Salary Hike Calculation : ಈ ಲೆಕ್ಕಾಚಾರಗಳನ್ನು ಹಿಂದಿನ 7ನೇ ವೇತನ ಆಯೋಗದ ಶಿಫಾರಸುಗಳು ಮತ್ತು ಅಂದಾಜು ಫಿಟ್ಮೆಂಟ್ ಅಂಶವನ್ನು ಆಧರಿಸಿ ಮಾಡಲಾಗಿದೆ.ಇದು ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗಬಹುದು ಎಂಬುದರ ಸರಾಸರಿ ಅಂದಾಜನ್ನು ಒದಗಿಸುತ್ತದೆ.
Bank Employees Salary Hike: ಬ್ಯಾಂಕ್ ಉದ್ಯೋಗಿಗಳಿಗೆ ಡಬಲ್ ಬೊನಾಂಜಾ ಸಿಕ್ಕಿದೆ. ಭಾರಿ ವೇತನ ಹೆಚ್ಚಳದ ಜತೆಗೆ ಶನಿವಾರವೂ ಸಾರ್ವತ್ರಿಕ ರಜೆ ಎಂದು ಪರಿಗಣಿಸಲಾಗುವುದು. ಬ್ಯಾಂಕ್ ಒಕ್ಕೂಟಗಳು ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.