ಸ್ಯಾಮ್ಸಂಗ್ ತನ್ನ ಪ್ರಮುಖ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಸ್9 (Galaxy S9) ಮತ್ತು ಗ್ಯಾಲಕ್ಸಿ ಎಸ್ 9+ (Galaxy S9+) ಅನ್ನು ಬಾರ್ಸಿಲೋನದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2018 (ಎಂಡಬ್ಲ್ಯೂಸಿಸಿ 2018)ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 9 ಮತ್ತು ಗ್ಯಾಲಕ್ಸಿ ಎಸ್ 9 ಪ್ಲಸ್ನ 64 ಜಿಬಿ ರೂಪಾಂತರಗಳ ಪೂರ್ವ-ಬುಕಿಂಗ್ ಲಭ್ಯವಿದೆ. ಇದು ಕಪ್ಪು, ನೀಲಿ ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿದೆ.
S9 3000 mAh ಬ್ಯಾಟರಿ ಮತ್ತು 5.8 ಇಂಚಿನ ಡಿಸ್ಪ್ಲೇ ಹೊಂದಿದೆ.
S9+ 3,500 mAh ಬ್ಯಾಟರಿ ಮತ್ತು 6.2 ಇಂಚಿನ ಡಿಸ್ಪ್ಲೇ ಹೊಂದಿದೆ.
ಎರಡೂ ಫೋನುಗಳು 8 MP ಫ್ರಂಟ್ ಕ್ಯಾಮೆರಾ ಮತ್ತು 12 MP ರೇರ್ ಕ್ಯಾಮೆರಾ ಹೊಂದಿದೆ.
ಈ ಎರಡೂ ಫೋನ್ ಗಳಲ್ಲಿ ಐರಿಸ್ ಸ್ಕ್ಯಾನರ್, ಫಿಂಗರ್ಪ್ರಿಂಟ್ ಸ್ಕ್ಯಾನರ್, ಫೇಸ್ ಡಿಟೆಕ್ಷನ್ ಸೆಕ್ಯುರಿಟಿ ಆಯ್ಕೆಗಳನ್ನು ತರಲಾಗಿದೆ.
Next Gallery