ಚಿಲುಮೆ ವೋಟರ್ ಐಡಿ ಅವ್ಯವಹಾರ ಪ್ರಕರಣ ದಿನಕ್ಕೊಂದು ಭಿನ್ನ ವಿಭಿನ್ನ ತಿರುವು ಪಡೆಯುತ್ತಿದೆ.ಒಂದೆಡೆ ಪ್ರಕರಣದ ಆರೋಪಿಗಳು ಹಂತಹಂತವಾಗಿ ಪೊಲೀಸರ ಖೆಡ್ಡಾಗೆ ಬೀಳ್ತಿದ್ರೆ, ಇನ್ನೊಂದೆಡೆ, ಆರೋಪಿ ಸ್ಥಾನದಲ್ಲಿರೋ ಐಎಎಸ್ ಅಧಿಕಾರಿಗಳು ಸೇವೆಯಿಂದ ಅಮಾನತ್ತಾಗಿದ್ದಾರೆ. ಆರ್ಓ ಹಾಗು ಎಆರ್ಓಗಳು ಕೂಡ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ರಿಂದ ನಗರದ ಉಳಿದ ಆರ್ಓ ಹಾಗು ಎಆರ್ಓಗಳು ಅತಂತ್ರರಾಗಿದ್ದು, ಈ ಕುರಿತಂತೆ ತಮ್ಮದೇನು ತಪ್ಪಿಲ್ಲ ಎಂಬಂತೆ ಅಸಹಾಯಕತೆ ಕುರಿತು ಇವತ್ತು ಪತ್ರಿಕಾಗೋಷ್ಟಿ ನಡೆಸಿದ್ದಾರೆ.
ಪ್ರಕರಣ ಸಂಬಂಧ ಮತ್ತಷ್ಟು ಚುರುಕುಗೊಂಡ ತನಿಖೆ.. ಇಂದಿನಿಂದ ಬಿಬಿಎಂಪಿ ಅಧಿಕಾರಿಗಳ ವಿಚಾರಣೆ..ಅಕ್ರಮಕ್ಕೆ BBMP ಸಿಬ್ಬಂದಿ, ಅಧಿಕಾರಿಗಳು ಸಾಥ್ ಶಂಕೆ ..ಚಿಲುಮೆ ಸಂಸ್ಥೆಯೊಂದಿಗೆ ಅನೇಕರು ಸಂಪರ್ಕ ಅನುಮಾನ..ಹೀಗಾಗಿ ಇಂದು ಬಿಬಿಎಂಪಿ ಅಧಿಕಾರಿಗಳ ವಿಚಾರಣೆ
ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಪಾಲಿಕೆ ಮತ್ತೆ ಮೋದಿ ಓಡಾಡೋ ಜಾಗದಲ್ಲಿ ಡಾಂಬರೀಕರಣ, ಸುಣ್ಣ ಬಣ್ಣ ಬಳಿಯೋಕೆ ನಿಂತಿದೆ. ಆದರೆ ಕಳೆದ ಬಾರಿ ಮೋದಿಗಾಗಿ ಹಾಕಿದ ಡಾಂಬಾರು ಒಂದೇ ದಿನದಲ್ಲಿ ಕಿತ್ತು ಬಂದು ಕೋಲಾಹಲ ಸೃಷ್ಟಿಯಾಗಿತ್ತು. ಈ ಬಾರಿ ಹಾಗೆ ಆಗದಂತೆ ಎಚ್ಚರಿಕೆ ವಹಿಸಲು ಬಿಬಿಎಂಪಿ ಮುಂದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.