ಬಿಗ್ಬಾಸ್ ವಿಜೇತ ಮತ್ತು ಜನಪ್ರಿಯ ಯೂಟ್ಯೂಬರ್ ಬಂಧನವಾಗಿದೆ. ಹಾವಿನ ವಿಷ ಮತ್ತು ರೇವ್ ಪಾರ್ಟಿ ಮಾಡಿದ್ದಕ್ಕಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ
Biggboss Highest Paid Cotestant : ಇದೀಗ ಬಿಗ್ ಬಾಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯ ಹೆಸರು ಇದೀಗ ಹೊರ ಬಿದ್ದಿದೆ. ಈ ಸ್ಪರ್ಧಿ ಕೇವಲ 3 ದಿನಕ್ಕೆ ಪಡೆದಿರುವ ಸಂಭಾವನೆ 2 ಕೋಟಿ ರೂಪಾಯಿ.
Bigg Boss Contestant: ಬಿಗ್ ಬಾಸ್ ತನ್ನ ಹೊಸ ಸೀಸನ್ ಶುರುವಾಗಲಿದ್ದು, ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತ್ತೀಚಿನ ಅಪ್ಡೇಟ್ಗಳು ಪ್ರತಿದಿನ ಹೊರಬರುತ್ತಿವೆ. ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.