Vastu Tips For Home: ಹಿಂದೂ ಧರ್ಮದಲ್ಲಿ ಬೆಳಗ್ಗೆ ಮಾಡುವ ಕೆಲಸವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬೆಳಗ್ಗೆ ಬೇಗ ಏಳುವುದರಿಂದ ಇಡೀ ದಿನ ಫ್ರೆಶ್ ಆಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರವು ಬೆಳಗ್ಗೆ ಮಾಡಬೇಕಾದ ಕೆಲವು ಕಾರ್ಯಗಳ ಬಗ್ಗೆ ಹೇಳುತ್ತದೆ.
Brahmi murtha Dreams : ನಾವು ಮಲಗಿರುವಾಗ ಬರುವ ಕನಸುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ಬಹುತೇಕ ಜನರಿಗೆ ತಿಳಿದಿಲ್ಲ. ಇಂದು ನಾವು ನಿಮಗೆ ಅಂತಹ ಕೆಲವು ಕನಸುಗಳು ಮಂಗಳಕರ ಫಲಿತಾಂಶಗಳನ್ನು ನೀಡುವ ಮತ್ತು ಭವಿಷ್ಯದಲ್ಲಿ ಒಳ್ಳೆಯ ಘಟನೆಗಳನ್ನು ಸೂಚಿಸುವ ಬಗ್ಗೆ ಹೇಳುತ್ತೇವೆ.. ಜಸ್ಟ್ ಮುಂದೆ ಓದಿ...
ಹಿಂದೂ ಧರ್ಮ ಶಾಸ್ತ್ರದಲ್ಲಿ ಬ್ರಹ್ಮ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಬ್ರಹ್ಮ ಮುಹೂರ್ತದಲ್ಲಿ ಬುದ್ಧಿ ಚುರುಕಾಗುತ್ತದೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗುರಿ-ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದನ್ನು ದೇವ-ದೇವತೆಗಳ ಸಮಯ ಎಂದೂ ಕೂಡ ಭಾವಿಸಲಾಗುತ್ತದೆ.
Auspicious Time Of Day: ಹಿಂದೂ ಧರ್ಮ ಶಾಸ್ತ್ರದಲ್ಲಿ ಬ್ರಹ್ಮ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಬ್ರಹ್ಮ ಮುಹೂರ್ತದಲ್ಲಿ ಬುದ್ಧಿ ಚುರುಕಾಗುತ್ತದೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗುರಿ-ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದನ್ನು ದೇವ-ದೇವತೆಗಳ ಸಮಯ ಎಂದೂ ಕೂಡ ಭಾವಿಸಲಾಗುತ್ತದೆ.
Importance of Brahma Muhurtham: ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತ ಎಂದರೆ ಬೆಳಗಿನ ಸಮಯ. ಹಿಂದೂ ಧರ್ಮದಲ್ಲಿ, ಈ ಸಮಯವನ್ನು ಬೆಳಿಗ್ಗೆ ಏಳುವ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ರಾತ್ರಿ ಕೊನೆಗೊಳ್ಳುತ್ತದೆ ಮತ್ತು ಹಗಲು ಪ್ರಾರಂಭವಾಗುತ್ತದೆ. ಬ್ರಹ್ಮ ಮುಹೂರ್ತದ ಸಮಯವನ್ನು ಬೆಳಿಗ್ಗೆ 4 ರಿಂದ 5.30 ರವರೆಗೆ ಪರಿಗಣಿಸಲಾಗುತ್ತದೆ. ಇದರ ಅವಧಿ ಒಂದೂವರೆ ಗಂಟೆ.
Brahma Muhurta Time: ಹಿಂದೂ ಧರ್ಮ ಶಾಸ್ತ್ರದಲ್ಲಿ ಬ್ರಹ್ಮ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಬ್ರಹ್ಮ ಮುಹೂರ್ತದಲ್ಲಿ ಬುದ್ಧಿ ಚುರುಕಾಗುತ್ತದೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗುರಿ-ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದನ್ನು ದೇವ-ದೇವತೆಗಳ ಸಮಯ ಎಂದೂ ಕೂಡ ಭಾವಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.