Dhantrayodashi 2024: 30 ವರ್ಷಗಳ ಹಿಂದೆ ನಡೆದಂತೆ ಧನತ್ರಯೋದಶಿಯಲ್ಲಿ ಶನಿಯ ಸಂಯೋಗವು ಸಂಭವಿಸಲಿದೆ. ಈ ಸಂಯೋಜನೆಯಿಂದ ಯಾವ ರಾಶಿಗಳು ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಯಿರಿ...
Shani Dev: ಶನಿಯು ಅಶುಭ ಗ್ರಹವೆಂಬ ನಂಬಿಕೆ ಜನರಲ್ಲಿದೆ. ಶನಿಯ ಕೋಪಕ್ಕೊಳಗಾದರೆ ನೀವು ಮಾಡಿದ ಕೆಲಸಗಳು ಹಾಳಾಗುತ್ತವೆ. ಇತರ ಗ್ರಹಗಳು ಶುಭವಾಗಿದ್ದರೂ, ಶನಿಯು ಕೆಟ್ಟ ಸ್ಥಾನದಲ್ಲಿದ್ದರೆ ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತವೆ.
Shani dosh: ಶನಿವಾರದಂದು ಶನಿ ದೋಷದಿಂದ ಪರಿಹಾರ ಕಂಡುಕೊಳ್ಳಬೇಕಾದರೆ ಶನಿದೇವ ಅಥವಾ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ದೀಪ ಹಚ್ಚಿ ಹಿಂತಿರುಗಿ ನೋಡದೇ ವಾಪಸ್ ಬರಬೇಕು ಅಥವಾ ಎಳ್ಳೆಣ್ಣೆ ದಾನ ಮಾಡಿದರೂ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ.
Shani Dosha: ಶನಿ ದೇವನಿಗೆ ಶಮಿ ವೃಕ್ಷ ತುಂಬಾ ಪ್ರಿಯ. ಶಮಿ ಮರ ಅಥವಾ ಗಿಡವಿರುವ ಮನೆಯಲ್ಲಿ ಶನಿದೇವನು ಸದಾ ದಯೆಯಿಂದ ಇರುತ್ತಾನೆ. ಪ್ರತಿ ಶನಿವಾರ ಶಮಿ ವೃಕ್ಷವನ್ನು ಪೂಜಿಸಬೇಕು. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ.
Shani Dev Hindu God of Karma: ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬಾರದು.
Follow these 5 simple steps to be blessed by Shani: ಶನಿದೇವರನ್ನು ಸುಲಭವಾಗಿ ಒಲಿಸಿಕೊಳ್ಳಲು ಬಡವರ, ವೃದ್ಧರ ಸೇವೆ ಮಾಡಬೇಕು. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕೈಲಾದಷ್ಟು ದಾನ-ಧರ್ಮ ಮಾಡಬೇಕು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಸಹ ಶನಿ ದೇವರನ್ನು ಒಲಿಸಿಕೊಳ್ಳಲು ಇರುವ ಮತ್ತೊಂದು ಮಾರ್ಗವಾಗಿದೆ.
Saturn transit in Pisces Effects: ಮೀನ ರಾಶಿಯಲ್ಲಿ ಶನಿ ಗೋಚಾರದಿಂದ ಕೆಲವು ರಾಶಿಗಳ ಜನರಿಗೆ ಅದೃಷ್ಟ ಒಲಿಯಲಿದೆ. ಇದರಿಂದ ಜೀವನದಲ್ಲಿ ಉನ್ನತಿ ಕಾಣಲಿದ್ದಾರೆ. ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ.
Shani Dev favourite Zodiac sign: ಶನಿದೇವನು ಮೆಚ್ಚುವ ಕೆಲ ರಾಶಿಗಳಿವೆ. ಅವರ ಮೇಲೆ ಶನಿಯ ಯಾವತ್ತೂ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ಶನಿ ದೇವರ ನೆಚ್ಚಿನ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.
Rules For Worshiping Shani Dev: ಶನಿ ದೇವರನ್ನು ಒಲಿಸಿಕೊಳ್ಳಲು ಶನಿಯ ಪೂಜೆ, ಮಂತ್ರ ಹೇಳುವುದು, ಕಾಗೆಗೆ ಆಹಾರ ನೀಡುವುದು, ಎಳ್ಳೆಣ್ಣೆ ನೀಡುವುದು ಮತ್ತು ಆಂಜನೇಯ ಸ್ವಾಮಿಯ ಪೂಜೆ ಮಾಡಬೇಕು. ಹೀಗೆ ಮಾಡಿದರೆ ನೀವು ತಕ್ಕಮಟ್ಟಿಗೆ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.