Janhvi Kapoor Net Worth: ಸಿನಿರಂಗ ಆಳುತ್ತಿರುವ ಈ ನಟಿ ಫೇಮಸ್ ಸ್ಟಾರ್ ಕಿಡ್ ಕೂಡ ಹೌದು. 65 ಕೋಟಿಯ ಬಂಗಲೆ, ದುಬಾರಿ ಕಾರುಗಳು ಜೊತೆಗೆ ಲಕ್ಷಾಂತರ ಬೆಲೆಯ ಔಟ್ಫಿಟ್ ಧರಿಸುವ ಈಕೆ ಹೆಸರಲ್ಲಿದೆ ಕೋಟಿ ಕೋಟಿ ಆಸ್ತಿ...
RGV on Janhvi Kapoor : ಖ್ಯಾತ ನಿರ್ದೇಶಕ ರಾಮ್ ಗೋಪಾಲ ವರ್ಮಾ ಆಗಾಗ ತಮ್ಮ ಹೇಳಿಕೆ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇದೀಗ RGV ಬಾಲಿವುಡ್ ನಟಿ ಜಾನ್ವಿ ಕಪೂರ್ ಕುರಿತು ಮಾಡಿರುವ ಕಾಮೆಂಟ್ಗಳು ಸಾಕಷ್ಟು ವೈರಲ್ ಆಗಿವೆ. ನೆಟಿಜನ್ಗಳು ವರ್ಮಾ ಅವರನ್ನು ಮತ್ತೆ ಟ್ರೋಲ್ ಮಾಡುತ್ತಿದ್ದಾರೆ.
ಕೆಲವೊಮ್ಮೆ ನಟಿಯರ ಕುರಿತಾಗಿ ನೀಡುವ ಹೇಳಿಕೆಗಳಂತೂ ಕೇಳುವ ಹಾಗಿಲ್ಲ ಅಷ್ಟರ ಮಟ್ಟಿಗೆ ಅವು ಬೋಲ್ಡ್ ಆಗಿರುತ್ತವೆ,ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿರುವ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡುವುದರಲ್ಲಿ ನಿಸ್ಸಿಮರು,ಬಹಳ ತೀಕ್ಷ್ಣವಾಗಿ ಟ್ವೀಟ್ ಮಾಡುವುದಕ್ಕಾಗಿ ಅವರು ಕೆಲವೊಮ್ಮೆ ವಿವಾದಕ್ಕೆ ಸಿಲುಕಿದ್ದುಂಟು.
Sridevi Arrest: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವಾಗ ಯಾರ ಪರ ಇರುತ್ತಾರೆ? ಯಾವ ವಿಚಾರ ಮಾತನಾಡುತ್ತಾರೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಅಭಿಮಾನಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಲ್ಲು ಅರ್ಜುನ್ ಅವರನ್ನು ಬೆಂಬಲಿಸಿದ್ದಾರೆ.
Pregnant Before Marriage: ಅದು ಬಾಲಿವುಡ್ ಇರಲಿ, ಅಥವಾ ಬೇರೆ ಪ್ರಾದೇಶಿಕ ಚಿತ್ರರಂಗಗಳಿರಲಿ ನಟರ ಬಗ್ಗೆ ಅಭಿಮಾನ ಇದ್ದರೆ ನಟಿಯರ ಬಗ್ಗೆ ಅಭಿಯಾನಕ್ಕಿಂತ ಅನುಮಾನ, ಕುತೂಹಲಗಳು ಜಾಸ್ತಿ ಇರುತ್ತದೆ. ನಟಿಯರ ಕುರಿತಾದ ಗಾಸಿಪ್ ಗಳಿಗೂ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ.
Sridevi Bony Kapoor: ಬಾಲಿವುಡ್ನ ಖ್ಯಾತ ನಿರ್ಮಾಪಕ ಮತ್ತು ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ಎಲ್ಲರಿಗೂ ಚಿರಪರಿಚಿತರು. ಬೋನಿ ಕಪೂರ್ ಚಿತ್ರರಂಗಕ್ಕೆ ಅನೇಕ ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ ಚಲನಚಿತ್ರ ನಿರ್ಮಾಪಕರಾಗಿ ಗುರುತಸಿಕೊಂಡಿದ್ದಾರೆ.
