Sangeetha Sringeri Boyfriend: ಚಾರ್ಲಿ ಸಿನಿಮಾ ಹಾಗೂ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್ 3 ಸ್ಪರ್ಧಿಯಾಗಿ ಹೊರಹೊಮ್ಮಿದರು...
Varthur Santhosh: ಬಿಗ್ಬಾಸ್ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ಗೆ ಹುಲಿ ಉಗುರು ಪೆಂಡೆಂಟ್ ಬಳಿಕ ಮತ್ತೊಂದು ಸಂಕಷ್ಟ ಎದುರಾಗಿದ್ದು, ವರ್ತೂರು ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಹಾಗಾದ್ರೆ ಏನಿದು ಪ್ರಕರಣ?
Sangeetha Sringeri Boyfriend: ಚಾರ್ಲಿ ಸಿನಿಮಾ ಹಾಗೂ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್ 3 ಸ್ಪರ್ಧಿಯಾಗಿ ಹೊರಹೊಮ್ಮಿದರು...
Sangeetha sringeri Boyfriend: ಚಾರ್ಲಿ ಬ್ಯೂಟಿ ಸಂಗೀತಾ ಶೃಂಗೇರಿ ಸದ್ಯ ಮಾರಿ ಗೋಲ್ಡ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರು ಹಾಗೂ ಕಾರ್ತಿಕ್ ಜೋಡಿಯಾಗಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ..
ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10 ಮುಕ್ತಾಯವಾಗಿದೆ. ಈ ಬಾರಿ ಬಿಗ್ಬಾಸ್ ಕಪ್ ನಟ ಕಾರ್ತಿಕ್ ಮಹೇಶ್ ಪಾಲಾಗಿದೆ. ಇನ್ನು ತಮಿಳು ಬಿಗ್ ಬಾಸ್ 7 ಕೂಡ ಇತ್ತೀಚಿಗೆ ಕೊನೆಗೊಂಡಿದ್ದು, ಈ ಕಾರ್ಯಕ್ರಮದಿಂದ ಹೊರ ಬಂದ ಸ್ಪರ್ದಿಗಳಿಬ್ಬರು ಮತ್ತೆ ಸುದ್ದಿಯಲ್ಲಿದ್ದಾರೆ..
Rakshak Bullet: ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಹೊರ ಬಂದ್ಮೇಲೆ ಸಂದರ್ಶನವೊಂದರಲ್ಲಿ ಬಿಂದಾಸ್ ಆಗಿಯೇ ಸುದೀಪ್ ಬಗ್ಗೆ ಮಾತನಾಡಿ ಡ್ರೋಲ್ ಆಗಿದ್ದರು. ಬಿಗ್ಬಾಸ್ ಫಿಆಣಲೆಯ ಬಳಿಕ ಸುದೀಪ್ ರಕ್ಷಕ್ನನ್ನು ಕರೆಸಿ ಬುದ್ದಿ ಹೇಳಿ ದುಬಾರಿ ಉಡುಗರೆಯನ್ನು ಸಹ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ.
Drone Prathap In Bigg Boss: ಬಿಗ್ ಬಾಸ್ ಕನ್ನಡ 10ನೇ ಸೀಸನ್ನಲ್ಲಿ ಡ್ರೋಣ್ ಪ್ರತಾಪ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರೇ ಹೇಳಿಕೊಂಡಂತೆ ಅವರು ಇದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.
Sangeetha Sringeri Bigg Boss Journey: ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
Bigg Boss Kannada Season 10: ಬಹುಯಶಸ್ವಿಯಾಗಿ ಬಿಗ್ಬಾಸ್ ಕನ್ನಡ ಸೀಸನ್ 10 ಅಂತಿಮ ಹಂತಕ್ಕೆ ಬಂದುನಿಂತಿದೆ. ನೂರ ಹದಿನಾರು ದಿನಗಳ ಈ ದೀರ್ಘ ಪ್ರಯಾಣದಲ್ಲಿ ಎಣಿಸಲಾಗದಷ್ಟು ಅಮೂಲ್ಯವಾದ ಅವಿಸ್ಮರಣೀಯ ಗಳಿಗೆಗಳು ನಡೆದಿವೆ.
