Luckiest birthday date: ಪ್ರತಿಯೊಬ್ಬರ ಜೀವನದಲ್ಲಿ ಅಂಕ ಜ್ಯೋತಿಷ್ಯ ವಿಶೇಷ ಮಹತ್ವ ಪಡೆದುಕೊಂಡಿದೆ. ಅಂಕ ಜ್ಯೋತಿಷ್ಯದ ಮೂಲಕ ಭವಿಷ್ಯದ ಕುರಿತು ಮಾಹಿತಿ ಸಿಗುತ್ತದೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರತಿಯೊಬ್ಬರ ಜೀವನದಲ್ಲಿ ಅಂಕ ಜ್ಯೋತಿಷ್ಯ ವಿಶೇಷ ಮಹತ್ವ ಪಡೆದುಕೊಂಡಿದೆ. ಅಂಕ ಜ್ಯೋತಿಷ್ಯದ ಮೂಲಕ ಭವಿಷ್ಯದ ಕುರಿತು ಮಾಹಿತಿ ಸಿಗುತ್ತದೆ...
ಸಂಖ್ಯಾಶಾಸ್ತ್ರದಲ್ಲಿ, ಹುಟ್ಟಿದ ದಿನಾಂಕದ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಬಹಳಷ್ಟು ತಿಳಿಯಬಹುದು.
ಪ್ರತಿಯೊಬ್ಬರ ಜೀವನದಲ್ಲಿ ಅಂಕ ಜ್ಯೋತಿಷ್ಯ ಕೂಡ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಅಂಕ ಜ್ಯೋತಿಷ್ಯದ ಮೂಲಕ ಭವಿಷ್ಯ ತಿಳಿಯಬಹುದು. ಇದನ್ನು ನ್ಯೂಮರಾಲಾಜಿ ಎಂದೂ ಕೂಡ ಕರೆಯಲಾಗುತ್ತದೆ.
9, 19 ಹಾಗೂ 27 ದಿನಾಂಕಗಳಲ್ಲಿ ಜನಿಸಿದರವರ ಮೂಲಾಂಕ 9 ಆಗಿರುತ್ತದೆ. ಮೂಲಾಂಕ 9 ರಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರಾಗಿರುತ್ತಾರೆ.
ಸಂಖ್ಯೆ 9 ರ ಅಧಿಪತಿ ಮಂಗಳ. ಮೂಲಾಂಕ 9 ರ ಜನರಿಗೆ ಎಂದಿಗೂ ಹಣಕಾಸಿನ ತೊಂದರೆ ಬರುವುದೇ ಇಲ್ಲ. ಇವರು ಲಕ್ಷ್ಮೀ ಪುತ್ರರು ಎಂದು ಹೇಳಲಾಗುತ್ತದೆ.
ಈ ದಿನಾಂಕದಲ್ಲಿ ಹುಟ್ಟಿದವರು ಜನಿಸುತ್ತಲೇ ಮನೆಗೆ ಸಿರಿತನ ತರುವರು. ಹುಟ್ಟಿದ ಮನೆಯನ್ನು ಬೆಳಗುವರು. ಬಡವರಾಗಿಜನಿಸಿದರೂ ಸಹ ಜೀವನದಲ್ಲಿ ಸಿರಿವಂತರಾಗುತ್ತಾರೆ.
ಮೂಲಾಂಕ 9 ಹೊಂದಿದವರು ತಮಾಷೆಯ ಪ್ರವೃತ್ತಿ ಹೊಂದಿರುತ್ತಾರೆ. ಕಷ್ಟಜೀವಿಗಳಾಗಿರುತ್ತಾರೆ. ಸಾಕಷ್ಟು ಸ್ನೇಹಿತರನ್ನು ಹೊಂದಿರುತ್ತಾರೆ.
ಇವರಿಗೆ ಆತ್ಮಾಭಿಮಾನ ಹೆಚ್ಚು. ಅತ್ತೆ ಮನೆಗೆ ಹೋದ ಈ ಹುಡುಗಿಯರು ಧನಪ್ರಾಪ್ತಿಯ ಯೋಗ ತರುತ್ತಾರೆ. ಆರ್ಥಿಕವಾಗಿ ಬಲಶಾಲಿಯಾಘಿರುತ್ತಾರೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.