Photos: ನ್ಯೂಯಾರ್ಕ್ ನಲ್ಲಿ ಮುತ್ತಿನ ಅಲಂಕಾರದ ವೈಟ್ ಗೌನ್ ನಲ್ಲಿ ಮಿಂಚಿದ ಆಲಿಯಾ

ಆಲಿಯಾ ಭಟ್ ಅಂತಿಮವಾಗಿ ತಮ್ಮ ಮೆಟ್ ಗಾಲಾ ಪಾದಾರ್ಪಣೆ ಮಾಡಿದರು, ವಿನ್ಯಾಸಕ ಪ್ರಬಲ್ ಗುರುಂಗ್ ಅವರಿಂದ ಡಿಸೈನ್ ಮಾಡಿರುವ ಮುತ್ತಿನ ಅಲಂಕಾರದೊಂದಿಗೆ ಸುಂದರವಾದ ಬಿಳಿ ಗೌನ್‌ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ನಡೆದಾಗ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು.ಇದು ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ ಅತಿದೊಡ್ಡ ಫ್ಯಾಷನ್ ಶೋ ಗಳಲ್ಲಿ ಒಂದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

2 /5

3 /5

4 /5

5 /5