ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ಭರ್ಜರಿ ಪ್ರಚಾರ. ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ಬಿಜೆಪಿ ಬೃಹತ್ ಸಮಾವೇಶ. ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ.
ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಬರ ಪರಿಹಾರ ನೀಡದಿರುವ ಬಗ್ಗೆ ಜನರಿಗೆ ಸುಳ್ಳು ಮಾಹಿತಿ ನೀಡಿರುವುದು ನನ್ನ ಗಮನಕ್ಕೆ ಬಂದಿದೆ.
ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಲು ಒಟ್ಟಾಗಿ ಹೋರಾಡಬೇಕು. ನಾನು ಹೋದೆಲೆಲ್ಲಾ ಜನರು ಮೋದಿ.. ಮೋದಿ.. ಅಂತಾರೆ. ರಾಜ್ಯದಲ್ಲಿ 28ಕ್ಕೆ 28ಕ್ಷೇತ್ರವನ್ನು ಮೈತ್ರಿಯಾಗಿ ನಾವು ಗೆಲ್ಲಬೇಕು- ಅಮಿತ್ ಶಾ
Pension Scheme News:ಒಪಿಎಸ್ ಮರುಜಾರಿಯ ನಂತರ, ನಿವೃತ್ತ ನೌಕರರು ಆರ್ಥಿಕವಾಗಿ ಲಾಭ ಪಡೆದಿದ್ದಾರೆ. ಇನ್ನೊಂದೆಡೆ ರಾಜಕೀಯ ಪಕ್ಷಗಳೂ ಇದರಲ್ಲಿ ತಮ್ಮ ರಾಜಕೀಯ ಲಾಭವನ್ನು ಕಂಡು ಕೊಂಡಿವೆ.
NIA: ಕೇಂದ್ರ ಗೃಹ ಸಚಿವ ಅಮಿತ್ ಶಾ ಐದು ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಮಾಡ್ಯೂಲ್ಗಳ ವಿರುದ್ಧ ಕೈಗೊಂಡಿರುವ ಕ್ರಮಕ್ಕಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್ಐಎ) ಶ್ಲಾಘಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ದಿನದಿಂದ ದಿನಕ್ಕೆ ಕರುನಾಡ ಕುರುಕ್ಷೇತ್ರ ಅಖಾಡ ರಂಗೇರುತ್ತಿದೆ.. ರಾಜ್ಯ ಚುನಾವಣಾ ಕಣಕ್ಕೆ ಇಂದು ಅಮಿತ್ ಶಾ ಎಂಟ್ರಿ ಕೊಡಲಿದ್ದಾರೆ. ವಿಜಯಪುರ.. ದೇವನಹಳ್ಳಿಯಲ್ಲಿಂದು ʻಚಾಣಕ್ಯʼ ಮತಬೇಟೆ ನಡೆಸಲಿದ್ದಾರೆ..
ರಾಜ್ಯದಲ್ಲಿ ಕಮಲ ಅರಳಿಸಲು ಕೇಂದ್ರ ನಾಯಕರು ರಣತಂತ್ರ ರೂಪಿಸಿದ್ದಾರೆ.. ಮೇಲಿಂದ ಮೇಲೆ ಕರುನಾಡಿಗೆ ಮೋದಿ, ಅಮಿತ್ ಶಾ ಎಂಟ್ರಿ ನೀಡ್ತಿದ್ದಾರೆ.. ಇಂದು ಚಿತ್ರದುರ್ಗ, ತುಮಕೂರು, ಬೆಂಗಳೂರಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ ನೀಡ್ತಿದ್ದಾರೆ.
ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ವಿ.ಸೋಮಣ್ಣ. ದೆಹಲಿಯ ಕೃಷ್ಣ ಮೆನನ್ ರೋಡ್ನಲ್ಲಿರೋ ಮನೆಯಲ್ಲಿ ಭೇಟಿ. ಒಟ್ಟು 11 ನಿಮಿಷಗಳ ಕಾಲ ಮಾತುಕತೆ ನಡೆಸಿರೋ ನಾಯಕರು. ನಾನು ಎಲ್ಲವನ್ನ ಸರಿಪಡಿಸುವೆ, ಕೆಲಸ ಮಾಡಿ ಎಂದಿರೋ ಶಾ. ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದ ಸಚಿವ ಸೋಮಣ್ಣ.
BJP ಶಾಸಕ ವಿರೂಪಾಕ್ಷಪ್ಪನ ಮಗ ಪ್ರಶಾಂತ್ ಬಂಧನ ಎಫೆಕ್ಟ್ ಬಿಜೆಪಿಗೆ ತಟ್ಟೋ ಸಾಧ್ಯತೆ ಇದೆ. ದಾವಣಗೆರೆಯಲ್ಲಿ ಮಾರ್ಚ್ 12ಕ್ಕೆ ನಡೆಯಬೇಕಿದ್ದ ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮ ಮುಂದೂಡೋ ಸಾಧ್ಯತೆ ಇದೆ..
ವಿಧಾನಸಭೆ ಚುನಾವಣೆಗೆ ಕೇಂದ್ರ ನಾಯಕರ ಮಾಸ್ಟರ್ಪ್ಲಾನ್ ಮಾಡಿದ್ದಾರೆ.. ರಾಜ್ಯಕ್ಕೆ ಸಾಲು ಸಾಲು ಕೇಂದ್ರ BJP ನಾಯಕರ ವಿಸಿಟ್ ಮಾಡ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಬಳ್ಳಾರಿ, ಬೆಂಗಳೂರಲ್ಲಿ ಬಿಜೆಪಿ ಚಾಣಕ್ಷ ಅಮಿತ್ ಶಾ ಪ್ರವಾಸ ಮಾಡಲಿದ್ದಾರೆ.
ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಶಾ ಹೇಳಿಕೆ ವಿಚಾರ. ಉಳಿದ 2 ಪಕ್ಷಗಳು ಕುಟುಂಬ ರಾಜಕೀಯ ಮಾಡಲ್ಲ ಅಂತೇಳಲಿ. ಕುಟುಂಬ ರಾಜಕಾರಣ ಬೇಡ ಅಂತ ಅವ್ರು ಏನಾದ್ರೂ ಹೇಳಿಬಿಡಲಿ. ಜೆಡಿಎಸ್, ಕುಮಾರಸ್ವಾಮಿ ಯಾತ್ರೆಗೆ ರಾಷ್ಟ್ರೀಯ ಪಕ್ಷಗಳು ಹೆದರಿವೆ ಎಂದು ಅಮಿತ್ ಶಾ ಹೇಳಿಕೆಗೆ HD ರೇವಣ್ಣ ಪ್ರತಿಕ್ರಿಯೆ ನೀಡಿದ್ರು.
ಇಂದು ಅಮಿತಾ ಶಾ ಜೊತೆ ಸಾಹುಕಾರ್ ಸಿಡಿ ಹೋಮ್ವರ್ಕ್. ಸಿಡಿ ವಿಚಾರವಾಗಿ ಶಾ ಜೊತೆ ರಮೇಶ್ ಮಹತ್ವದ ಮೀಟಿಂಗ್
ಎಲ್ಲರ ಚಿತ್ತ ಅಮಿತ್ ಶಾ-ರಮೇಶ್ ಜಾರಕಿಜೊಳಿ ಮೀಟಿಂಗ್ನತ್ತ . ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಾಹುಕಾರ್ ಸಿಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.