Aishwarya Rai on divorce rumors: ಕಳೆದ ಕೆಲವು ತಿಂಗಳಿಂದ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಗ್ಗೆ ಅನೇಕ ಊಹಾಪೋಹಗಳು ಅಂತರ್ಜಾಲದಲ್ಲಿ ಹರಡಿಕೊಂಡಿವೆ. ಕೆಲವರು ಅಭಿಷೇಕ್, ಅವರ ಸಹನಟಿ ನಿಮ್ರತ್ ಕೌರ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳುತ್ತಿದ್ದಾರೆ. ಆದರೆ ಇಡೀ ಬಚ್ಚನ್ ಕುಟುಂಬ ಇಂತಹ ನಕಾರಾತ್ಮಕ ವರದಿಗಳ ಬಗ್ಗೆ ತುಟಿ ಬಿಚ್ಚಿಲ್ಲ.
ಬಾಲಿವುಡ್ ನ ಹೈಪ್ರೊಫೈಲ್ ಜೋಡಿಯಾಗಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇನ್ನೂ ಜೋರಾಗಿ ಕೇಳಲ್ಪಡುತ್ತಿದೆ. ಐಶ್ವರ್ಯ ರೈ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.