ಮಾರ್ಚ್ ತಿಂಗಳಲ್ಲಿ ತನ್ನ ನಡೆಯ ಮೂಲಕ ಮೂರು ರಾಶಿಯವರ ಜೀವನದಲ್ಲಿ ಅಷೈಶ್ವರ್ಯ ಹಾರಿಸುತ್ತಾನೆ ಶನಿ ಮಹಾತ್ಮ. ಇವರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವ ಪರ್ವ ಕಾಲ ಇದಾಗಿರಲಿದೆ.
Saturn Transit In Pisces Effects: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಸುಮಾರು 30 ವರ್ಷಗಳ ನಂತರ ಶನಿಯು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಾರ್ಚ್ 29 ರಂದು ಶನಿಯು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಮಾರ್ಚ್ ನಲ್ಲಿ ಶನಿ ದೇವನ ರಾಶಿ ಪರಿವರ್ತನೆಯಿಂದ ಎರಡು ರಾಶಿಯವರು ಶನಿ ದೆಸೆಯಿಂದ ಮುಕ್ತಿ ಕಾಣಲಿದ್ದಾರೆ. ಇಲ್ಲಿವರೆಗೆ ಇವರು ಅನುಭವಿಸುತ್ತಿದ್ದ ಎಲ್ಲಾ ರೀತಿಯ ಕಷ್ಟಗಳಿಗೆ ತೆರೆ ಬೀಳಲಿದೆ.
Shani mahadasha good effect : ಶನಿ ಮಹಾದೆಸೆ ಬರೋಬ್ಬರಿ 19 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರು ಮಣ್ಣು ಮುಟ್ಟಿದರೂ ಚಿನ್ನ ಆಗುವುದು. ಮನೆ, ವಾಹನ ಖರೀದಿ ಯೋಗ ಇದೇ ಅವಧಿಯಲ್ಲಿ ಒದಗಿ ಬರುವುದು. ಶನಿ ದೇವನ ಕೃಪೆ ಹೆಜ್ಜೆ ಹೆಜ್ಜೆಗೂ ಇವರ ಮೇಲಿರುವುದು.
Shani Mahadasha effects: ಶನಿ ದೆಸೆಯಿಂದಾಗಿ ಈ ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ. ಇವರ ಮೇಲೆ ಶನಿದೇವನ ವಿಶೇಷ ಕೃಪೆ ಇರಲಿದ್ದು, ತಮ್ಮ ಜೀವನದಲ್ಲಿ ಬಯಸಿದ್ದನ್ನು ಸಾಧಿಸುತ್ತಾರೆ.
ಶನಿದೇವನು 2025ರ ಮಾರ್ಚ್ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ತನ್ನ ರಾಶಿ ಪರಿವರ್ತನೆ ಮಾಡುವ ಮೂಲಕ ಎರಡು ರಾಶಿಯವರ ಜಾತಕದಲ್ಲಿ ಶನಿಯ ದೈಯ್ಯಾ ಹಾಗೂ ಒಂದು ರಾಶಿಯವರ ಜಾತಕದಲ್ಲಿ ಸಾಡೇಸಾತಿ ಮುಕ್ತವಾಗಲಿದೆ.
ಮಾರ್ಚ್ನಲ್ಲಿ ಶನಿಯ ಸಂಕ್ರಮಣದ ಪರಿಣಾಮ ಎಲ್ಲಾ ರಾಶಿಯವರ ಜೀವನದ ಮೇಲೂ ಕಂಡುಬರುತ್ತದೆ.ಆದರೆ ಕೆಲವು ರಾಶಿಯವರ ಮೇಲೆ ಶನಿದೇವರ ಕೃಪಾ ಕಟಾಕ್ಷ ಹೆಚ್ಚೇ ಇರುತ್ತದೆ. ಅವರ ಜೀವನದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.