Cricketer Mohammed Siraj: ಕೆಲವು ದಿನಗಳ ಹಿಂದೆ ಮೊಹಮ್ಮದ್ ಸಿರಾಜ್ ಮತ್ತು ಖ್ಯಾತ ಗಾಯಕಿ ಆಶಾ ಬೋಸ್ಲೆ ಅವರ ಮೊಮ್ಮಗಳು ಝನಾಯಿ ಬೋಸ್ಲೆ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಮೊಹಮ್ಮದ್ ಸಿರಾಜ್ ಮತ್ತೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಅಪಡೇಟ್ ಸಿಗುತ್ತಿದೆ.
Bigg Boss Kannada 11: ಬಿಗ್ಬಾಸ್ ಕನ್ನಡ ಸೀಸನ್ 11 ಸದ್ಯ ಅಂತಿಮ ಹಂತಕ್ಕೆ ತಲುಪುತ್ತಿದೆ.. ಹನುಮಂತು ಗ್ರ್ಯಾಂಡ್ ಫಿನಾಲೆಗೆ ಪ್ರವೇಶ ಪಡೆದಿದ್ದು, ಗೌತಮಿ, ಮಂಜು, ಭವ್ಯ, ಧನರಾಜ್, ರಜತ್ ಕಿಶನ್, ಮೋಕ್ಷಿತಾ, ಹಾಗೂ ತ್ರಿವಿಕ್ರಮ್ ಈ ಮಿಕ್ಕ ಏಳು ಸ್ಪರ್ಧಿಗಳಲ್ಲಿ ಈ ವಾರ ಒಬ್ಬರು ಹೊರಬರುವುದು ಪಕ್ಕಾ ಎನ್ನಲಾಗುತ್ತಿದೆ..
Bigg Boss winner : ಬಿಗ್ ಬಾಸ್ ಎನ್ನುವ ಜನಪ್ರೀಯ ಕಾರ್ಯಕ್ರಮದಲ್ಲಿ ಗೆದ್ದನಂತರ.. ಕೈ ತುಂಬಾ ಹಣ.. ಕಾರು ಬಂಗಲೇ.. ಹೆಸರು ಎಲ್ಲಾ ಬರುತ್ತೆ.. ಸಾಲದಕ್ಕೆ ಸಿನಿಮಾ ಆಫರ್ಗಳು ಸಹ.. ಆದರೆ ಈ ಬಿಗ್ಬಾಸ್ ವಿನ್ನರ್ ಇದೀಗ ಗಾರೆ ಕೆಲಸಕ್ಕೆ ನಿಂತಿದ್ದಾನೆ.. ಅಸಲಿಗೆ ಈತನ ಈ ಸ್ಥಿತಿಗೆ ಕಾರಣವಾದ್ರೂ ಏನು..? ಬನ್ನಿ ನೋಡೋಣ..
Bigg Boss Gold Suresh: ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿದ ಗೋಲ್ಡ್ ಸುರೇಶ್ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯವರು. ಅವರು ಬೆಂಗಳೂರಿನಲ್ಲಿ ಇಂಟಿರಿಯರ್ ಹಾಗೂ ಸಿವಿಲ್ ಕನ್ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ.
Bigg Boss Kannada Elimination: ಬಿಗ್ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಭರ್ಜರಿಯಾಗಿ ಮೂಡಿಬರುತ್ತಿದೆ.. ದಿನಕ್ಕೊಂದು ಟ್ವಿಸ್ಟ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿರುವ ಈ ಶೋನಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.. ಹಾಗಾದ್ರೆ ಈ ವಾರ ಮನೆಯಿಂದ ಹೋಗೋರು ಯಾರು?
