ಮೊದಲ ನೋಟದಲ್ಲೇ ಪ್ರೀತಿ ಆಗಿಲ್ಲ, ಈಗಲೂ... ಆಲಿಯಾ ಬಗ್ಗೆ ರಣಬೀರ್ ಸೆನ್ಸೇಷನಲ್ ಕಾಮೆಂಟ್! ವಿಚ್ಛೇದನ ಫಿಕ್ಸ್?!‌

Ranbir-Alia: ಆಲಿಯಾ ಭಟ್, ರಣಬೀರ್ ಕಪೂರ್ ಬಾಲಿವುಡ್ ನ ಕ್ಯೂಟ್ ಕಪಲ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆನ ವರದಿಗಳ ಪ್ರಕಾರ ಈ ಜೋಡಿಗಳ ಮಧ್ಯ ಯಾವುದು ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ..  
 

1 /6

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೆಲವು ವರ್ಷಗಳ ಡೇಟಿಂಗ್ ನಂತರ ಏಪ್ರಿಲ್ 14, 2022 ರಂದು ವಿವಾಹವಾದರು. ಈ ಕ್ಯೂಟ್‌ ಜೋಡಿ 2022 ಮುದ್ದಾದ ಹೆಣ್ಣು ಮಗು ರಾಹಾಗೆ ಜನ್ಮ ನೀಡಿದ್ರು.. ವರದಿಯ ಪ್ರಕಾರ ಆಲಿಯಾ ಹಾಗೂ ರಣಬೀರ್‌ ನಡುವಿನ ವಯಸ್ಸಿನ ಅಂತರ 11 ವರ್ಷ.   

2 /6

ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ, ರಣಬೀರ್ ಆಲಿಯಾ ಜೊತೆಗಿನ ದಾಂಪತ್ಯ ಹೇಗಿದೆ ಎನ್ನುವುದರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ..  

3 /6

“ನಾನು ತುಂಬಾ ಅದೃಷ್ಟಶಾಲಿ, ನಾನು ತುಂಬಾ ಆಪ್ತ ಸ್ನೇಹಿತೆಯಾಗಿರುವವನನ್ನು ಮದುವೆಯಾದೆ. ನಿಜ ಹೇಳಬೇಕೆಂದರೇ ನಮ್ಮಿಬ್ಬರಿಗೆ ಮೊಲದ ನೋಟದಲ್ಲೇ ಪ್ರೀತಿಯಾಗಿಲ್ಲ.."  

4 /6

"ನಾವೀಬ್ಬರೂ ಮೊದಲು ಬೆಸ್ಟ್‌ ಫ್ರೆಂಡ್ಸ್‌ ಆಗಿ ಆಮೇಲೆ ಪ್ರೇಮಿಗಳಾಗಿದೆವು.. ಅವಳು ಈಗಲೂ ನನ್ನ ಬೆಸ್ಟ್‌ ಫ್ರೆಂಡ್‌ ಎಂದರೇ ತಪ್ಪಾಗುವುದಿಲ್ಲ.. ಅದರಲ್ಲಿ ನಾನು ನಿಜವಾಗಿಯೂ ಅದೃಷ್ಟಶಾಲಿ" ಎಂದಿದ್ದರು..   

5 /6

ಅಲ್ಲದೇ "ಆಲಿಯಾ ನನಗಿಂತ ತುಂಬಾ ಚಿಕ್ಕವಳು.. ನಮ್ಮಿಬ್ಬರ ನಡುವಿನ ವಯಸ್ಸಿನ ಅಂತರ 11 ವರ್ಷ ಹೀಗಾಗಿ ಆಕೆ ಹೆಚ್ಚಾಗಿ ತಮಾಷೆ ಮಾಡಿಕೊಂಡೆ ನನ್ನೊಂದಿಗಿರುತ್ತಾಳೆ"  

6 /6

"ಆಲಿಯಾ ನಾನು ಮೊದಲು ಭೇಟಿಯಾಗಿದ್ದು ಅವಳಿಗೆ 9 ವರ್ಷ ವಯಸ್ಸಿದ್ದಾಗ.. ಆಗ ನನಗೆ 20 ವರ್ಷ.. ಆ ಪುಟ್ಟ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಊಹಿಸಿಯೂ ಇರಲಿಲ್ಲ.. ಅವಳೆಂದರೇ ನನಗೆ ತುಂಬಾ ಇಷ್ಟ.. ಅವಳೊಂದಿಗೆ ನನ್ನ ಸಮಯವನ್ನು ಕಳೆಯಲು ಇಷ್ಟಪಡುತ್ತೇನೆ" ಎಂದು ನಟ ರಣಬೀರ್‌ ಹೇಳಿಕೊಂಡಿದ್ದರು..