರಿಕೆ ಯಾಗಲಿದೆ. ಇದರ ಬಿಸಿ ಕೇವಲ ಎಲ್ಪಿಜಿ ಸಿಲಿಂಡರ್ನ ಮೇಲೆ ಅಷ್ಟೆ ಅಲ್ಲ ಪೆಟ್ರೊಲ್, ಡೀಸೆಲ್ ಮೇಲೆಯೂ ಪರಿಣಾಮ ಬೀರಲಿದೆ.
ಸತತ ಎರಡು ತಿಂಗಳುಗಳಿಂದ ಏರಿಕೆ ಕಂಡಿದ್ದ ಅಡುಗೆ ಅನಿಲದ ಬೆಲೆಯಲ್ಲಿ ಈ ತಿಂಗಳು ಬೆಲೆ ಇಳಿಕೆಯಾಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರಾದರೂ. ತಿಂಗಳ ಮೊದಲನೆಯ ದಿನವೇ ಮತ್ತೆ ಬೆಲೆ ಏರಿಕೆಯಾಗಿದ್ದು, ಜನರಿಗೆ ತಲೆ ನೋವಾಗಿ ಪರಿಣಮಿಸಿದೆ. ಬೆಲೆ ಕುಸಿತದ ನಿರೀಕ್ಷೆಯಲ್ಲಿದ್ದ ದೇಶದ ಜನತೆಗೆ ಈ ಸುದ್ದಿ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದೆ.
ಸೆಪ್ಟೆಂಬರ್ 01 ರಿಂದ ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ ಏರಿಕೆಯಾಗಿದೆ. 14 ಕೆಜಿ ಸಿಲಿಂಡರ್ನ ಬೆಲೆ ಅಷ್ಟೆ ಅಲ್ಲದೆ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ಕೂಡ ಇದೀಗ ಏರಿಕೆಯಾಗಿದೆ.
ಸೆಪ್ಟೆಂಬರ್ 01 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ನ ಬೆಲೆ 39 ರೂ ಹೆಚ್ಚಳ ಕಂಡಿದೆ. ಇನ್ನೂ ಇದರ ಒಟ್ಟು ಬೆಲೆ 1,691.50 ರೂ.ಗೆ ಏರಿಕೆಯಾಗಿದೆ.
ಇನ್ನೂ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಬೆಲೆ 38 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ 1769.50 ರೂಪಾಯಿಗೆ ಸಿಲಿಂಡರ್ ದೊರೆಯಲಿದ್ದು, 14 ಕೆಜಿ ಸಿಲಿಂಡರ್ ಬೆಲೆ ರೂ.805.50ಯಲ್ಲಿ ಉಳಿದಿದ್ದು, ಯಾವುದೇ ವ್ಯತ್ಯಾಯವಾಗಿಲ್ಲ. ಇದರಿಂದಾಗಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್ಸೈಟ್ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.