ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಡಿವೋರ್ಸ್‌!!

Pavitra Gowda husband: ದರ್ಶನ್‌ ಜೊತೆ ಫೋಟೋ ಶೇರ್‌ ಮಾಡಿ ನಮ್ಮದು ದಶಕದ ಸಂಬಂಧ ಎಂಬ ಪೋಸ್ಟ್‌ ಮಾಡಿದ್ದ ನಟಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ನಟಿ ಪವಿತ್ರ ಗೌಡ ಕನ್ನಡ ಸಿನಿರಂಗದ ನಟಿ. ಇವರಿಗೆ ಖುಷಿ ಗೌಡ ಎಂಬ ಮಗಳಿದ್ದಾಳೆ. ಪವಿತ್ರ ಗೌಡ 18ರ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು ಎಂದು ಹೇಳಲಾಗುತ್ತಿದೆ.

2 /5

ಪವಿತ್ರಾ ಗೌಡ ಹಾಗೂ ಸಂಜಯ್ ಲವ್ ಮ್ಯಾರೇಜ್ ಆಗಿದ್ದರಂತೆ. ಚಾಮರಾಜಪೇಟೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.  

3 /5

ಸಂಜಯ್ ಸಿಂಗ್‌ ಅವರು ದಿನಸಿ ಅಂಗಡಿ ನಡೆಸುತ್ತಿದ್ದರಂತೆ. ಪವಿತ್ರಾ ಗೌಡ ಅವರೇ ಹೇಳಿಕೊಂಡಂತೆ ಖುಷಿ ಗೌಡ ಇವರಿಬ್ಬರ ಮಗಳು.

4 /5

ದಾಂಪತ್ಯ ಜೀವನದಲ್ಲಿ ವಿರಸ ಮೂಡಿದ ಕಾರಣ ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ವಿಚ್ಛೇದನ ಪಡೆದರು ಎನ್ನಲಾಗಿದೆ. ಡಿವೋರ್ಸ್‌ ನಂತರ ಪುತ್ರಿ ಜೊತೆ ಪವಿತ್ರಾ ವಾಸವಾಗಿದ್ದಾರೆ. 

5 /5

ಇದೀಗ ದರ್ಶನ್‌ ಅವರ ಜೊತೆ ಪವಿತ್ರಾ ಗೌಡ ಹತ್ತು ವರ್ಷಗಳಿಂದ ಸಂಬಂಧದಲ್ಲಿದ್ದೇನೆ ಎಂದು ಪೋಸ್ಟ್‌ ಹಾಕಿದ್ದು, ಇದು ವಿಜಯಲಕ್ಷ್ಮಿ ದರ್ಶನ್‌ ಅವರ ಕೋಪಕ್ಕೆ ಕಾರಣವಾಗಿದೆ.