Varthur Santhosh marriage: ವರ್ತೂರು ಸಂತೋಷ್ ಮೊದಲ ಮದುವೆ ಆಗಿದ್ದು, ಹೆಂಡತಿಯಿಂದ ದೂರವಾದ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಬಿಗ್ ಬಾಸ್ ಮುಗಿದ ಬೆನ್ನಲ್ಲೇ ವರ್ತೂರು ಎರಡನೇ ಮದುವೆಗೆ ರೆಡಿ ಆಗಿದ್ದಾರಾ ಎಂಬ ಚರ್ಚೆ ಶುರುವಾಗಿದೆ.
who is the winner of bigg boss season 10: ಬಿಗ್ಬಾಸ್ ಕನ್ನಡ ಹತ್ತನೇ ಸೀಸನ್ ಆರಂಭವಾಗಿದ್ದು ನಿನ್ನೆ ಮೊನ್ನೆ ಎನ್ನುವ ಹಾಗೆ ನೆನಪಿದೆ. ವಾರ ವಾರಕ್ಕೂ, ದಿನದಿನಕ್ಕೂ ತನ್ನ ರಂಗು, ರಂಜನೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದ ಬಿಗ್ಬಾಸ್ ಕನ್ನಡದ ಗ್ರ್ಯಾಂಡ್ ಫಿನಾಲೆ ನೋಡನೋಡುತ್ತಿದ್ದಂತೆಯೇ ಬಂದೇ ಬಿಟ್ಟಿದೆ.
Bigg Boss Kannada Season 10 Winner: ಬಿಗ್ ಬಾಸ್ ಕನ್ನಡ ಸೀಸನ್ 10 ರ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಫಿನಾಲೆಗೆ ಒಂದು ದಿನ ಮುನ್ನವೇ ವಿನ್ನರ್ ಹೆಸರು ಎಲ್ಲೆಡೆ ವೈರಲ್ ಆಗಿದೆ.
Bigg Boss Kannada 10: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯೊಬ್ಬರು ಪೇಡ್ ಪ್ರಮೋಷನ್ ಪಡೆಯುತ್ತಿದ್ದಾರೆ ಎಂದು ವದಂತಿ ಶುರುವಾಗಿದೆ. ಈ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ತನಿಷಾ ಕುಪ್ಪಂಡ ಸಹ ಮಾತನಾಡಿದ್ದಾರೆ.
BBK 10 Final :ಇದೀಗ ಕಾರ್ತಿಕ್ ಮಹೇಶ ನಿಜವಾದ ಗರ್ಲ್ ಫ್ರೆಂಡ್ ಯಾರು ಎನ್ನುವ ಬಗ್ಗೆ ಮನೆಯ ಹೊರಗೆ ಚರ್ಚೆ ಆರಂಭವಾಗಿದೆ. ಇವರೇ ಕಾರ್ತಿಕ್ ನಿಜವಾದ ಮನದನ್ನೆ ಎನ್ನುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
Bigg Boss Kannada 10 Mid Week Elimination: ಬಿಗ್ ಬಾಸ್ ಕನ್ನಡ ಸೀಸನ್ 10 ರ ಕೊನೆಯ ವಾರ ಸ್ಪರ್ಧಿಗಳಿಗೆ ಬಿಗ್ ಶಾಕ್ ಕಾದಿದೆ. ಫಿನಾಲೆ ವಾರಕ್ಕೆ 6 ಜನ ಎಂಟ್ರಿ ಪಡೆದಿದ್ದು, ಒಬ್ಬರು ಮನೆಯಿಂದ ಆಚೆ ಬರಲಿದ್ದಾರೆ.
Bigg Boss Kannada: ಜಗತ್ತಿನೆದುರು ಎಷ್ಟಾದರೂ ಸುಳ್ಳು ಹೇಳಬಹುದು, ತಮ್ಮನ್ನು ತಾವು ಬೇರೆ ಏನೋ ಆಗಿ ಪ್ರೊಜಕ್ಟ್ ಮಾಡಿಕೊಳ್ಳಬಹುದು. ಆಕ್ಟ್ ಮಾಡಬಹುದು, ಯಾಮಾರಿಸಬಹುದು. ಆದರೆ ಆತ್ಮಸಾಕ್ಷಿಯ ಕನ್ನಡಿಯ ಎದುರು ನಿಂತಾಗ ನಮಗೆ ಎದುರಾಗುವುದು ಸುತ್ತಲಿನ ಜಗತ್ತಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.