ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಮನೆ ತೊರೆದ ನಟಿ ಸೋನಾಕ್ಷಿ ಸಿನ್ಹಾ..!

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಎರಡು ತಿಂಗಳ ಹಿಂದೆಯಷ್ಟೆ ತಮ್ಮ ಬಹುಕಾಲದ ಗೆಳೆಯ ಜಾಹೀರ್‌ ಇಕ್ಬಲ್‌ನೊಂದಿಗೆ ಸಪ್ತಪದಿ ತುಳಿದರು. ಮದುವೆ ನಂತರ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

1 /6

ನಟಿ ಸೋನಾಕ್ಷಿ ಸಿನ್ಹಾ ಎರಡು ತಿಂಗಳ ಹಿಂದೆಯಷ್ಟೆ ತಮ್ಮ ಬಹುಕಾಲದ ಗೆಳೆಯ ಜಾಹೀರ್‌ ಇಕ್ಬಲ್‌ನೊಂದಿಗೆ ಸಪ್ತಪದಿ ತುಳಿದರು. ಮದುವೆ ನಂತರ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು. 

2 /6

ಇನ್ನೂ ಈ ಜೋಡಿ ಇದೀಗ ತಾವು ಖರೀದಿಸಿದ್ದ ಐಷಾರಾಮಿ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಮನೆ ಖರೀದಿಸಿದ ಕೇವಲ 57 ದಿನಗಳ ನಂತರ ಈ ಜೋಡಿ ತಾವು ಖರೀದಿಸಿದ್ದ ತಮ್ಮ ಮೊದಲ ಐಷಾರಾಮಿ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.  

3 /6

ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಅವರ ಮದುವೆ ನಿರ್ಧಾರಕ್ಕೆ ಸೋನಾಕ್ಷಿ ಸಿನ್ಹಾ ಅವರ ತಂದೆ ತಾಯಿಗೆ ಇಷ್ಟವಿಲ್ಲದಿದ್ದರು, ಮಗಳ ಸಂತೋಷಕ್ಕಾಗಿ ಮುನಿಸನ್ನು ಮರೆತು ಶತ್ರುಘ್ನ ಸಿನ್ಹಾ ಹಾಗೂ ತಾಯಿ ಪೂನಂ ಸಿನ್ಹಾ ಮದುವೆಗೆ ಹಾಜರ್‌ ಆಗಿದ್ದರು.  

4 /6

ಜೂನ್ 23 ರಂದು ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಅವರೊಂದಿಗೆ ಮಾನೆಯಲ್ಲಿಯೇ ಸಿಂಪಲ್‌ ಆಗಿ ವಿವಾಹವಾಗಿದ್ದರೂ, ನಂತರ 24 ರಂದು ಅದ್ದೂರಿಯಾಗಿ ಅರತಾಕ್ಷತೆಯನ್ನು ನಿಗದಿ ಪಡೆಸಿದ್ದರು, ಈ ಸಮಾರಂಭಕ್ಕೆ ಬಾಲಿವುಡ್‌ ತಾರಾಗಣವೇ ಹಾಜರ್‌ ಅಗಿತ್ತು.  

5 /6

ಇನ್ನೂ, ಈ ಜೋಡಿ ಮದುವೆಯಾದ ಕೆಲವೇ ದಿನಗಳಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿತ್ತು. ಅಪಾರ್ಟ್‌ಮೆಂಟ್‌ 4 ಸಾವಿರ ಚದರ ಅಡಿ ವಿಸ್ತಾರದಲ್ಲಿರುವ ಈ ಅಪಾರ್ಟ್‌ಮೆಂಟ್‌ ಅನ್ನು ಇದೀಗ ಮಾರಾಟಕ್ಕಿಡಲಾಗಿದೆ. ಸೋನಾಕ್ಷಿಯ ಈ ಹಠಾತ್ ನಿರ್ಧಾರವು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.  

6 /6

ಸೋನಾಕ್ಷಿ ಸಿನ್ಹಾ ಅವರ ಅಪಾರ್ಟ್‌ಮೆಂಟ್ ಇಷ್ಟು ಬೇಗ ಮಾರಾಟವಾಗುವ ಸುದ್ದಿ ಕೇಳಿ  ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.