Sai Pallavi Birthday: ಹುಟ್ಟು ಹಬ್ಬದ ಸಂಭ್ರದಲ್ಲಿರುವ ನ್ಯಾಚುರಲ್‌ ಕ್ವೀನ್‌ ಸಾಹಿ ಪಲ್ಲವಿ! ಫ್ಯಾನ್ಸ್‌ ಕಡೆಯಿಂದ ಶುಭಾಶಯ ಸುರಿಮಳೆ...

Sai Pallavi Birthday: ಸಾಹಿ ಪಲ್ಲವಿ ನಟಿಯಾಗಿದ್ದರೂ ಯಾವಗಲೂ ನ್ಯಾಚುರಲ್‌ ಆಗಿ ಇರುತ್ತಾರೆ. ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿ ವಿತ್‌ ಔಟ್‌ ಮೇಕಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ನಟಿನಾಟ್ಯಮಯಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.!

Sai Pallavi : ಯಾವುದೇ ಸೋಶಿಯಲ್‌ ಮೀಡಿಯಾ ಓಪನ್‌ ಮಾಡಿದರೇ ಸಾಕು ಸಾಹಿ ಪಲ್ಲವಿಯ ಒಂದಿಷ್ಟು ಪೋಟೊಸ್‌, ವಿಡಿಯೋ ರೆಡಿ ಇರುತ್ತವೆ. ನಟಿಯಾಗಿದ್ದರೂ ಯಾವಗಲೂ ನ್ಯಾಚುರಲ್‌ ಆಗಿ ಇರುತ್ತಾರೆ. ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿ ವಿತ್‌ ಔಟ್‌ ಮೇಕಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಬಾಲಿವುಡ್‌ ಸೇರಿದಂತೆ ಎಲ್ಲಾ ಭಾಷೆಯ ನಟಿಯರು ತಮ್ಮ ಸೌಂದರ್ಯದಲ್ಲಿ ಸ್ವಲ್ಪ ಏರು ಪೇರಾದರೂ ಅದಕ್ಕಾಗಿ ಲಕ್ಷಗಟ್ಟಲೇ ಖರ್ಚು ಮಾಡುತ್ತಾರೆ. ಕೆನ್ನಿಯಲ್ಲಿ ಡಿಂಪಲ್‌ ಗಾಗಿ , ಮೊಡವೆ ಕಲೆ, ಮುಖದ ಮೇಲೆ ಕಪ್ಪು ಬಣ್ಣ ಹೊಂದಿದ್ದರೇ ಅದನ್ನು ತೆಗಿಸುವುದಕ್ಕಾಗಿ ಖರ್ಚು ಮಾಡುತ್ತಾರೆ. ಹೀಗಿರುವಾಗ ತೆಲುಗು ನಟಿ ಸಾಯಿ ತಮ್ಮ ನೈಜ್ಯ ಸೌಂದರ್ಯದಿಂದ ಹುಡುಗರು , ಯುವತಿಯರ ಮನಸ್ಸು ಗೆದ್ದಿದ್ದಾರೆ. ನ್ಯಾಚುರಲ್‌ ಕ್ವೀನ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.


 

1 /7

ಹುಟ್ಟು ಹಬ್ಬದ ಸಂಭ್ರದಲ್ಲಿರುವ ನ್ಯಾಚುರಲ್‌ ಕ್ವೀನ್‌ ಸಾಹಿ ಪಲ್ಲವಿ

2 /7

ತಮ್ಮ ನೈಜ್ಯ ಸೌಂದರ್ಯದಿಂದಲೇ ಲಕ್ಷಂತಾರ ಯುವಕರ ಮನಗೆದ್ದರಿರುವ ನಟಿ 

3 /7

ನಟಿ ಆಗುವ ಮೊದಲು ವೈದ್ಯೆ ಆಗಿದ್ದರಂತೆ!

4 /7

ಸಾಯಿ ಪಲ್ಲವಿ ನಟಿ ಮಾತ್ರವಲ್ಲ ನಾಟ್ಯಮಯಿಯು ಹೌದು

5 /7

ಇತ್ತಿಚೇಗೆ ಕನ್ನಡ ಖ್ಯಾತ ನಿರೂಪಕಿ ಅನುಶ್ರಿವರಿಗೆ ಕನ್ನಡದಲ್ಲೇ ಸಂದರ್ಶನ ನೀಡಿದ್ದರು. ಕನ್ನಡ ಭಾಷೆ ಎಂದರೆ ಅಚ್ಚುಮೆಚ್ಚಂತೆ

6 /7

ನಟಿಯಾಗಿದ್ದರೂ ಯಾವಗಲೂ ನ್ಯಾಚುರಲ್‌ ಆಗಿ ಇರುತ್ತಾರೆ. ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿ ವಿತ್‌ ಔಟ್‌ ಮೇಕಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ.

7 /7

ಟಾಲಿವುಡ್‌ ಮಾತ್ರವಲ್ಲದೇ ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.