cucumber Helps to Control High Blood Sugar: ಜನರು ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಸೌತೆಕಾಯಿಯು ದೇಹದಲ್ಲಿನ ನೀರಿನ ಕೊರತೆಯನ್ನು ಪೂರೈಸುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
Home remedies to control blood sugar: ಜಗತ್ತಿನೆಲ್ಲೆಡೆ ಮಧುಮೇಹ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.. ಅದಕ್ಕೇ ಆರೋಗ್ಯ ಕಾಪಾಡಲು ಕ್ರಮಕೈಗೊಳ್ಳುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯಿಂದ ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
Chia seeds with buttermilk: ಚಿಯಾ ಬೀಜಗಳು ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಈ ಕಾರಣಕ್ಕಾಗಿಯೇ ಆರೋಗ್ಯ ತಜ್ಞರು ಈ ಬೀಜಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಆದರೆ ಚಿಯಾ ಬೀಜಗಳನ್ನು ಈ ವಿಧಾನದಲ್ಲಿ ಸೇವಿಸಿದರೆ ಮತ್ತಷ್ಟು ಪ್ರಯೋಜನವಾಗಲಿದೆ.
High blood sugar Control: ಮಧುಮೇಹವು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುತ್ತದೆ.. ಶುಗರ್ ರೋಗಿಗಳಲ್ಲಿ, ಆಹಾರವು ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾದರೂ ಸಕ್ಕರೆಯ ಮಟ್ಟವು ಏರಿಳಿತಗೊಳ್ಳುತ್ತದೆ. ಅದಕ್ಕೇ ಮಧುಮೇಹಿಗಳು ಉಪಹಾರದ ಬಗ್ಗೆ ಕಾಳಜಿ ವಹಿಸಬೇಕು.
Health Benefits Of Falsa Fruit: ಬೇಸಿಗೆ ಋತುವಿನಲ್ಲಿ ಸಿಗುವ ಒಂದು ಪುಟ್ಟ ಹಣ್ಣನ್ನು ಗ್ರಾಮೀಣ ಪ್ರದೇಶದ ಜನರು ಅಮೃತದ ಗಣಿ ಎಂದು ಪರಿಗಣಿಡಸುತ್ತಾರೆ. ಈ ಹಣ್ಣಿನ ಹೆಸರು ಫಾಲ್ಸಾ. ಅಥವಾ ಇದನ್ನು ಕೆಲವೆಡೆ ಚೂರಿ ಹಣ್ಣು ಎಂದು ಕರೆಯುತ್ತಾರೆ. ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಂ, ರಂಜಕ, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ವಿಟಮಿನ್ ಸಿ ಮುಂತಾದ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ.
karonda fruit benefits: ಇಂದಿನ ಕಾಲದಲ್ಲಿ ಆರೋಗ್ಯವಾಗಿರುವುದು ಬಹಳ ಮುಖ್ಯ. ಆಧುನಿಕ ಯುಗದಲ್ಲಿ, ಕೆಟ್ಟ ಜೀವನಶೈಲಿಯಿಂದಾಗಿ ಜನರು ನಾನಾ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಅಂದಹಾಹೆ ನಾವಿಂದು ಈ ವರದಿಯಲ್ಲಿ ದೇಹದ ಎಲ್ಲಾ ಅಗತ್ಯಗಳನ್ನು ಪೂರೈಸುವ ಒಂದು ಹಣ್ಣಿನ ಬಗ್ಗೆ ಮಾಹಿತಿ ನೀಡಲಿದ್ದೇವೆ.
cucumber Helps to Control High Blood Sugar: ಜನರು ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಸೌತೆಕಾಯಿಯು ದೇಹದಲ್ಲಿನ ನೀರಿನ ಕೊರತೆಯನ್ನು ಪೂರೈಸುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
Avocado For Diabetes Patients: ಮಧುಮೇಹವು ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ನಿಯಂತ್ರಿಸಬಹುದಾದ ಕಾಯಿಲೆಯಾಗಿದೆ. ಇನ್ನು ಮಧುಮೇಹಿಗಳು ಕೆಲವೊಂದು ಆಹಾರಗಳನ್ನಷ್ಟೇ ತಿನ್ನಬಹುದು. ಬದಲಾಗಿ ಮಿತಿಮೀರಿ ತಿನ್ನುವಂತಿಲ್ಲ. ಇದರ ಹೊರತಾಗಿ, ಕೆಲವೊಂದು ಹಣ್ಣುಗಳನ್ನು ಸೇವಿಸಬಹುದಾಗಿದೆ. ಅದರಲ್ಲಿ ಒಂದು ಅವಕಾಡೊ. ಇದನ್ನು ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಎಂದೂ ಕರೆಯಲಾಗುತ್ತದೆ.
Sugar Control tips: ಮಧುಮೇಹ ರೋಗಿಗಳಲ್ಲಿ, ಆಹಾರವು ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾದರೂ ಶುಗರ್ ಲೆವೆಲ್ ಏರುಪೇರಾಗುತ್ತದೆ. ಅದಕ್ಕಾಗಿಯೇ ಮಧುಮೇಹ ಪೀಡಿತರು ಏನು ತಿನ್ನಬೇಕು ಎಂದು ಯೋಚಿಸಬೇಕು. ಶಾಶ್ವತವಾಗಿ ವಾಸಿಯಾಗದ ಮಧುಮೇಹವನ್ನು ವೈದ್ಯರು ಸೂಚಿಸಿದಂತೆ ಔಷಧಗಳನ್ನು ಸೇವಿಸಿ, ದೈಹಿಕ ಚಟುವಟಿಕೆ ಹಾಗೂ ಒಂದಿಷ್ಟು ತರಕಾರಿಗಳನ್ನು ಸೇವಿಸಿದರೆ ಹತೋಟಿಯಲ್ಲಿಡಬಹುದು. ಮಧುಮೇಹಿಗಳಿಗೆ ಈರುಳ್ಳಿ ವರದಾನ ಎನ್ನುತ್ತಾರೆ ಆರೋಗ್ಯ ತಜ್ಞರು.
Blood sugar home remedy: ಮಧುಮೇಹ ಇಂದು ಎಲ್ಲಾ ವಯಸ್ಸಿನ ಜನರನ್ನು ಕಾಡುತ್ತಿದೆ. ಇದರಿಂದಾಗಿ ಹೃದಯಾಘಾತ, ಮೆದುಳಿನ ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಬಹು ಅಂಗಗಳ ವೈಫಲ್ಯದಂತಹ ಪರಿಸ್ಥಿತಿಗಳು ಉದ್ಭವಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.