Ayushman Yoga on Govardhana Puja: ಇಂದು ಅಂದರೆ ನವೆಂಬರ್ 2ರಂದು ಚಂದ್ರನು ತುಲಾ ನಂತರ ವೃಶ್ಚಿಕ ರಾಶಿಗೆ ಚಲಿಸಲಿದ್ದಾನೆ. ಅದಲ್ಲದೆ, ಈ ಶುಭದಿನದಂದು ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿ ಮತ್ತು ಗೋವರ್ಧನ ಪೂಜೆ ನಡೆಯಲಿದೆ. ಗೋವರ್ಧನ ಪೂಜೆಯ ದಿನದಂದು ಶ್ರೀಕೃಷ್ಣ, ಗೋವು ಮತ್ತು ಗೋವರ್ಧನ ಪರ್ವತವನ್ನು ಪೂಜಿಸಲಾಗುತ್ತದೆ.
Gajakesari Yoga on Diwali: ಸದ್ಯ ದೇಶದೆಲ್ಲೆಡೆ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅಂದಹಾಗೆ ಈ ಬಾರಿಯ ದೀಪಾವಳಿ ಬಹಳ ವಿಶೇಷ ಮತ್ತು ಮಂಗಳಕರವಾಗಿದ್ದು, 500 ವರ್ಷಗಳ ಬಳಿಕ ದೀಪಾವಳಿಯಂದ ಪರಮಪವಿತ್ರ ಗಜಕೇಸರಿ ಯೋಗ ಆಗಮಿಸಿದೆ.
Kuber Dev favorite zodiac sign: ಕುಬೇರ ದೇವ ಸಂಪತ್ತಿನ ದೇವರು. ದೀಪಾವಳಿಯಂದು, ಗಣೇಶ ಮತ್ತು ಕುಬೇರರನ್ನು ಲಕ್ಷ್ಮಿ ದೇವಿಯ ಜೊತೆಗೆ ಪೂಜಿಸಲಾಗುತ್ತದೆ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ.
Diwali 2004 : ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ಕ್ಕೆ ಆಚರಿಸಬೇಕಾ ಅಥವಾ ನವೆಂಬರ್ 1ರಂದು ಮಾಡಬೇಕಾ..? ಎನ್ನುವ ಅನುಮಾನ ಹಲವರಲ್ಲಿ ಇದೆ.. ಅಲ್ಲದೆ, ಲಕ್ಷ್ಮಿ ಪೂಜೆಗೆ ಸರಿಯಾದ ಸಮಯ ಮತ್ತು ವಿಧಿ ವಿಧಾನ ಯಾವುದು ಎನ್ನುವ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳೋಣ..
Diwali Laxmi Puja Samagri: ದೀಪಾವಳಿಯ ದಿನ ಮಾತೆ ಲಕ್ಷ್ಮಿಗೆ ವಿಶೇಷ ಪೂಜೆಯನ್ನು ನೇರವೇರಿಸಲಾಗುತ್ತದೆ. ಲಕ್ಷ್ಮೀ ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ. ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಇರಲೇಬೇಕಾದ ಕೆಲವು ವಸ್ತುಗಳ ಬಗ್ಗೆ ನೀವು ಖಂಡಿತವಾಗಿ ತಿಳಿದುಕೊಳ್ಳಲೇಬೇಕು.. ಇವು ಇಲ್ಲದಿದ್ದರೆ, ಪೂಜೆ ಪೂರ್ಣಗೊಳ್ಳುವುದಿಲ್ಲ.
ಧನತ್ರಯೋದಶಿ ದಿನ ಚಿನ್ನ, ಬೆಳ್ಳಿ, ಪಾತ್ರೆಗಳು, ಬಟ್ಟೆ, ಆಭರಣಗಳು ಮತ್ತು ಪೊರಕೆಯನ್ನು ಖರೀದಿಸುವುದು ತುಂಬಾ ಮಂಗಳಕರವಾಗಿದೆ. ಇದರೊಂದಿಗೆ ಧನತ್ರಯೋದಶಿ ದಿನದಂದು ದಾನ ಮಾಡುವುದು ಕೂಡಾ ಅಷ್ಟೇ ಮುಖ್ಯ.
