Rahu-Budh Yuti: ಫೆಬ್ರವರಿ 27ರಂದು ಮೀನ ರಾಶಿಯಲ್ಲಿ ಬುಧ ಮತ್ತು ರಾಹು ಸಂಯೋಗ ಹೊಂದಲಿವೆ. ಈ ಸಂಯೋಜನೆಯಿಂದ ಯಾವ ರಾಶಿಗಳು ಶುಭ ಫಲಿತಾಂಶಗಳನ್ನು ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ..
Surya Gochar 2025: ಹೋಳಿ ಹಬ್ಬದ ನಂತರ ಸೂರ್ಯನ ಸಂಚಾರವು ಉನ್ನತ ರಾಶಿಚಕ್ರದಲ್ಲಿ ನಡೆಯುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬೆಂಬಲದಿಂದ ಅಪಾರ ಸುಖ-ಸಂಪತ್ತು ಸಿಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Rahu transits Purvabhadrapad star: ಮುಂದಿನ ತಿಂಗಳು ಅಂದರೆ ಮಾರ್ಚ್ 16ರಂದು ಸಂಜೆ 6.50ಕ್ಕೆ ರಾಹು ಉತ್ತರಾಭಾದ್ರಪದ ನಕ್ಷತ್ರದಿಂದ ಹೊರಬಂದು ಪೂರ್ವಾಭಾದ್ರಪದ ನಕ್ಷತ್ರಕ್ಕೆ ಸಾಗಲಿದ್ದಾನೆ. ಇಲ್ಲಿ ಮೇ 18ರಂದು ಸಂಜೆ 4.30ರವರೆಗೆ ರಾಹು ಇರುತ್ತದೆ.
Sun-Saturn conjunction: 2025ರಲ್ಲಿ ಸೂರ್ಯ ಮತ್ತು ಶನಿಯ ಸಂಯೋಗ ಎರಡು ಬಾರಿ ಸಂಭವಿಸುತ್ತದೆ. ಆದ್ದರಿಂದ ಜ್ಯೋತಿಷ್ಯದ ಪ್ರಕಾರ ಈ ವರ್ಷವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತಿದೆ. ಈ ವರ್ಷ ಸೂರ್ಯ ಮತ್ತು ಶನಿಯ ಸಂಯೋಗದಿಂದ ಯಾವ ರಾಶಿಗಳು ವೃತ್ತಿ ಕ್ಷೇತ್ರದಲ್ಲಿ ಲಾಭವನ್ನು ಪಡೆಯುತ್ತವೆ ಎಂದು ತಿಳಿಯಿರಿ.
Sun transits in Dhanishtha Nakshatra: ಗ್ರಹಗಳ ರಾಜ ಸೂರ್ಯದೇವ ಫೆಬ್ರವರಿ 6ರಂದು ಧನಿಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದು, ಫೆಬ್ರವರಿ 19ರಂದು ಸೂರ್ಯನು ಧನಿಷ್ಠ ನಕ್ಷತ್ರದಿಂದ ನಿರ್ಗಮಿಸಿ ಶತಭಿಷ ನಕ್ಷತ್ರದಲ್ಲಿರುತ್ತಾನೆ. ಸೂರ್ಯನು ಧನಿಷ್ಠ ನಕ್ಷತ್ರಪುಂಜಕ್ಕೆ ಪ್ರವೇಶಿಸುವುದರಿಂದ ಐದು ರಾಶಿಯ ಜನರು ಅಪಾರ ಆರ್ಥಿಕ ಲಾಭ ಪಡೆಯುತ್ತವೆ.
