Bigg Boss Kannada Season 11 Contestants : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ.. ಈ ಬಾರಿ ಬಿಗ್ಹೌಸ್ ಒಳಗೆ ಯಾರ್ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಸಧ್ಯ ಈ ಸೀಸನ್ನ 3ನೇ ಸ್ಪರ್ಧಿ ಯಾಗಿ ಹಿಂದೂ ಪರ ಫೈರ್ ಬ್ರಾಂಡ್, ವಾಗ್ಮಿಯೊಬ್ಬರು ಪ್ರವೇಶ ಮಾಡಲಿದ್ದಾರೆ..
Bigg Boss Kannada Season 11 Contestants list : ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ಸ್ಪರ್ಧಿಯ ಹೆಸರು ರಿವೀಲ್ ಆಗಿದೆ. ಇಷ್ಟು ದಿನ ಕಿರುತೆರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಘಳಿಗೆ ಹತ್ತಿರ ಬಂದಿದ್ದು, ಇದೀಗ ʼಸತ್ಯʼ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾಧವ್ ಬಿಗ್ಬಾಸ್ನ ಮೊದಲ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.. ಹಾಗಿದ್ರೆ ಯಾರು ಈ ಗೌತಮಿ, ಇವರ ಪತಿ ಯಾರು, ಹಿನ್ನೆಲೆ ಏನು..? ಬನ್ನಿ ನೋಡೋಣ..
huccha Venkat in bigboss: ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ, ಈ ಭಾರಿಯ ಬಿಗ್ ಬಾಸ್ ಸೀಸನ್ ಅಂತೂ ಆರಂಭಕ್ಕೂ ಮುಂಚೆಯೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ದೊಡ್ಮನೆಯ ಮಾಜಿ ಸ್ಪರ್ಧಿ ಹುಚ್ಚಾ ವೆಂಕಟ್ ನಾನೂ ಕೂಡ ಬಿಗ್ ಬಾಸ್ ಮೆನೆಗೆ ಬರಬೇಕು ನನಗೂ ಕೂಡ ಒಂದು ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
Kichcha Sudeep Remunration For Bigg Boss Host: ಪ್ರತಿಬಾರಿಯಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರಿಂದಲೇ ಬಿಗ್ಬಾಸ್ ಕನ್ನಡ ಸೀಸನ್ 11 ನಿರೂಪಣೆ ನಡೆಯಲಿದೆ.. ಇದೀಗ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾದ್ಯಮದವರ ಹತ್ತು ಹಲವಾರು ಪ್ರಶ್ನೆಗಳಿಗೆ ಕಿಚ್ಚ ಉತ್ತರ ನೀಡಿದ್ದಾರೆ.. ಇದೇ ವೇಳೆ ತಮ್ಮ ಸಂಭಾವನೆ ಬಗ್ಗೆಯೂ ಕಿಚ್ಚ ಬಾಯಿಬಿಟ್ಟಿದ್ದಾರೆ..
bigg boss kannada season 11 contestants: ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ದಿನಗಣನೆ ಆರಂಭವಾಗಿದೆ. ಇತ್ತೀಚೆಗೆ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ.
Bigg Boss Kannada Update: ಪ್ರತಿ ಸಲದಂತೆ ಹಿರಿತೆರೆ ಮತ್ತು ಕಿರುತೆರೆ ಕಲಾವಿದರು, ಪತ್ರಕರ್ತರು, ರೀಲ್ಸ್ ಮಾಡುವವರು, ಯೂಟ್ಯೂಬ್ ಮೂಲಕ ಫೇಮಸ್ ಆಗಿರುವವರು ಈ ಸಲವೂ ಬಿಗ್ ಬಾಸ್ ಕಂಟೆಸ್ಟಂಟ್ ಗಳಾಗಲಿದ್ದಾರೆ. ಜೊತೆಗೆ ಈ ಸಲ ರಾಜಕೀಯ ಮತ್ತು ವಕೀಲಿಕೆ ವೃತ್ತಿಯಲ್ಲಿ ಇರುವವರನ್ನೂ ಪರಿಗಣಿಸಲಾಗುತ್ತಿದೆ.
BBK season 11 contestants: ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ದಿನಗಣನೆ ಆರಂಭವಾಗಿದೆ. ಇತ್ತೀಚೆಗೆ ಪ್ರೋಮೋ ಕೂಡ ರೆಕಾರ್ಡಿಂಗ್ ನಡೆದಿದೆ. ಇದೇ ಸಮಯದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ.
Biggboss Kannada: ಪ್ರತಿ ವರ್ಷ ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ (Big Boos) ಷೋ ಈ ಸಲ ತೆರೆಯ ಮೇಲೆ ಬರುವುದು ಯಾವಾಗ ಎನ್ನುವ ಕುತೂಹಲ ಶುರುವಾಗಿದೆ.
Bigg Boss kannada 11 Set Photo Leak: ಬಿಗ್ ಬಾಸ್ ಕನ್ನಡ ಸೀಸನ್ 11 ಸೆಟ್ನ ಕೆಲವು ಫೋಟೋಗಳು ಲೀಕ್ ಆಗಿವೆ. ಅಲ್ಲದೇ, ಬಿಗ್ ಬಾಸ್ ಕನ್ನಡ ಕಂಟೆಸ್ಟಂಟ್ಗಳ ಪಟ್ಟಿ ಕೂಡ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.