Yogaraj bhatt hosts bigg boss 11: ತಮ್ಮ ತಾಯಿಯ ಹಗಲಿಕೆಯಿಂದ ಕಿಚ್ಚ ಕುಗ್ಗಿ ಹೋಗಿದ್ದಾರೆ, ಇತ್ತೀಚೆಗಷ್ಟೆ ನಟ ಈ ಸೀಸನ್ ತಮ್ಮ ಕೊನೆಯ ಸೀಸನ್ ಎಂದು ಹೇಲುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇದೀಗ ತಮ್ಮ ತಾಯಿಯ ಹಗಲಿಕೆಯ ನೋವಿನಿಂದ ಕಿಚ್ಚ ಈ ವಾರ ಬಿಗ್ಬಾಸ್ ಮನೆಯ ತೀರ್ಪಿನಿಂದ ಹೊರಗುಳಿಯಲಿದ್ದಾರೆ, ಇದರ ಮಧ್ಯೆ ಈ ವಾರ ಬಿಗ್ ಬಾಸ್ ಮನೆಯ ತೀರ್ಪು ಯಾರು ಮಾಡಲಿದ್ದಾರೆ ಎನ್ನು ಪ್ರಶ್ನೆಗಳು ಹುಟ್ಟಿಕೊಂಡಿದ್ದವು, ಇದೀಗ ಕಲರ್ಸ್ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ತೀರ್ಪುದಾದದರು ಯಾರು ಎಂಬ ವಿಚಾರ ಹೊರಬಿದ್ದಿದೆ.
Bigg Boss Contestant: ಮಾಜಿ ಬಿಗ್ ಬಾಸ್ ಸ್ಪರ್ಧಿ ಸಯಂತನಿ ಘೋಷ್ ಅವರು ಬಾಡಿ ಶೇಮಿಂಗ್ಗೆ ಬಲಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಆಕೆಯ ದೊಡ್ಡ ಸ್ತನದ ಗಾತ್ರದಿಂದಾಗಿ ಅವಳು ಅನೇಕ ಬಾರಿ ಅಪಹಾಸ್ಯಗಳನ್ನು ಕೇಳಬೇಕಾಗಿತ್ತು, ಅದು ಅವಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ..
Lawyer jagadish hamsa: ಬಿಗ್ಬಾಸ್ ಸೀಸನ್ 11 ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಕಾಂಟ್ರವರ್ಸಿ ಸೃಷ್ಟಿಸುತ್ತಲೇ ಇದೆ. ಲಾಯರ್ ಜಗದೀಶ್ ಅಂತೂ ಸುಮ್ಮನೆ ಇರದೆ ಒಂದಲ್ಲ ಒಂದು ವಿಚಾರಕ್ಕೆ ಕೋಲಾಹಲ ಸೃಷ್ಟಿಸುತ್ತಿದ್ದು, ಇದೀಗ ಸಡನ್ ಆಗಿ ಬದಲಾಗಿ ಹೋಗಿದ್ದಾರೆ. ಸದ್ಯ ಮನೆಯ ಕ್ಯಾಪ್ಟನ್ ಆಗಿರುವ ಹಂಸ ಅವರ ಜೊತೆ ಲಾಯರಪ್ಪ ಫ್ಲರ್ಟ್ ಮಾಡೋಕೆ ಶುರು ಮಾಡಿದ್ದಾರೆ.
Kannada Biggboss 11: ಬಿಗ್ಬಾಸ್ ಸೀಸನ್ 11 ಶುರುವಾಗಿದೆ, ಮೊದಲ ವಾರ ಮುಗಿದಿದ್ದು ಮನೆಯಿಂದ ಮೊದಲೆಯನದಾಗಿ ಯಮುನಾ ಶ್ರೀನಿಧಿ ಅವರು ಹೊರ ಹೋಗಿದ್ದಾರೆ. ಇದೀಗ ಬಿಗ್ಬಾಸ್ ಮನೆ ರಣರಂಗವಾಗಿದೆ, ಸ್ಪರ್ದೀಗಳ ನಡುವೆ, ಕೋಪ, ಜಗಳ ಹಾಗೂ ಚೀರಾಟ ಶುರುವಾಗಿದೆ.
Bigg Boss Seasons 18: 'ಬಿಗ್ ಬಾಸ್ 18'ರ ಸ್ಪರ್ಧಿಗಳ ಮುಖಕ್ಕೆ ಈಗಾಗಲೇ ತೆರೆ ಎಳೆಯಲಾಗಿದೆ. ಈ ಬಾರಿಯೂ ಹಲವು ಖ್ಯಾತನಾಮರು ಶೋನಲ್ಲಿ ಸೇರ್ಪಡೆಯಾಗಲಿದ್ದಾರೆ. ಆದರೆ ಅಷ್ಟರಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಸ್ಪರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.