Shani Asta: ನ್ಯಾಯ ಮತ್ತು ಕರ್ಮದ ದೇವರಾದ ಶನಿಯು ಶೀಘ್ರದಲ್ಲಿಯೇ ಅಸ್ತಮಿಸಲಿದ್ದಾರೆ. ಶನಿಯ ಈ ಅಸ್ತಮದಿಂದ ಯಾವ ರಾಶಿಗಳಿಗೆ ಸೇರಿದ ಜನರ ಮೇಲೆ ಸಂಪತ್ತಿನ ಸುರಿಮಳೆಯಾಗಲಿದೆ ಎಂಬುದರ ಬಗ್ಗೆ ತಿಳಿಯಿರಿ...
Saturn transit 2025: ನ್ಯಾಯದೇವರಾದ ಶನಿಯು 30 ವರ್ಷಗಳ ನಂತರ ಮೀನ ರಾಶಿಗೆ ಸಾಗಲಿದ್ದಾನೆ. ಸಂಚಾರದ ಜೊತೆಗೆ ಶನಿಯು ಮೀನ ರಾಶಿಯಲ್ಲಿಯೂ ಉದಯಿಸುತ್ತಾನೆ. 9 ಗ್ರಹಗಳಲ್ಲಿ ಶನಿದೇವನು ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಾನೆ. ಈ ಬಾರಿ ಮಾರ್ಚ್ 29ರಂದು ಶನಿಯು ತನ್ನದೇಯಾದ ಕುಂಭ ರಾಶಿ ಬಿಟ್ಟು ಮೀನ ರಾಶಿ ಪ್ರವೇಶಿಸಲಿದ್ದಾನೆ.
Guru Margi 2025: ಫೆಬ್ರವರಿ 4ರಿಂದ ಗುರು ಗ್ರಹವು ವೃಷಭ ರಾಶಿಯಲ್ಲಿ ನೇರ ಚಲನೆಯನ್ನು ಪ್ರಾರಂಭಿಸುತ್ತದೆ. ಗುರುವಿನ ನೇರ ಚಲನೆ ಯಾವ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ ಮತ್ತು ಯಾವ ರಾಶಿಯವರಿಗೆ ಪ್ರತಿಕೂಲವಾಗಿರುತ್ತದೆ ಎಂಬುದನ್ನು ತಿಳಿಯಿರಿ...
Neech Bhang Raj Yoga: ಗ್ರಹಗಳ ರಾಜಕುಮಾರ ಬುಧವು ಫೆಬ್ರವರಿ 27ರಂದು ಕುಂಭ ರಾಶಿಯನ್ನು ಬಿಟ್ಟು ತನ್ನ ಮೀನ ರಾಶಿಗೆ ಸಾಗಲಿದೆ. ವಾಕ್ ಮತ್ತು ವ್ಯವಹಾರಗಳ ಅಂಶವಾದ ಬುಧ ಈ ರಾಶಿಯಲ್ಲಿ ಸಂಚಾರ ಮಾಡುವುದರಿಂದ ನೀಚಭಂಗ ಯೋಗವನ್ನು ಸೃಷ್ಟಿಸಲಿದೆ.
Jupiter's transit to Gemini: ಯಾರ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿರುತ್ತದೋ ಅವರು ತುಂಬಾ ಬಲಶಾಲಿಗಳಾಗಿರುತ್ತಾರೆ. ಈ ಜನರು ತಮ್ಮ ಜ್ಞಾನದಿಂದ ಜೀವನದಲ್ಲಿ ಹೆಚ್ಚಿನ ಎತ್ತರ ತಲುಪಲಿದ್ದಾರೆ.
