Actress diwali celebration photos : ಜಾನ್ವಿ ಕಪೂರ್ ಬಗ್ಗೆ ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಶ್ರೀದೇವಿ ಪುತ್ರಿಯಾಗಿ ಪರಿಚಯವಾದರೂ ಈ ನಟಿ ತನ್ನ ಸೌಂದರ್ಯ ಮತ್ತು ನಟನೆಯಿಂದ ಸ್ಟಾರ್ ಹೀರೋಯಿನ್ ಮನ್ನಣೆ ಪಡೆದಿದ್ದಾಳೆ.. ಸಧ್ಯ ದೀಪಾವಳಿ ಸಂದರ್ಭದಲ್ಲಿ ಜಾನ್ವಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿವೆ.
Janhvi kapoor Vs Nora Fatehi : ಬಾಲಿವುಡ್ ದೀಪಾವಳಿ ಪಾರ್ಟಿ ಜೋರಾಗಿ ನಡೆಯಿತು. ಬಿಟೌನ್ ಸುಂದರಿಯರು ಒಬ್ಬರಿಗಿಂತ ಒಬ್ಬರು.. ನಾನೇನು ಯಾರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಡಿಫರೆಂಟ್ ಲುಕ್ ನಲ್ಲಿ ಕಾಣುತ್ತಿದ್ದರು. ಜಾನ್ವಿ ಕಪೂರ್ ಮತ್ತು ನೋರಾ ಫತೇಹಿ ಕಾರ್ಯಕ್ರಮದ ಸೆಂಟರ್ ಆಟ್ರ್ಯಾಕ್ಷನ್ ಆಗಿದ್ದರು.. ಫೋಟೋಸ್ ಇಲ್ಲಿವೆ.. ನೋಡಿ..
Janhvi Kapoor : ಬಿಟೌನ್ ಸುಂದರಿ ಜಾನ್ವಿ ಕಪೂರ್ ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ 'ದೇವರ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.. ಇದು ದಕ್ಷಿಣ ಭಾರತದಲ್ಲಿ ಜಾನ್ವಿ ಕಪೂರ್ ನಟಿಸಿದ ಚೊಚ್ಚಲ ಚಿತ್ರವಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.. ಇದರ ನಡುವೆ ನ್ಯೂ ಫೋಟೋಶೂಟ್ ಮೂಲಕ ಶ್ರೀದೇವಿ ಪುತ್ರಿ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾಳೆ..
Bollywood actress : ಈಕೆ ಸ್ಟಾರ್ ಹೀರೋಯಿನ್ ಮಗಳು, ತಂದೆ ಸ್ಟಾರ್ ಪ್ರೊಡ್ಯೂಸರ್... ಆದರೆ ಅಮ್ಮನಂತೆಯೇ ಸ್ಟಾರ್ ಹೀರೋಯಿನ್ ಆಗಬೇಕು ಎಂಬ ನಿರೀಕ್ಷೆಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಚೆಲುವೆ ತನ್ನ ಆಸೆಯನ್ನ ಪೂರೈಸಿಕೊಂಡಿದ್ದಾಳೆ.. ಹಾಗಿದ್ರೆ ಯಾರು ಈ ಚೆಲುವೆ..? ಈಕೆಯ ತಂದೆ-ತಾಯಿ ಯಾರು..? ಬನ್ನಿ ನೋಡೋಣ..
Janhvi Kapoor: ಕೆಲವೊಂದಿಷ್ಟು ನಟಿಯರ ಸೌಂದರ್ಯ ಹೇಗಿದೆ ಅಂದ್ರೆ, ಎಷ್ಟು ನೋಡಿದ್ರೂ ಸಹ ನೋಡುತ್ತಲೇ ಇರಬೇಕು ಅನಿಸುತ್ತದೆ.. ಅದೇ ರೀತಿ ʼದೇವರʼ ಸಿನಿಮಾದ ನಟಿ ಜಾನ್ವಿ ಕಪೂರ್ ಸಹ ಅಮ್ಮನಂತೆ ಅಪರೂಪದ ಸೌಂದರ್ಯವತಿ.. ಎಷ್ಟು ನೋಡಿದ್ರು ಸಾಕಾಗೋದಿಲ್ಲ.. ನೀವು ಎಷ್ಟು ಬಾರಿ ನೋಡಿದ್ರಿ..? ಕಾಮೆಂಟ್ ಮಾಡಿ..
Janhvi Kapoor: ಬಾಲಿವುಡ್ ತಾರೆ ಜಾಹ್ನವಿ ಕಪೂರ್ ತನ್ನ ಗ್ಲಾಮರ್ ಮತ್ತು ಹಾಟ್ನೆಸ್ಗಾಗಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ತಮ್ಮ ಅಭಿಮಾನಿಗಳೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.