Actress Affairs: ನಾವಿಂದು ಅಂತಹದ್ದೇ ಒಂದು ಘಟನೆಯ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಅಂದಹಾಗೆ ಬಾಲಿವುಡ್ ನಟಿ ಶ್ರೀದೇವಿ ಈಗ ಬದುಕಿಲ್ಲ. ನಟನೆ, ನೃತ್ಯ, ವಿಶೇಷ ರೀತಿ ಹಾವಭಾವದಿಂದ ಜನಮನ ಗೆದ್ದಿದ್ದ ನಟಿಸಿ ಹಿರಿತೆರೆಯಲ್ಲಿ ನಾನಾರೀತಿಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.
Jhanvi Kapoors Aunty: ತಾಯಿ ಶ್ರೀದೇವಿ ತೀರಿಕೊಂಡ ನಂತರ ನಟಿಯ ಪುತ್ರಿ ಜಾನ್ಹವಿ ಕಪೂರ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ತಾಯಿಯಂತೆಯೇ ನಟಿಯೂ ಕೂಡ ತಮ್ಮ ಸೌಂದರ್ಯದಿಂದ ಇಂಡಸ್ಟ್ರಿಯಲ್ಲಿ ಮೋಡಿ ಮಾಡುತ್ತಿದ್ದಾರೆ.
Sridevi: ನಟಿ ಶ್ರೀದೇವಿ ಅವರು ಬೋನಿ ಕಪೂರ್ ಅವರನ್ನು ಮದುವೆಯಾಗಿದ್ದು ಗೊತ್ತೆ ಇದೆ, ಆದರೆ ಬೋನಿ ಕಪೂರ್ ಅವರಿಗೂ ಮುಂಚೆ ಈ ಸ್ಟಾರ್ ನಟನ ಜೊತೆ ಮದುವೆ ಮಾಡಲು ನಟಿ ಶ್ರೀದೇವಿ ಅವರ ತಾಯಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರಂತೆ, ಹಾಗಾದರೆ ಆ ಸ್ಟಾರ್ ನಟ ಯಾರು ತಿಳಿಯಲು ಮುಂದೆ ಓದಿ...
Famous Actress: ಈ ಖ್ಯಾತ ನಟಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಹೋದರನೊಂದಿಗೆ ಸಿನಿಮಾ ಮಾಡಿದ್ದಾರೆ.. ಅದೂ ನಾಯಕಿಯಾಗಿ.. ಅಷ್ಟಕ್ಕೂ ಆ ನಟಿ ಯಾರು ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯೋಣ..
Sridevi Life Story: ಅತಿ ಚಿಕ್ಕವಯಸ್ಸಿನಲ್ಲೇ ಫೆಮಸ್ ಆದವರು ಸಿನಿರಂಗದಲ್ಲಿ ತುಂಬಾ ಕಡಿಮೆ. ಅಂಥವರಲ್ಲಿ ಒಬ್ಬರು ಈ ನಟಿ. 4 ನೇ ವಯಸ್ಸಿಗೆ ಸಿನಿರಂಗಕ್ಕೆ ಬಂದ ಈ ಬಾಲಕಿ ಮುಂದೆ ಬಾಲಿವುಡ್ನ್ನೇ ಆಳಿದರು.
sajal ali : ತಮ್ಮ ಸೌಂದರ್ಯ ಅಷೆ ಅಲ್ಲ ತಮ್ ನಟನೆಯಿಂದಲೂ ಸೌತ್ ಫಿಲಿಂ ಇಂಡಸ್ಟ್ರಿಯಲ್ಲಿ ಸೈ ಎನಿಸಿಕೊಂಡ ನಟಿಯರಲ್ಲಿ ಶ್ರೀದೇವಿ ಅರಿಗೆ ಅಗ್ರಸ್ಥಾನ. ಈ ನಟಿಯ ಹೆಸರು ಕೇಳದವರೇ ಇಲ್ಲ, ದುರದೃಷ್ಟವಶಾತ್ ನಟಿ ನಮ್ಮೊಂದಿಗೆ ಇಂದು ಇಲ್ಲವಾದರೂ, ಈಕೆ ಬಿಟ್ಟು ಹೋದ ನೆನಪು ಎಂಬ ಸಂಪತ್ತು ಅಪಾರ.
