India vs Australia 2nd Test : ಬಾರ್ಡರ್ ಗವಾಸ್ಕರ್ ಸರಣಿಯ ಎರಡನೇ ಪಂದ್ಯ ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಈ ಸರಣಿಯ ಆರಂಭದಿಂದಲೂ ಆಟಗಾರರ ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಕೊಚ್ಚಿಯಲ್ಲಿ ನಡೆದ IPLನ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಬಾರಿ ಬರೋಬ್ಬರಿ 405 ಆಟಗಾರರು ಕಣದಲ್ಲಿದ್ದರು. ಅನೇಕ ಸ್ಟಾರ್ ಆಟಗಾರರು ಅನ್ಸೋಲ್ಡ್ ಆಗಿದ್ದರೆ, ಇನ್ನೂ ಅನೇಕರು ಯಾರೂ ನಿರೀಕ್ಷಿಸಿದ ರೀತಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾರೆ.
IPL 2023 Mini Auction : 2023 ರ ಐಪಿಎಲ್ ಸೀಸನ್ಗಾಗಿ ಇಂದು ಕೊಚ್ಚಿಯಲ್ಲಿ ಆಟಗಾರರ ಮಿನಿ ಹರಾಜು ನಡೆಯಿತು. ಈ ಹರಾಜಿನಲ್ಲಿ ಒಟ್ಟು 405 ಆಟಗಾರರು ಭಾಗವಹಿಸಲಿದ್ದರು. ಕೆಲವು ತಂಡಗಳಿಗೆ ನಾಯಕನ ಅಗತ್ಯವೂ ಇದೆ. ಹರಾಜಿನ ನಂತರ ಎಲ್ಲಾ ತಂಡಗಳ ಸ್ಕ್ವಾಡ್ ಲಿಸ್ಟ್ ಹೀಗೆದೆ ನೋಡಿ..
IPL 2023 : ಈ ಆಟಗಾರ ಯಾರು ಕೀರಾನ್ ಪೊಲಾರ್ಡ್, ಈತ ಹಾರ್ದಿಕ್ ಪಾಂಡ್ಯಗಿಂತ ಹಲವು ಪಟ್ಟು ಹೆಚ್ಚು ಅಪಾಯಕಾರಿ. ಈ ಆಟಗಾರನ ಆಗಮನದೊಂದಿಗೆ ಇದೀಗ ಮುಂಬೈ ಇಂಡಿಯನ್ಸ್ ಆರನೇ ಐಪಿಎಲ್ ಟ್ರೋಫಿ ಖಚಿತವಾಗಿದೆ.
ಹೊಸ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಲು ಪ್ರಾರಂಭಿಸಿದ್ದಾರೆ. ಈ ಬಾರಿಯ ಮಿನಿ ಹರಾಜಿನಲ್ಲಿ ಸ್ಫೋಟಕ ಆಲ್ರೌಂಡರ್ ಸೇರಿದಂತೆ ಹಲವು ಹೊಸ ಮುಖಗಳು ಕಾಣಿಸಿಕೊಳ್ಳಲಿವೆ. ಹೊಸ ಮುಖದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
Viral Video - ಕರಾಚಿಯಲ್ಲಿ (Karachi) ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (PAK VS AUS) ನಡುವೆ ಎರಡನೇ ಟೆಸ್ಟ್ ಪಂದ್ಯ (Pak Vs Aus 2nd Test) ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಪಾಕ್ ಬ್ಯಾಟ್ಸ್ಮನ್ ವೋಬ್ಬರು ವಿಚಿತ್ರ ರೀತಿಯಲ್ಲಿ ಔಟಾಗುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.