Budh Gochar in Singh Rashi 2023: ಜುಲೈ 25 ರಂದು ಬುಧ ಗ್ರಹವು ಕರ್ಕಾಟಕದಿಂದ ಸಿಂಹ ರಾಶಿಗೆ ಸಾಗಿದೆ. ಇದರ ಪರಿಣಾಮವಾಗಿ 4 ರಾಶಿಯವರಿಗೆ ಶುಭ ಫಲಗಳು ಸಿಗಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಜುಲೈ 25 ರಂದು ಬುಧ ಗ್ರಹವು ಕರ್ಕಾಟಕದಿಂದ ಸಿಂಹ ರಾಶಿಗೆ ಸಾಗಿದೆ. ಇದರ ಪರಿಣಾಮವಾಗಿ 4 ರಾಶಿಯವರಿಗೆ ಶುಭ ಫಲಗಳು ಸಿಗಲಿವೆ. ಮುಂದಿನ 69 ದಿನಗಳ ಕಾಲ ಈ ರಾಶಿಯವರು ಅಂದುಕೊಂಡಿದ್ದೆಲ್ಲಾ ಈಡೇರುವ ಕಾಲ ಸಮೀಪಿಸಲಿದೆ.
ಮುಂಬರುವ ದಿನಗಳಲ್ಲಿ ಬುಧ ಸಂಕ್ರಮಣ ಯಾವಾಗ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಆಗಸ್ಟ್ 24 ರಂದು ಸಿಂಹ ರಾಶಿಯಲ್ಲಿ ಬುಧವು ಹಿಮ್ಮುಖವಾಗಿ ಚಲಿಸಲಿದೆ. ನಂತರ ಸೆಪ್ಟೆಂಬರ್ 16ರ ಬಳಿಕ ನೇರವಾಗಿ ಚಲಿಸಿ, ಅಕ್ಟೋಬರ್ 1ರಂದು ಕನ್ಯಾರಾಶಿಯಲ್ಲಿ ಸಂಕ್ರಮಣವಾಗಲಿದೆ.
ಮಿಥುನ ರಾಶಿ: ಈ ರಾಶಿಯವರಿಗೆ ಬುಧ ಸಂಕ್ರಮಣವು ಹೊಸ ಅವಕಾಶಗಳನ್ನು ಒದಗಿಸುತ್ತದೆ. ಬೌದ್ಧಿಕ ಸಾಮರ್ಥ್ಯವು ಸುಧಾರಿಸುತ್ತದೆ. ಪ್ರಾಮಾಣಿಕ ಸ್ವಭಾವವು ನಿಮಗೆ ಕೆಲಸದ ಸ್ಥಳದಲ್ಲಿ ಮಂಗಳಕರ ಪ್ರಯೋಜನಗಳನ್ನು ನೀಡುತ್ತದೆ. ಆರ್ಥಿಕ ಲಾಭದ ಜೊತೆ ಅದೃಷ್ಟ ಕೈಹಿಡಿಯಲಿದೆ.
ಸಿಂಹ ರಾಶಿ- ವ್ಯಾಪಾರ, ಬ್ಯಾಂಕಿಂಗ್, ಬರವಣಿಗೆ, ಮೊಬೈಲ್ ನೆಟ್ವರ್ಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಉತ್ತಮ ಲಾಭವನ್ನು ಪಡೆಯುತ್ತಾರೆ. ಪ್ರತಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕೌಟುಂಬಿಕ ಕಲಹ ಕೊನೆಗೊಳ್ಳುತ್ತದೆ. ಧನಸಂಪತ್ತು, ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ.
ತುಲಾ ರಾಶಿ: ಈ ಸಂಕ್ರಮಣವು ಲೆಕ್ಕಪತ್ರ ನಿರ್ವಹಣೆ, ಸಾಫ್ಟ್ವೇರ್, ರಾಜಕೀಯ ಬೋಧನೆಗೆ ಸಂಬಂಧಿಸಿದ ಜನರಿಗೆ ಉತ್ತಮ ಆದಾಯವನ್ನು ನೀಡುತ್ತದೆ. ವಕೀಲ, ಸಲಹೆಗಾರ, ಸಂಶೋಧನಾ ಆಧಾರಿತ ವೃತ್ತಿಯಲ್ಲಿ ಗಳಿಕೆ ಹೆಚ್ಚಾಗುತ್ತದೆ,
ಧನು ರಾಶಿ - ಬುಧ ಗ್ರಹದ ಸಂಚಾರವು ಧನು ರಾಶಿಯ ಜನರಿಗೆ ಪ್ರಯೋಜನಕಾರಿಯಾಗಿದೆ. ಹಣದ ಹರಿವು ಹೆಚ್ಚಾಗುತ್ತದೆ. ಉದ್ಯೋಗಸ್ಥರಿಗೆ ಸಂತಸದ ಸುದ್ದಿ ಬರಲಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)