Rajinikanth: ರಜನಿಕಾಂತ್ ಅವರ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ, ಇವರ ಕುರಿತು ಇವರು ಮಾಡಿದ ಸಾಧನೆಗಳು,ಇವರು ಮಾಡಿದ ಬಾಕ್ಸ್ ಆಫಿಸ್ ಕೆಲಕ್ಷನ್ಗಳು ಮಾತನಾಡುತ್ತವೆ. ಈತ ಕಾಲಿವುಡ್ ಸಿನಿಮಾ ಇಂಡಸ್ಟ್ರಿಗಷ್ಟೆ ಅಲ್ಲ, ಇಡೀ ಭಾರತದ ಸಿನಿಮಾ ಇಂಡಸ್ಟರಿಗೆ ಚಿರಪರಿಚಿತ ವ್ಯಕ್ತಿ ಅಂತಲೇ ಹೇಳಬಹುದು.
Actress Sridevi: ರಾಜಮೌಳಿ ಸಿನಿಮಾಗಳೆಂದರೆ ಖಂಡಿತಾ ಡಿಫರೆಂಟ್ ಜಾನರ್ ಸಿನಿಮಾ ಎಂದರ್ಥ. ಈ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಸ್ಟಾರ್ ನಟ ನಟಿಯರು ಕ್ಯೂನಲ್ಲಿ ನಿಲ್ಲುತ್ತಾರೆ. ಸಿನಿಮಾದಲ್ಲಿ ನಮಗೊಂದು ಚ್ಯಾನ್ಸ್ ಸಿಗಲ್ವಾ ಅಂತ ಹಲವು ವರ್ಷಗಳ ತಪಸ್ಸು ಮಾಡುತ್ತಾರೆ.
Sridevi And Boney Kapoor Controversial Love Story: ತೆಲುಗು, ತಮಿಳು ಸೇರಿದಂತೆ ದಕ್ಷಿಣದಲ್ಲಿ ತಮ್ಮ ಅದ್ಭುತ ನಟನೆಯಿಂದ ಶ್ರೀದೇವಿ ‘ಹಿಮ್ಮತ್ ವಾಲಾ’ ಚಿತ್ರದ ಮೂಲಕ ಹಿಂದಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ಅದರ ನಂತರ, ಚಾಂದಿನಿ, ಮಿಸ್ಟರ್ ಇಂಡಿಯಾ, ನಾಗಿನ್, ಚಲ್ಬಾಜ್, ಜುದಾಯಿ, ಲಾಡ್ಲಾ, ಖುದಗಾವಾ ಮುಂತಾದ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಭಾರೀ ಜನಮನ್ನಣೆ ಗಳಿಸಿದರು.
Sridevi: ಸಿನಿಮಾ ಎಂಟ್ರಿ ಕೊಡುವ ನಾಯಕಿಯರು ಕ್ಲಿಕ್ ಆಗೋಕೆ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಾರೆ. ಆದರೆ ನಾಲ್ಕನೇ ವಯಸ್ಸಿನಿಂದಲೇ ನಟನೆ ಆರಂಭಿಸಿ ಸ್ಟಾರ್ ಹೀರೋಗಳಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿ ನಿಮಗೂ ಗೊತ್ತು...ಗೆಸ್ ಮಾಡಿ, ಇನ್ನೂ ಗೊತ್ತಾಗಿಲ್ವಾ..? ಹಾಗಾದರೆ ಯಾರೆಂದು ತಿಳಿಯಲು ಮುಂದೆ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.