Bigg Boss contestant: ಇಂಡಸ್ಟ್ರಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾಸ್ಟಿಂಗ್ ಕೌಚ್ ಸಾಮಾನ್ಯ ಎನ್ನುವಂತಾಗಿದೆ.. ಅದರಂತೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ.. ಏಕೆಂದರೆ ಹಲವಾರು ಸೆಲೆಬ್ರಿಟಿಗಳು ಈ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ..
Bigg Boss Winner: ಹಿಂದಿ ಬಿಗ್ ಬಾಸ್ 17 ವಿನ್ನರ್ ಪಟ್ಟವನ್ನು ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಪಡೆದುಕೊಂಡಿದ್ದಾರೆ.. ಇದೀಗ ಈ ಸ್ಪರ್ಧಿಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
Bigg Boss Contestant: ಮುನಾವರ್ ಫಾರೂಕಿ ಹಿಂದಿ ಬಿಗ್ ಬಾಸ್ 17ರ ವಿನ್ನರ್ ಪ್ರಶಸ್ತಿ ಗೆದ್ದರೆ, ಹೈದರಾಬಾದಿ ಅರುಣ್ ಶ್ರೀಕಾಂತ್ ಮಾಶೆಟ್ಟಿ ಟಾಪ್ 5 ರಲ್ಲಿದ್ದರು. ಯೂಟ್ಯೂಬರ್ ಆಗಿ ಬಹಳ ಫೇಮಸ್ ಆಗಿರುವ ಅರುಣ್ ಶ್ರೀಕಾಂತ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ..
Munawar Farooqui: ಸಾಕಷ್ಟು ಕಷ್ಟದ ದಿನಗಳನ್ನು ಎದುರಿಸಿದ ಈ ಸೆಲೆಬ್ರಿಟಿ ಸದ್ಯ ಬಿಗ್ಬಾಸ್ ಮನೆಯಲ್ಲಿದ್ದಾರೆ.. ಅಲ್ಲದೇ ಫೈನಲ್ಗು ತಲುಪಿದ್ದಾರೆ.. ಇವರನ್ನು ಫ್ಯಾನ್ಸ್ ಸ್ಟ್ಯಾಂಡ್ಅಪ್ ಕಾಮಿಡಿಯನ್ ಎಂದೇ ಗುರುತಿಸುತ್ತಾರೆ.. ಹಾಗಾದರೆ ಯಾರು ಆ ಸ್ಪರ್ಧಿ.. ಈ ಸ್ಟೋರಿ ಓದಿ..
Bigg Boss News: ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಬಹುಭಾಷೆಯಲ್ಲಿ ಪ್ರಸಾರವಾಗುತ್ತಿದೆ.. ಇತ್ತೀಚೆಗಷ್ಟೇ ಬಿಗ್ ಬಾಸ್ ತೆಲುಗು ಸೀಸನ್ 7 ಮುಕ್ತಾಯ ಗೊಂಡಿದ್ದು.. ಸದ್ಯ ಅದೇ ಸೀಸನ್ನ ಸ್ಪರ್ಧಿ ಮತ್ತೊಮ್ಮೆ ಬಿಗ್ ಬಾಸ್ OTT ಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ..
Bigg Boss: ಈಗಾಗಲೇ ಆರು ಸೀಸನ್ಗಳು ಯಶಸ್ವಿಯಾಗಿ ಮುಗಿಸಿದ ತೆಲುಗು ಬಿಗ್ ಬಾಸ್ ಏಳನೇ ಸೀಸನ್ ಕಂಪ್ಲೀಟ್ ಮಾಡುತ್ತಿದೆ.. ಸದ್ಯ 14ನೇ ವಾರದ ಎಲಿಮಿನೇಷನ್ ಅಂಗವಾಗಿ ಕನ್ನಡದ ಕಿರುತೆರೆ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ.. ಆದರೆ ಈ ಸ್ಪರ್ಧಿ ಮನೆಯಿಂದ ಹೊರಬಂದ ಮೇಲೂ ದಾಖಲೆ ಬರೆದಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.