ಹಗಲಿನಲ್ಲಿ ಮಲಗುವುದು ಆರೋಗ್ಯ ಮತ್ತು ದೀರ್ಘಾಯುಷ್ಯ ಎರಡಕ್ಕೂ ಹಾನಿಕರ ಎಂದು ಚಾಣಕ್ಯ ನೀತಿ ನಿರ್ಧರಿಸಿದೆ. ಚಾಣಕ್ಯ ನೀತಿಯ ಪ್ರಕಾರ, ಹಗಲಿನಲ್ಲಿ ಮಲಗುವುದರಿಂದ ದಕ್ಷತೆ ಕಡಿಮೆಯಾಗುತ್ತದೆ, ಅಜೀರ್ಣ ಹೆಚ್ಚಾಗುತ್ತದೆ ಮತ್ತು ಆಯುಷ್ಯ ಕಡಿಮೆಯಾಗುತ್ತದೆ. ರೋಗಿಗಳು ಮತ್ತು ಮಕ್ಕಳು ಮಾತ್ರ ಹಗಲಿನಲ್ಲಿ ಮಲಗಬಹುದು. ಚಾಣಕ್ಯನ ಪ್ರಕಾರ, ಅತಿಯಾದ ಉಸಿರಾಟವು ಆಯುಷ್ಯವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಹಗಲಿನಲ್ಲಿ ಎಚ್ಚರವಾಗಿರಬೇಕು.
Chanakya Niti: ಸಾಮಾನ್ಯವಾಗಿ ಒಂದಲ್ಲಾ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸಹ ಆಕಸ್ಮಿಕವಾಗಿ ಹಣ ಸಿಕ್ಕೇ ಇರುತ್ತದೆ. ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ, ಹಾಗಿರುವಾಗ ಹಣ ಸಿಕ್ಕಾಗ ಯಾರಿಗೆ ತಾನೇ ಖುಷಿ ಆಗುವುದಿಲ್ಲ. ಆದರೆ, ಆಕಸ್ಮಿಕವಾಗಿ ಸಿಗುವ ಇಂತಹ ಹಣದಿಂದ ಕೆಲವು ಕೆಲಸಗಳನ್ನು ಮಾಡುವುದರಿಂದ ಬಡತನವನ್ನು ನೀವೇ ಆಹ್ವಾನಿಸಿದಂತೆ ಆಗುತ್ತದೆ.
Chanakya Niti : ಆಚಾರ್ಯ ಚಾಣಕ್ಯರು ನೀಡಿದ ನೀತಿಗಳ ಪ್ರಕಾರ, ಒಬ್ಬ ವ್ಯಕ್ತಿಯು ನಡೆದರೆ ಅವನು ಎಲ್ಲಾ ಪರಿಸ್ಥಿತಿಯಲ್ಲಿ ಯಶಸ್ವಿಯಾಗುತ್ತಾನೆ. ಅಂತಹ ವ್ಯಕ್ತಿಯು ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಜನರನ್ನು ಹೇಗೆ ನಿರ್ಣಯಿಸಬೇಕೆಂದು ತಿಳಿದಿರುತ್ತಾನೆ.
ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಸಂಬಂಧದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದ್ರೆ ಹದಗೆಟ್ಟು ಹೋಗುತ್ತದೆ. ಕೆಲವೊಮ್ಮೆ ಈ ಸಂಬಂಧವು ಸ್ವಲ್ಪ ತಪ್ಪು ತಿಳುವಳಿಕೆಯಿಂದಾಗಿ ಮುರಿದುಹೋಗುತ್ತದೆ. ಅದಕ್ಕಾಗಿಯೇ ಈ ಸಂಬಂಧವನ್ನು ಕಾಳಜಿ ವಹಿಸಬೇಕು.
Chanakya Niti: ಆಚಾರ್ಯ ವಿಷ್ಣುಗುಪ್ತ ಚಾಣಕ್ಯನ ನೀತಿಯು ಚಾಣಕ್ಯ ನೀತಿ ಎಂದು ಪ್ರಸಿದ್ಧವಾಗಿದೆ. ಅದರಲ್ಲಿ ಬರೆದಿರುವ ವಿಷಯಗಳು ಇಂದಿಗೂ ಬಹಳ ಪ್ರಸ್ತುತವಾಗಿವೆ. ಚಾಣಕ್ಯ ನೀತಿಯ ಪ್ರಕಾರ, ಕೆಲವು ಜನರನ್ನು ಎಂದಿಗೂ ಸಹ ಸುಖಾ-ಸುಮ್ಮನೆ, ಕುರುಡಾಗಿ ನಂಬಬಾರದು ಎಂದು ಹೇಳಲಾಗಿದೆ.
ಮಹಾನ್ ವಿದ್ವಾಂಸ ಮತ್ತು ರಾಜತಾಂತ್ರಿಕರಾದ ಆಚಾರ್ಯ ಚಾಣಕ್ಯ ಅವರು ಮದುವೆ, ಮನೆ ಮತ್ತು ಸಂಬಂಧಗಳಂತಹ ವಿಷಯಗಳ ಬಗ್ಗೆ ಚಾಣಕ್ಯನ ನೀತಿಯಲ್ಲಿ ಬಹಳಷ್ಟು ಮಾಹಿತಿ ತಿಳಿಸಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಹುಡುಗಿಯನ್ನ ಮದುವೆ ಆಗಬೇಕು. ಹಾಗಾದರೆ ನೀವು ಯಾವ ರೀತಿಯ ಮಹಿಳೆಯನ್ನು ಮದುವೆಯಾಗಬೇಕು? ಇಲ್ಲಿದೆ ನೋಡಿ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.