Saturn Transit 2025: ಮಾರ್ಚ್ ತಿಂಗಳಿನಲ್ಲಿ ಎರಡು ಬಾರಿ ಕರ್ಮಫಲದಾತ ಶನಿದೇವರು ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಇದರಿಂದ 4 ರಾಶಿಯವರಿಗೆ ಭರ್ಜರಿ ಲಾಟರಿ ಹೊಡೆಯಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
Lucky Girls: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹೆಣ್ಣುಮಕ್ಕಳು ಮದುವೆಯಾಗಲು ಬಹಳ ಉತ್ತಮರು ಎಂದು ಹೇಳಲಾಗುತ್ತದೆ. ಇವರು ತಾಯಿ ಲಕ್ಷ್ಮಿದೇವಿಯ ಸ್ವರೂಪವಾಗಿರುತ್ತಾರಂತೆ. ಆ ಅದೃಷ್ಟಶಾಲಿ ರಾಶಿಗಳ ಮಹಿಳೆಯರು ಯಾರು ಅನ್ನೋದ ಮಾಹಿತಿ ಇಲ್ಲಿದೆ ನೋಡಿ...
Shani Gochar 2025: ಫೆಬ್ರವರಿ 28ರ ಶುಕ್ರವಾರ ಸಂಜೆ 7.01ಕ್ಕೆ ಶನಿ ಗ್ರಹ ಕುಂಭ ರಾಶಿಯಲ್ಲಿ ಸ್ಥಾನ ಪಡೆಯಲಿದೆ. ಶನಿಯು ಅಸ್ತಮ ಸ್ಥಿತಿಯಲ್ಲಿ ಸುಮಾರು 37 ದಿನಗಳ ಕಾಲ ಇರಲಿದೆ. ನಂತರ ಏಪ್ರಿಲ್ 6ರಂದು ಉದಯಿಸುತ್ತಾನೆ.
Sun Transit 2025: ಸೂರ್ಯ ದೇವರು ಪ್ರತಿ ತಿಂಗಳು ಅಂದರೆ 30 ದಿನಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಈ ಸಮಯದಲ್ಲಿ ನಕ್ಷತ್ರವನ್ನು ಸೂರ್ಯ ಗ್ರಹವು ಎರಡರಿಂದ ಮೂರು ಬಾರಿ ಬದಲಾಯಿಸುತ್ತದೆ. ಸೂರ್ಯನ ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Saturn Moon Conjunction 2025: ಫೆಬ್ರವರಿ 5ರಂದು ಈ ಸಂಯೋಜನೆ ರೂಪಗೊಂಡಿದ್ದು, ಇದರಿಂದ 4 ರಾಶಿಯ ಜನರಿಗೆ ವಿಶಿಷ್ಟ ಲಾಭವನ್ನು ನೀಡುತ್ತದೆ. ಹಾಗಾದರೆ ಆ 4 ಅದೃಷ್ಟ ರಾಶಿಗಳು ಯಾವುವು? ಎಂದು ತಿಳಿಯಿರಿ...
Trigrahi Yoga 2025: ಬುಧ, ಸೂರ್ಯ ಮತ್ತು ಶನಿ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸೇರುವುದರಿಂದ ತ್ರಿಗ್ರಹಿ ಯೋಗ ರೂಪಗೊಳ್ಳುತ್ತದೆ. ಇದರಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Parivartan Rajyoga 2025: ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಮತ್ತು ಅವುಗಳ ಪರಸ್ಪರ ಸಂಬಂಧಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಪೈಕಿ ವಿಶೇಷ ಯೋಗವೆಂದರೆ 'ಪರಿವರ್ತನ ರಾಜಯೋಗ'. ಎರಡು ಗ್ರಹಗಳು ಪರಸ್ಪರ ರಾಶಿಗಳಲ್ಲಿ ನೆಲೆಗೊಂಡಾಗ ಇದು ರೂಪುಗೊಳ್ಳುತ್ತದೆ.
Venus Transit 2025: ಮೀನ ರಾಶಿಯಲ್ಲಿ ಶುಕ್ರನ ಸಂಚಾರವು ಕೇವಲ 3 ರಾಶಿಯ ಜನರಿಗೆ ಮಾತ್ರ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಈ ಮೂರು ರಾಶಿಯವರು ಅಪಾರ ಸುಖ-ಸಂಪತ್ತು ಗಳಿಸಲಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.