Sugar Control Tips: ಪ್ರಪಂಚದಾದ್ಯಂತ ಸಂಭವಿಸುವ ಎಲ್ಲಾ ಸಾವುಗಳಲ್ಲಿ ಸುಮಾರು ಮೂರನೇ ಒಂದು ಭಾಗ ಹೃದಯ ಕಾಯಿಲೆಯಿಂದ ಉಂಟಾಗುತ್ತವೆ. ಹೃದಯವನ್ನು ಆರೋಗ್ಯವಾಗಿಡುವಲ್ಲಿ ಆಹಾರವು ದೊಡ್ಡ ಪಾತ್ರ ವಹಿಸುತ್ತದೆ.
Sugar Control Tips: ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಸ್ವಲ್ಪ ಹೆಚ್ಚು-ಕಡಿಮೆ ಆಗುವುದು ಸಹಜ. ಆದರೆ, ಕೆಲವೊಮ್ಮೆ ಇದ್ದಕ್ಕಿದ್ದಂತೆ ಶುಗರ್ ಲೆವೆಲ್ ತುಂಬಾ ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಯ ಪ್ರಾಣಕ್ಕೂ ಅಪಾಯ ಉಂಟಾಗಬಹುದು.
Diabetes Tips: ಮಧುಮೇಹ ಇದು ಇತ್ತೀಚೆಗೆ ಎಲ್ಲರಿಗೂ ಕಾಡುತ್ತಿರುವ ಸಾಮಾನ್ಯ ತಲೆನೋವು. ದಿನನಿತ್ಯ ಬ್ಲಡ್ ಶುಗರ್ನಲ್ಲಿ ಏರಿಳಿತ, ಶುಗರ್ ಕಂಟ್ರೋಲ್ನಲ್ಲಿಡಲು ನಾನಾ ರೀತಿಯ ಔಷಧಿಯ ಬಳಕೆ ಮಾಡಲಾಗುತ್ತದೆ. ಆದರೆ ಔಷಧಿಯ ಬಳಕೆಯ ನಂತರವೂ ಕೂಡ ಕೆಲವು ಸಂದರ್ಭಗಳಲ್ಲಿ ಶುಗರ್ ಅನ್ನು ಕಂಟ್ರೋಲ್ಗೆ ತರುವುದು ಕಷ್ಟವಾಗಿರುತ್ತದೆ. ಇಂತಹ ಸಮಯದಲ್ಲಿ ಮಜ್ಜಿಗೆಗೆ ಜಸ್ಟ್ ಈ ಪುಡಿ ಬೆರಸಿ ಕುಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗಿ ಇರುತ್ತದೆ.
Diabetes Diet: ಡಯಾಬಿಟಿಸ್ ಅಥವಾ ಮಧುಮೇಹ ಇದ್ದವರು ತಮ್ಮ ಆಹಾರ-ಪಾನೀಯಗಳ ಬಗ್ಗೆ ನಿಗಾವಹಿಸಬೇಕು. ಆಹಾರದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಆದರೂ ಕೂಡ ದೇಹದಲ್ಲಿ ಶುಗರ್ ಲೆವೆಲ್ ಹೆಚ್ಚಾಗುತ್ತದೆ.
Tips To Lower Blood Sugar: ಇತ್ತೀಚಿನ ದಿನಗಳಲ್ಲಿ ತುಂಬಾ ಹೆಚ್ಚಾಗಿ ಬೆಳೆಯುತ್ತಿರುವ ಕಾಯಿಲೆ ಎಂದರೆ 'ಮಧುಮೇಹ'. ಮೊದಲೆಲ್ಲಾ 40ವರ್ಷ ತುಂಬಿದ ಮೇಲೆ ಬರುತ್ತಿದ್ದ ಈ ಕಾಯಿಲೆ ಇದೀಗ ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿದೆ.
Yoga For Diabetes: ಡಯಾಬಿಟಿಸ್ ರೋಗಿಗಳ ಸಂಖ್ಯೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಭಾರತ ಮಧುಮೇಹದ ರಾಜಧಾನಿಯಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ವರದಿಗಳು ಹೇಳಿವೆ.
Tea For Sugar Control: ಇತ್ತೀಚಿನ ದಿನಗಳಲ್ಲಿ ಜನರು ವಯಸ್ಸಿನ ಭೇದವಿಲ್ಲದೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣ ಮಾಡದೆ ಇದ್ದರೆ, ಅದು ನಿಮ್ಮ ದೇಹದ ಮತ್ತಿತರ ಭಾಗಗಳ ಮೇಲೂ ಪರಿಣಾಮ ಬೀರಬಹುದು. ನಂತರ ನಿಮಗೆ ಹೃದ್ರೋಗ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳು ಕೂಡ ಎದುರಾಗಬಹುದು.
Rice for diabetic patients: ಅನ್ನವನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಶುಗರ್ ಹೆಚ್ಚಾಗುತ್ತದೆ ಎಂಬುದು ಸಾಬೀತಾಗಿದೆ, ಸಾಮಾನ್ಯವಾಗಿ ಮಧುಮೇಹಿಗಳಿಗೆ ಅನ್ನವನ್ನು ಪತ್ಯ ಇಡುವುದುಂಟು. ಆದರೆ, ಅನ್ನವನ್ನು ಈ ರೀತಿ ಬೇಯಿಸಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಶುಗರ್ ಎಂದಿಗೂ ಹೆಚ್ಚಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.