Janhvi Kapoor car price : ನಟಿ ಜಾನ್ವಿ ಕಪೂರ್ ಲೆಕ್ಸಸ್ ಎಲ್ ಎಂ 350 ಎಂಬ ಐಶಾರಾಮಿಯ ಕಾರೊಂದನ್ನು ಖರೀದಿಸಿದ್ದಾರೆ. ಈ ಕಾರಿನ ಬೇಲೆ ಟಾಕ್ ಆಪ್ ದಿ ಡೇ ಆಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Jr NTR injury : ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ಜೂನಿಯರ್ NTR ರಸ್ತೆ ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಅವರು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಸಧ್ಯ ನಟನ ಆರೋಗ್ಯ ಹೇಗಿದೆ..? ಸಂಪೂರ್ಣ ವಿವರ ಇಲ್ಲಿದೆ..
Janhvi Kapoor Visits Tirumala: ಬಾಲಿವುಡ್ ನಟಿ ಜಾನ್ವಿ ಕಪೂರ್ ತಿರುಮಲ ಶ್ರೀಗಳ ದರ್ಶನ ಪಡೆದರು. ಮಂಗಳವಾರ ಬೆಳಿಗ್ಗೆ ಜನಪ್ರಿಯ ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಗೆಳೆಯ ಶಿಖರ್ ಪಹ್ರಿಯಾ ಅವರೊಂದಿಗೆ ಸ್ವಾಮಿಗೆ ನಮನ ಸಲ್ಲಿಸಿದರು.
Devara movie Chuttamalle song : ಇನ್ನೆರಡು ತಿಂಗಳಲ್ಲಿ ತೆರೆಕಾಣಲಿರುವ ʼದೇವರʼ ಚಿತ್ರದ ಮೇಲೆ ಇಂದು ಬಿಡುಗಡೆಯಾದ ಹಾಡು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ರಿಲೀಸ್ ಆಗಿರುವ ಈ ಚಿತ್ರದ ಗ್ಲಿಂಪ್ಸಸ್, ಫಿಯರ್ ಸಾಂಗ್ ಸಿನಿ ಪ್ರಿಯರಿಗೆ ಕುತೂಹಲ ಹುಟ್ಟಿಸಿತ್ತು, ಇದೀಗ ಈ ಹಾಡು ಸಿನಿಮಾದ ಮೇಲಿನ ನಿರೀಕ್ಷೆ ದ್ವಿಗುಣಗೊಳಿಸಿದೆ..
Dhirubhai Ambani International School: ಧೀರೂಭಾಯಿ ಅಂಬಾನಿ ಶಾಲೆಯು ಮುಂಬೈನ ಉನ್ನತ ಶಾಲೆಗಳಲ್ಲಿ ಒಂದಾಗಿದೆ. 2003 ರಲ್ಲಿ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಪ್ರಾರಂಭಿಸಿದರು. ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ ಬಾಂದ್ರಾ ಪೂರ್ವದ BKC ಕಾಂಪ್ಲೆಕ್ಸ್ನಲ್ಲಿದೆ.
Janhvi Kapoor hospitalised : ಬಿಟೌನ್ ಸ್ಟಾರ್ ಹೀರೋಯಿನ್ ಜಾನ್ವಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.. ಇದರಿಂದಾಗಿ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ... ಈ ಕುರಿತು ವರದಿ ಇಲ್ಲಿದೆ..
Janhvi Kapoor : ಜಾನ್ವಿ ಕಪೂರ್.. ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಹಿರಿಯ ಮಗಳು.. ಅಮ್ಮನಂತೆ ಅಪರೂಪದ ಸುಂದರಿ ಜಾನ್ವಿ ಬಗ್ಗೆ ಎಷ್ಟು ಹೇಳಿದ್ರೂ ಸಾಲದು, ಸಿನಿಮಾಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಂದರಿ, ಆಗಾಗ ತನ್ನ ಗ್ಲಾಮರ್ ಮೂಲಕ ಸದ್ದು ಮಾಡುತ್ತಿರುತ್ತಾಳೆ... ಸಧ್ಯ ಜಾನ್ವಿ ಪೋಸ್ಟ್ ಮಾಡಿರುವ ಫೋಟೋಸ್ ಸಖತ್ ವೈರಲ್ ಆಗುತ್ತಿವೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Janhvi Kapoor Boyfriend: ಈ ಜೋಡಿ ಪ್ರಪಂಚದ ಕಣ್ಣುಗಳಿಂದ ಮರೆಯಾಗುತ್ತಿದ್ದ ಕಾಲವಿತ್ತು, ಆದರೆ ಈಗ ಇಬ್ಬರೂ ಸಹ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಜಾನ್ವಿ ಅನೇಕ ಬಾರಿ ಶಿಖು ಎಂಬ ಲಾಕೆಟ್ ಅನ್ನು ಧರಿಸಿಕೊಂಡಿರುವುದು ಕಂಡುಬಂದಿತ್ತು.
Actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ, ಅವರು ತಮ್ಮ ಇಬ್ಬರು ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರ ಸ್ಥಾನ ತುಂಬಲು ರೆಡಿಯಾಗುತ್ತಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.