Drinks To Reduce Sugar: ಡಯಾಬಿಟಿಸ್ ರೋಗಿಗಳಿಗೆ ಕೆಲವು ಪಾನೀಯಗಳು ಸಂಜೀವಿನಿ ಇದ್ದಂತೆ. ಇವುಗಳನ್ನು ಕುಡಿದರೆ ಕೆಲವೇ ನಿಮಿಷಗಳಲ್ಲಿ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ.
Diabetes Drinks: ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದರೆ ಇದು ಇನ್ನೂ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಧುಮೇಹ ಸಮಸ್ಯೆ ಇರುವವರಿಗೆ ಕೆಲವು ಪಾನೀಯಗಳು ಸ್ನೇಹಿತರಿದ್ದಂತೆ ಎನ್ನಲಾಗುತ್ತದೆ. ಇವುಗಳ ಬಳಕೆಯಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಬಹುದು.
ಹಾಗಲಕಾಯಿ ದೇಹದಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಿಸುವ ಶಕ್ತಿ ಹೊಂದಿರುವ ತರಕಾರಿ. ಇದರ ಜ್ಯೂಸ್ ಇನ್ಸುಲಿನ್ ಅನುಕರಿಸುವ ಸಂಯುಕ್ತವನ್ನು ಹೊಂದಿದ್ದು ಶುಗರ್ ಸಮಸ್ಯೆ ಇರುವವರಿಗೆ ವರದಾನದಂತೆ ಕಾರ್ಯನಿರ್ವಹಿಸುತ್ತದೆ.
ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿರುವ ಸೌತೆಕಾಯಿ ಜ್ಯೂಸ್ ಅನ್ನು ನಿತ್ಯ ಸೇವಿಸುವುದರಿಂದ ಇದು ದೆಃಹವನ್ನು ಹೈಡೇಟಿಂಗ್ ಮಾಡುವುದರ ಜೊತೆಗೆ ಶುಗರ್ ನಿಯಂತ್ರಿಸುತ್ತದೆ.
ಕೊತ್ತಂಬರಿಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಉಳ್ಳ ಜೀವಸತ್ವಗಳು ಮತ್ತು ಖನಿಜಗಳು ಹೆರಳವಾಗಿದ್ದು ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಬ್ಲಡ್ ಶುಗರ್ ಕಡಿಮೆಯಾಗುತ್ತದೆ.
ಹೆಚ್ಚಾಗಿ ಲಭ್ಯವಿರುವ ಕೆಂಪು ಸೇಬಿಗೆ ಹೋಲಿಸಿದರೆ ಗ್ರೀನ್ ಆಪಲ್ ಜ್ಯೂಸ್ ನಲ್ಲಿ ಗ್ಲೈಸೆಮಿಕ್ ಸೂಚಿ ಹೆಚ್ಚಿದ್ದು ಇದು ಕೂಡಲೇ ಬ್ಲಡ್ ಶುಗರ್ ನಿಯಂತ್ರಿಸಲು ಸಹಕಾರಿ ಆಗಿದೆ. s
ಕಡಿಮೆ ಕ್ಯಾಲೋರಿ, ಹೆಚ್ಚಿನ ಮೇಗ್ನಿಸಿಯಮ್ ಸಿಯಮ್ ಹೊಂದಿರುವ ಪಾಲಕ್ ಸೊಪ್ಪಿನ ಜ್ಯೂಸ್ ಗ್ಲೂಕೋಸ್ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸಿ ಕೂಡಲೇ ಶುಗರ್ ಕಂಟ್ರೋಲ್ ಮಾಡುವ ಪಾನೀಯವಾಗಿದೆ.
ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಕೂಡಿರುವ ಅರಿಶಿನ ಮತ್ತು ಶುಂಠಿ ರಸವನ್ನು ಕುಡಿಯುವುದರಿಂದ ತಕ್ಷಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್ ಶುಗರ್.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.