ಅಪ್ಪಿತಪ್ಪಿಯೂ ಈ ಬೆರಳಿಗೆ ಉಂಗುರ ಧರಿಸಬೇಡಿ.. ಇಲ್ಲವಾದಲ್ಲಿ ಅಪಾಯ ಕಂಡಿತ!!

Ring astrology: ಆಗಿನ ಕಾಲದಲ್ಲಿ ಜನರು ಸಂಪ್ರದಾಯದ ಕಾರಣದಿಂದಾಗಿ ಬೆರಲಿಗೆ ಉಂಗುರ ಧರಿಸುತ್ತಿದ್ದರು, ಆದರೆ ಇದೀಗ ಕಾಲ ಬದಲಾಗಿದೆ. ಫ್ಯಾಶನ್‌ಗಾಗಿ ಜನರು ಉಂಗುರಗಳನ್ನು ಧರಿಸುತ್ತಾರೆ. 
 

1 /10

Ring astrology: ಆಗಿನ ಕಾಲದಲ್ಲಿ ಜನರು ಸಂಪ್ರದಾಯದ ಕಾರಣದಿಂದಾಗಿ ಬೆರಲಿಗೆ ಉಂಗುರ ಧರಿಸುತ್ತಿದ್ದರು, ಆದರೆ ಇದೀಗ ಕಾಲ ಬದಲಾಗಿದೆ. ಫ್ಯಾಶನ್‌ಗಾಗಿ ಜನರು ಉಂಗುರಗಳನ್ನು ಧರಿಸುತ್ತಾರೆ.   

2 /10

ಕಾಲ ಬದಲಾಗುತ್ತಿದ್ದಂತೆ ಜನರು ಸಂಪ್ರದಾಯವನ್ನು ಮರೆತು, ಫ್ಯಾಶನ್‌ ಪಾಲಿಸುತ್ತಾ ಬೇಕಾಬಿಟ್ಟಿಯಾಗಿ ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ.   

3 /10

ಸಂಪ್ರದಾಯದ ಪ್ರಕಾರ ಈ ಬೆರಳುಗಳಿಗೆ ಉಂಗುರಗಳನ್ನು ಧರಿಸಬಾರದು ಎಂದು ಹೇಳುತ್ತೆ ಶಾಸ್ತ್ರ.   

4 /10

ಈಗಿನ ಕಾಲದಲ್ಲಿ ಜನ ತಮಗೆ ಮನಬಂದಂತೆ, ತಮ್ಮ ಇಚ್ಛೆಯಂತೆ ಉಂಗುರಗಲನ್ನು ಬೆಕ್ಕಾಬಿಟ್ಟಿ ಧರಿಸುತ್ತಾರೆ.   

5 /10

ತಮಗೆ ಯಾವ ಬೆರಳಿಗೆ ಬೇಕೆನಿಸುತ್ತೋ ಆ ಬೆರಳಿಗೆ ಜನ ಉಂಗುರಗಳನ್ನು ಧರಿಸುತ್ತಾರೆ.   

6 /10

ಆದರೆ ಶಾಸ್ತ್ರಗಳ ಪ್ರಕಾರ ನೀವು ಉಂಗುರಗಳನ್ನು ಮಧ್ಯದ ಬೆರಳಿಗೆ ಧರಿಸುವುದು ಸೂಕ್ತವಲ್ಲ.   

7 /10

ಮಧ್ಯದ ಬೆರಳು ಸಮತೋಲನ ಹಾಗೂ ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ.   

8 /10

ಮಧ್ಯದ ಬೆರಳು ಶನಿ ಜೊತೆಗೂ ಸಂಪರ್ಕ ಹೊಂದಿದೆ. ಇದು ನಿಮ್ಮ ಶಿಸ್ತು ಹಾಗೂ ನಿಮ್ಮ ಜೀವನ ಕ್ರಮವನ್ನು ಪ್ರತಿನಿಧಿಸುತ್ತದೆ.   

9 /10

ನಮ್ಮ ಜೀವನದಲ್ಲಿ ಶನಿ ದೇವರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ, ಇದರ ಸಂಪೂರ್ಣ ಜವಬ್ದಾರಿ ನಮ್ಮ ಮಧ್ಯ ಬೆರಳಿನ ಮೇಲೆ ಇರುತ್ತದೆ.  

10 /10

ಆದ ಕಾರಣದಿಂದಾಗಿ ಮಧ್ಯದ ಬೆರಳಿಗೆ ಉಂಗುರ ಧರಿಸುವುದು ಅಷ್ಟೊಂದು ಸೂಕ್ತವಲ್ಲ.