Remedies for Pitra Dosha in Diwali: ದೀಪಾವಳಿ ಹಬ್ಬವನ್ನು ಅಮವಾಸ್ಯೆ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದರಿಂದ ಪಿತೃದೋಷವನ್ನು ಹೋಗಲಾಡಿಸಬಹುದು ಮತ್ತು ನಿಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಬಹುದು.
Dhantrayodashi 2024: 30 ವರ್ಷಗಳ ಹಿಂದೆ ನಡೆದಂತೆ ಧನತ್ರಯೋದಶಿಯಲ್ಲಿ ಶನಿಯ ಸಂಯೋಗವು ಸಂಭವಿಸಲಿದೆ. ಈ ಸಂಯೋಜನೆಯಿಂದ ಯಾವ ರಾಶಿಗಳು ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಯಿರಿ...
ದೀಪಾವಳಿಯ ನಂತರ ಶನಿದೇವನ ಕೃಪೆಯು ಕೆಲವು ರಾಶಿಚಕ್ರಗಳ ಮೇಲೆ ಬೀಳಲಿದೆ. ಏಕೆಂದರೆ ದೀಪಾವಳಿಯಂದು ಮಹಾಪುರುಷ ರಾಜಯೋಗವು ಸಂಭವಿಸುತ್ತದೆ. ಇದರೊಂದಿಗೆ ಲಕ್ಷ್ಮೀನಾರಾಯಣ ಯೋಗವೂ ಆಗಲಿದೆ. ಈ ಕಾರಣದಿಂದಾಗಿ ದೀಪಾವಳಿಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಶನಿಯು 29 ಮಾರ್ಚ್ 2025 ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾನೆ. ಆಗ ಶನಿಯು ಮೀನರಾಶಿಗೆ ಸಂಕ್ರಮಣ ಮಾಡುತ್ತಾನೆ ಮತ್ತು ಶನಿಯ ಸದಾಸತಿಯು ಮೀನರಾಶಿಯಲ್ಲಿ ಆರಂಭವಾಗುತ್ತದೆ. ಶನಿಯು 15 ನವೆಂಬರ್ 2024 ರಂದು ಸಂಜೆ 5.09 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
Diwali 2024: ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವೆಂದು ಕರೆಯಲಾಗುತ್ತದೆ. ದೀಪಾವಳಿ ಹಬ್ಬದಂದು ಹಣತೆ ಹಚ್ಚಿ ಜನ ಮನೆಯಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಎಷ್ಟು ದೀಪಗಳನ್ನು ಹಚ್ಚಬೇಕು? ಎಲ್ಲಿ ಹಚ್ಚಬೇಕು? ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ...
Best color clothes to wear on diwali: ದೀಪಾವಳಿಯಂದು ಬಟ್ಟೆಗಳನ್ನು ಖರೀದಿಸುವ ಮೊದಲು ನಿಮಗೆ ಯಾವ ಬಣ್ಣದ ಬಟ್ಟೆ ಹೆಚ್ಚು ಸೂಕ್ತ ಮತ್ತು ಯಾವ ಬಣ್ಣವನ್ನು ತಪ್ಪಿಸುವುದು ಉತ್ತಮ ಎಂಬುದು ತುಂಬಾ ಮುಖ್ಯ. ದೀಪಾವಳಿಯಂದು ಕೆಲವು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸುವುದು ಲಕ್ಷ್ಮಿ ದೇವಿಯ ಕೃಪೆ ನಿಮ್ಮದಾಗುತ್ತದೆ.
How many days gap between Dussehra and Diwali: ಬಾಲ್ಯದಿಂದಲೂ ಶ್ರೀರಾಮ, ಶ್ರೀರಾಮಾಯಣದ ಕಥೆಗಳನ್ನು ಕೇಳುತ್ತಾ ಬೆಳೆದವರು ನಾವೆಲ್ಲರೂ... ಇದೀಗ ಶ್ರೀರಾಮನಿಗೆ ಸಂಬಂಧಿಸಿದ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.