IPL 2024: RCB vs RR: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ೨೭ ರನ್‌ಗಳ ರಣರೋಚಕ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಇಂದು ʼಮಾಡು ಇಲ್ಲವೇ ಮಡಿʼ ಪಂದ್ಯಕ್ಕಾಗಿ ಸಜ್ಜಾಗಿವೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ. ಗೆದ್ದ ತಂಡ 2ನೇ ಕ್ವಾಲಿಫೈಯರ್ಗೆ ಎಂಟ್ರಿ ಕೊಡಲಿದೆ. ಚೊಚ್ಚಲ ಪ್ರಶಸ್ತಿ ಕನಸು ಹೊತ್ತಿರುವ ಆರ್ಸಿಬಿ ತಂಡವು ರಾಜಸ್ಥಾನ್ ವಿರುದ್ಧ ಗೆಲ್ಲಲೇಬೇಕಿದೆ.
If RCB wins today's match, I will post my photo in bra 🤪
— खुशी 🍁 (@kaam_kro_apna) May 18, 2024
ಇದನ್ನೂ ಓದಿ: ತಂಡದ ಗೆಲುವಿಗಾಗಿ ತಾಯಿಯನ್ನ ಆಸ್ಪತ್ರೆಯಲ್ಲೇ ಬಿಟ್ಟು ಐಪಿಎಲ್ ಆಡಲು ಬಂದ ಸ್ಟಾರ್ ಕ್ರಿಕೆಟಿಗ! ಯಾರವನು ಗೊತ್ತಾ?
ಅಂಕಪಟ್ಟಿಯಲ್ಲಿ 4 ತಂಡಗಳ 14 ಅಂಕ ಹೊಂದಿದ್ದರೂ ಉತ್ತಮ ನೆಟ್ ರನ್‌ರೇಟ್ ಆಧಾರದಲ್ಲಿ RCB ಟಾಪ್-4ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿತ್ತು. ಚೆನ್ನೈ-RCB ನಡುವಿನ ಪಂದ್ಯವು ರಣರೋಚಕತೆಯಿಂದ ಕೂಡಿತ್ತು. ಉಭಯ ತಂಡಗಳ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆಲ್ಲಬೇಕೆಂದು ಬಯಸಿದ್ದರು. RCBಯನ್ನು ಇಷ್ಟಪಡುವ ಮಹಿಳಾ ಅಭಿಮಾನಿಯೊಬ್ಬರು'ಇಂದಿನ ಪಂದ್ಯದಲ್ಲಿ RCB ಗೆದ್ದರೆ, ನಾನು ಬ್ರಾ ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡುತ್ತೇನೆ' ಎಂದು ಟ್ವೀಟ್ ಮಾಡಿದ್ದರು. Powerful_khushi ಹೆಸರಿನ ಟ್ವಿಟರ್ ಖಾತೆಯಿಂದ ಈ ಪೋಸ್ಟ್ ಮಾಡಲಾಗಿತ್ತು.
Such tweets are not good for the upcoming generation of teens.
Posting here also needs some self discipline and responsibility.
But I don't think you will understand.
Get well soon kiddo.— Not Joking (@seriously1985) May 18, 2024
ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಲಕ್ಷಾಂತರ ಜನರು ವೀಕ್ಷಿಸಿದ್ದರು. ಕೆಲವರು ಈ ಪೋಸ್ಟ್ ಬಗ್ಗೆ ಬೇಸರ ಹೊರ ಹಾಕಿದ್ದರು. ಆದರೆ ಚೆನ್ನೈ ವಿರುದ್ಧ RCB ಗೆದ್ದು ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿತ್ತು. ಹೀಗಾಗಿ ʼಬ್ರಾ ಧರಿಸಿರುವ ಫೋಟೋʼವನ್ನು ಯಾವಾಗ ಪೋಸ್ಟ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಭದ್ರತಾ ಭೀತಿ ಹಿನ್ನೆಲೆಯಲ್ಲಿ ಏಕಾಏಕಿ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿ ರದ್ದು...!
ಈ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿದ ಆಕೆ, ಭಾನುವಾರ ರಾತ್ರಿ 9 ಗಂಟೆಗೆ ತನ್ನ ಫೋಟೋ ಹಾಕುತ್ತೇನೆ. ಆದರೆ ಅರ್ಧ ಗಂಟೆ ಮಾತ್ರ ಫೋಟೋ ಇರುತ್ತದೆ. ಆ ಬಳಿಕ ಡಿಲೀಟ್ ಮಾಡುತ್ತೇನೆ ಅಂತಾ ಹೇಳಿದ್ದಳು. ರಾತ್ರಿ 9 ಗಂಟೆಗೆ ಫೋಟೋ ಶೇರ್ ಮಾಡ್ತೀನಿ ಅಂತಾ ಹೇಳಿದ್ದರಿಂದ ಸಾವಿರಾರು ಜನರು ಕಾಯುತ್ತಿದ್ದರು. ಆದರೆ ರಾತ್ರಿ 9 ಗಂಟೆ ವೇಳೆಗೆ ಟ್ವಿಟರ್ ಖಾತೆಯೇ ನಾಪತ್ತೆಯಾಗಿತ್ತು. ಇದರಿಂದ ಅನೇಕರಿಗೆ ನಿರಾಸೆಯಾಗಿದ್ದು, ಬೇಸರ ಹೊರಹಾಕಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews