Actor Doddannan Family: ಕನ್ನಡ ಸಿನಿರಂಗ ಕಂಡ ಅದ್ಭುತ ಪ್ರತಿಭಾವಂತ ನಟರಲ್ಲಿ ದೊಡ್ಡಣ್ಣ ಅವರು ಒಬ್ಬರು.. ಮೂಲತಃ ಹಾಸನದವರಾದ ನಟ ದೊಡ್ಡಣ್ಣ ಅವರು ಸಿನಿಮಾಗೆ ಬರುವ ಮುನ್ನ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ.. ಥಿಯೇಟರ್ ಆರ್ಟಿಸ್ಟ್ ಆಗಿದ್ದರು..
ಸ್ಯಾಂಡಲ್ವುಡ್ನಲ್ಲಿ ಅನೇಕ ಪ್ರತಿಭಾನ್ವಿತ ನಟರು ಬಂದು ಹೋಗಿದ್ದಾರೆ.. ಅಂತಹವರಲ್ಲಿ ದೊಡ್ಡಣ್ಣ ಅವರೂ ಒಬ್ಬರು.. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಇವರು ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ..
ನಟ ದೊಡ್ಡಣ್ಣ ಅವರು ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತ.. ಥಿಯೇಟರ್ ಆರ್ಟಿಸ್ಟ್ ಆಗಿದ್ದರು..
ನಟ ದೊಡ್ಡಣ್ಣ ಅವರ ಪತ್ನಿ ಹೆಸರು ಶಾಂತಾ.. ಇವರನ್ನು ಮದುವೆಯಾಗಲು ಇಷ್ಟವಿಲ್ಲದಿದ್ದರೂ ಮದುವೆಯಾಗಿ ಆರಂಭದಲ್ಲಿ ಶಾಂತಾ ಅವರೆಂದರೇ ಕೋಪಿಸಿಕೊಳ್ಳುತ್ತಿದ್ದರಂತೆ.. ಆದರೆ ದಂಪತಿಗೆ ಮಕ್ಕಳಾದ ನಂತರ ಅನ್ಯೂನ್ಯವಾಗಿರಲು ಪ್ರಾರಂಭಿಸಿದರಂತೆ..
ನಟ ದೊಡ್ಡಣ್ಣ ಅವರಿಗೆ ಮೂರು ಮಕ್ಕಳಿದ್ದು.. ಇಬ್ಬರು ಪುತ್ರಿಯರು ಹಾಗೂ ಒಬ್ಬ ಗಂಡು ಮಗನಿದ್ದಾನೆ.. ಇವರ ಮಗಳ ಹೆಸರು ಉಶಾ ರಾಜಕಾರಣಿ ವೀರೆಂದ್ರ ಅವರನ್ನು ಮದುವೆಯಾಗಿದ್ದಾರೆ.. ಎರಡನೇ ಮಗಳು ಇವರ ಮಗನ ಹೆಸರು ಸುಗರೇಶ್..
ಇನ್ನು ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಹಾಸ್ಯ ಹಾಗೂ ಹಿರಿಯ ಪಾತ್ರಗಳಿಗೆ ಜೀವ ತುಂಬಿದ ನಟ ದೊಡ್ಡಣ್ಣ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ..
ಅಲ್ಲದೇ ಈಗಲೂ ಸಿನಿಮಾಗಳಲ್ಲಿ ನಟಿಸುವ ಸಾಮರ್ಥ್ಯ ನಟ ದೊಡ್ಡಣ್ಣ ಅವರಿಗೆ ಇದೆ ಎಂದರೇ ತಪ್ಪಾಗುವುದಿಲ್ಲ.. ಆದರೆ ಅವಕಾಶಗಳಿಲ್ಲದ ಕಾರಣ ಅವರೂ ತೆರೆಯಿಂದ ಕೊಂಚ ದೂರವಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೇ ಕನ್ನಡ ಚಿತ್ರರಂಗ ಕಂಡ ಅನೇಕ ದಿಗ್ಗಜ ನಟರಲ್ಲಿ ಇವರೂ ಒಬ್ಬರು ಎನ್ನುವುದು ಅತಿಶಯೋಕ್ತಿಯಲ್ಲ.. ಚಿಕ್ಕ ಪಾತ್ರಗಳಲ್ಲಿ ಮಿಂಚಿದವರಾದರೂ ತಮ್ಮದೇ ಆದ ದೊಡ್ಡ ಹೆಸರು ಮಾಡಿದ್ದಾರೆ ನಟ..