Yellow Leaf Disease Of Arecanut: ಮಲೆನಾಡ ಭಾಗದಲ್ಲಿ ಪ್ರಮುಖ ಬೆಳೆ, ಇಲ್ಲಿನ ಜನರ ಬದುಕಿಗೆ ದಾರಿ ದೀಪವಾಗಿರುವ ಅಡಿಕೆಗೆ ಹಳದಿ ಎಲೆ ರೋಗ ತಗುಲಿದ್ದು ಇದರಿಂದಾಗಿ ನೂರಾರು ಜನ ಊರು ಬಿಟ್ಟಿರುವುದು ಮಾತ್ರವಲ್ಲದೆ, ಅವರ ತೋಟಗಳತ್ತ ಮುಖ ಮಾಡೋದನ್ನೇ ಬಿಟ್ಟಿದ್ದಾರೆ.
ಪೆಟ್ರೋಲ್ ಬಂಕ್ನಲ್ಲಿ ಬಿದ್ದ ಪರ್ಸ್ನ್ನು ಸಿಬ್ಬಂದಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗುಜರಿ ವ್ಯಾಪಾರಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ 10 ಸಾವಿರ ಹಣವಿದ್ದ ಪರ್ಸ್ ಹಿಂದಿರುಗಿಸಿದ್ದಾರೆ.
ಸುತ್ತಲೂ ಮುಗಿಲೆತ್ತರದ ಬೆಟ್ಟಗುಡ್ಡಗಳು. ಮಧ್ಯೆ ವಿಸ್ತಾರವಾದ ಕೆರೆ. ಸುಮಾರು 2000 ಎಕರೆಗೂ ಅಧಿಕವಾದದ್ದು. ಒಂದು ವರ್ಷದ ಹಿಂದೆ ಹೀಗಿದ್ದ ಕೆರೆ ಈಗ ಸಂಪೂರ್ಣ ಬರಿದಾಗಿದೆ.. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿರುವ ಮದಗದ ಕೆರೆ.
ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದೆ.. ಆದ್ರೆ ಇನ್ನೂ ಕೂಡಾ ಈ ಗ್ರಾಮಕ್ಕೆ ರಸ್ತೆಯ ವ್ಯವಸ್ಥೆ ಇಲ್ಲ.. ಎಲ್ಲಿಗೆ ಹೋಗಬೇಕು ಅಂದ್ರೂ ಇವ್ರಿಗೆ ದೊಣಿಯೇ ಆಧಾರ.. ಈಗಲೂ ಇಂಥಾ ಅವಸ್ಥೆಯಲ್ಲಿರೋ ಆ ಊರು ಯಾವ್ದು ಅಂತೀರಾ..? ಇಲ್ಲಿದೆ ನೋಡಿ.
ಸರ್ಕಾರಿ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಕೂಟಿ ಸವಾರ ಸಾವನ್ನಪ್ಪಿದ ಘಟನೆ ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ನಡೆದಿದೆ.ಘಾಟಿಯ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸವಾರನು ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮತದಾರರಿಗೆ ಸಾಧನೆ ತೋರಿಸಿ ಮತ ಕೇಳಲಾಗದ ಬಿಜೆಪಿ ಹೆಂಡದ ಮೊರೆ ಹೋಗಿರುವುದು ನಾಚಿಕೆಗೇಡು. ಹೆಂಡ ಹಂಚುವ ಕಾರ್ಯಸೂಚಿ RSS ಕಚೇರಿಯಿಂದ ಬಂದಿದ್ದೇ ಸಿಟಿ ರವಿಯವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Jana Sankalpa Yatre : ಇಂದು ಚಿಕ್ಕಮಗಳೂರಿನಲ್ಲಿ ಕಡೂರಿನ ಪೊಲೀಸ್ ತರಬೇತಿ ಕೇಂದ್ರ ಹೆಲಿಪ್ಯಾಡ್ ಗೆ ಬಂದಿಳಿದು ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು. ಸಿದ್ದರಾಮಯ್ಯನವರು ಸಹಾನುಭೂತಿ ಪಡೆದು ಮತಯಾಚನೆ ಮಾಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಶ್ರೀರಾಮ ಸೇನೆಯಿಂದ ದತ್ತಮಾಲ ಅಭಿಯಾನ ಆರಂಭ. ದತ್ತ ಪೀಠಕ್ಕೆ ತೆರಳಿದ ನೂರಾರು ದತ್ತ ಮಾಲಾಧಾರಿಗಳು. ದತ್ತ ಪೀಠದಲ್ಲಿ ಪಾದುಕೆ ದರ್ಶನ ಪಡೆಯಲಿರುವ ಭಕ್ತರು. ಕೋಲಾರದಿಂದ ಚಿಕ್ಕಮಗಳೂರು ದತ್ತ ಪೀಠಕ್ಕೆ ತೆರಳಿದ ಭಕ್ತರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.